Yuvaraj Singh Dating: ‘ಕ್ಲಬ್ ಪ್ರೈರೀ ಫೈರ್ ಪಾಡ್ಕಾಸ್ಟ್’ನಲ್ಲಿ ಮಾತನಾಡಿರುವ ಯುವರಾಜ್ ಸಿಂಗ್, ‘ತಾವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದಾಗ, ಆ ನಟಿ ಆಡಿಲೇಡ್ ನಲ್ಲಿ ಶೂಟಿಂಗ್ ಗೆ ಅಂತಾ ಬಂದಿದ್ದಳು. ಆಗ ನಾವಿಬ್ಬರು ಡೇಟಿಂಗ್ ಮಾಡುತ್ತಾ ಸಿಕ್ಕಿಬಿದ್ದು ಮುಜುಗರ ಅನುಭವಿಸಿದ್ದೆವು ಎಂದು ಹೇಳಿದ್ದಾರೆ.
Actress Jayaprada: ಬಾಲಿವುಡ್ ನಟಿಯರ ಖಾಸಗಿ ಜೀವನ ಅವರ ಅಭಿಮಾನಿಗಳಿಗೆ ಕುತೂಹಲದ ವಿಷಯವಾಗಿದೆ. ಲವ್ ಅಫೇರ್ಸ್, ಮ್ಯಾರೇಜ್ ಮತ್ತು ಲಿವ್ ಇನ್ ರಿಲೇಶನ್ ಶಿಪ್ ಬಗ್ಗೆ ನಟಿಯರ ಮಾತುಗಳು ನಿರಂತರವಾಗಿ ಕೇಳಿ ಬರುತ್ತಲೇ ಇರುತ್ತವೆ.
Govind Arun Ahuja Rani Mukherjee: ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಟಿಯರ ಮಧ್ಯೆ ಅಫೇರ್ ಎಂಬುದು ಸಾಮಾನ್ಯವಾದ ವಿಷಯ. ಈ ರೀತಿಯಾದ ಸೆಲೆಬ್ರಿಟಿ ಅಫೇರ್ ಸ್ಟೋರಿಗಳು ದಿನಕ್ಕೊಂದು ಹೊರಬರುತ್ತವೆಯಾದರೂ, ಅದರಲ್ಲಿ ಕೆಲವಷ್ಟೆ ಅಸಲಿಯಾಗಿರುತ್ತವೆ, ಇನ್ನೂ ಕೆಲವು ಕೇವಲ ವದಂತಿಗಳಾಗಿಯೇ ಉಳಿದಿರುತ್ತದೆ.
Ajay Devgn Love Story With Raveena Tandon: 'ದಿಲ್ವಾಲೆ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ರವೀನಾ ಟಂಡನ್ ಸಹ ಅಜಯ್ ದೇವಗನ್ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಈ ಜೋಡಿಯ ಪ್ರೀತಿ ಬಹಳ ದಿನ ಉಳಿಯಲಿಲ್ಲ. ಕರೀಷ್ಮಾ ಕಪೂರ್ ಬಂದ ಬಳಿಕ ಅಜಯ್ ದೇವಗನ್ ನನಗೆ ಮೋಸ ಮಾಡಿದ ಅಂತಾ ರವೀನ್ ಆರೋಪಿಸಿದ್ದರಂತೆ.
Bollywood Actors Love Affair: ಮದುವೆಯಾದ್ರೂ ಬೇರೆ ನಟಿಯರನ್ನು ಪ್ರೀತಿಸಿದ ಬಾಲಿವುಡ್ ನ ಅನೇಕ ನಟರು ಇದ್ದಾರೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್ನಿಂದ ಹಿಡಿದು ಅಕ್ಷಯ್ ಕುಮಾರ್ವರೆಗಿನ ಹೆಸರುಗಳಿವೆ.
ಬೆಂಗಳೂರು: ನಗರದ ಕೋರಮಂಗಲದಲ್ಲಿ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಗಗನಸಖಿ ಅರ್ಚನಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಗಗನಸಖಿ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿಲ್ಲ ಅದು ಕೊಲೆ ಎಂಬ ಸತ್ಯ ಪೊಲೀಸರ ತನಿಖೆ ವೇಳೆ ಬಯಲಾಗಿದೆ.
Trending News: ಇತ್ತೀಚಿಗೆ ಭಾಗಲ್ಪುರದ ಹುಡುಗನೊಬ್ಬ ತನ್ನ ಮದುವೆ ನಿಶ್ಚಯವಾಗಿದ್ದ ಹುಡುಗಿಯೊಂದು ಓಡಿಹೋಗಿದ್ದ. ಇದಕ್ಕೆ ಕಾರಣ ಅವರಿಬ್ಬರನ್ನೂ ಮನೆಯಲ್ಲಿ ಮಾತನಾಡಲು ಬಿಡುತ್ತಿರಲಿಲ್ಲವಂತೆ. ಹೀಗಾಗಿ ಪ್ರೇಯಸಿ ಜೊತೆ 450 ಕಿಲೋ ಮೀಟರ್ ಬೈಕ್ ಓಡಿಸಿ ಬಳಿಕ ಮನೆಗೆ ಬಂದಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿತ್ತು.
Peter The Dolphin: ಪುರುಷನು ಪ್ರೀತಿಯಲ್ಲಿದ್ದಾಗ, ಅವನು ಯಾವುದೇ ಹಂತಕ್ಕೆ ಹೋಗಲು ಸಿದ್ಧ ಎಂದು ಹೇಳಲಾಗುತ್ತದೆ, ಆದರೆ ಪ್ರಾಣಿಯೊಂದು ಮಹಿಳೆಯನ್ನು ತುಂಬಾ ಪ್ರೀತಿಸಿದ್ದನ್ನು ಎಂದು ನೀವು ಕೇಳಿದ್ದೀರಾ, ಅಷ್ಟೇ ಅಲ್ಲ ನಂತರ ಮಹಿಳೆಯಿಂದ ಬ್ರೇಕ್ ಅಪ್ ಆದ ಬಳಿಕ ತನ್ನನ್ನು ತಾನು ನೀರಿನಲ್ಲಿ ಮುಳುಗಿಸಿ ಡಾಲ್ಫಿನ್ ಮರಣಹೊಂದಿದೆ.
ಬಾಲಿವುಡ್ ಗೂ ಕ್ರಿಕೆಟ್ ಗೂ ಇರುವ ನಂಟಿಗೆ ಹಲವು ದಶಕಗಳ ಇತಿಹಾಸವಿದೆ.ಈ ಇತಿಹಾಸ ಆಗಾಗ ಮತ್ತೆ ಪ್ರೂವ್ ಆಗುತ್ತಲೇ ಇರುತ್ತದೆ ಈಗ ಅಂತದ್ದೇ ಸುದ್ದಿ ಮತ್ತೆ ಹರಿದಾಡುತ್ತಿದೆ.ಹಾಗಾದ್ರೆ ಏನಂತಿರಾ ಈ ಸ್ಟೋರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.