ರಾಜ್ಯದಲ್ಲಿ ದಿಢೀರನೇ ಕಾಂಡೋಮ್‌ಗಳ ಬಳಕೆ ಕಡಿಮೆ..! ಏಕೆ ಗೊತ್ತೆ..? ಶಾಕಿಂಗ್‌ ವಿಚಾರ ಬಹಿರಂಗ..

Condom usage percentage down : ಭಾರತದ ಯಾವ ರಾಜ್ಯವು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತದೆ ಅಂತ ನಿಮ್ಗೆ ಗೊತ್ತೆ..? ನಿರೋಧ ಹೆಸರು ಕೇಳಿದರೆ ಜನರ ಕಿವಿ ಮುಚ್ಚಿಕೊಳ್ಳುತ್ತಾರೆ.. ಮುಖದಲ್ಲಿ ನಾಚಿಕೆಯ ಭಾವ ಮೂಡುತ್ತದೆ. ಇದರ ಬೆನ್ನಲ್ಲೆ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ.. 

1 /7

ಲೈಂಗಿಕ ಕ್ರಿಯೇ ವೇಳೆ ಅನೇಕ ರೋಗಗಳನ್ನು ತಪ್ಪಿಸಲು ಕಾಂಡೋಮ್ಗಳನ್ನು ಬಳಸಲು ವೈದ್ಯರು ಮತ್ತು ವೈದ್ಯಕೀಯ ವಿಜ್ಞಾನ ಸಲಹೆ ನೀಡುತ್ತದೆ. ಆದರೂ, ಇತ್ತೀಚಿಗೆ ಯುವಜನರಲ್ಲಿ ಕಾಂಡೋಮ್ ಬಳಸುವ ಅಭ್ಯಾಸ  ಕಡಿಮೆಯಾಗುತ್ತಲೇ ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗುಜರಾತಿನ ಸ್ಥಿತಿ ತಿಳಿದರೆ ನೀವೂ ಬೆಚ್ಚಿ ಬೀಳುತ್ತೀರಿ...  

2 /7

ರಾಷ್ಟ್ರೀಯ ಕುಟುಂಬ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಶೇಕಡಾ 6 ರಷ್ಟು ಜನರಿಗೆ ಕಾಂಡೋಮ್ ಬಗ್ಗೆ ತಿಳಿದಿಲ್ಲ. 94 ರಷ್ಟು ಜನರಿಗೆ ಮಾತ್ರ ಕಾಂಡೋಮ್ ಬಗ್ಗೆ ತಿಳಿದಿದೆ. ಭಾರತದಲ್ಲಿ ಪ್ರತಿ ವರ್ಷ ಸರಾಸರಿ 33.07 ಕೋಟಿ ಕಾಂಡೋಮ್‌ಗಳನ್ನು ಖರೀದಿಸಲಾಗುತ್ತದೆ.   

3 /7

ಯುಪಿ ಬಗ್ಗೆ ಮಾತನಾಡುವುದಾದರೆ, ಇಲ್ಲಿ ಪ್ರತಿ ವರ್ಷ 5.3 ಕೋಟಿ ಕಾಂಡೋಮ್‌ಗಳನ್ನು ಬಳಸಲಾಗುತ್ತದೆ. ಈ ಅಂಕಿ ಅಂಶವು ಇತರ ರಾಜ್ಯಗಳಿಗಿಂತ ಹೆಚ್ಚು. 2024ರ ಅಂತ್ಯದ ವೇಳೆಗೆ ಯುಪಿಯ ಜನಸಂಖ್ಯೆ 22 ಕೋಟಿ ದಾಟಲಿದೆ.  

4 /7

ಕಾಂಡೋಮ್ ಕೆಟ್ಟ ವಿಷಯವಲ್ಲ. ಇದು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಇದರೊಂದಿಗೆ ನಿಮ್ಮ ಸಂಗಾತಿಯ ಆರೋಗ್ಯವನ್ನೂ ರಕ್ಷಣೆ ಮಾಡುತ್ತದೆ. ಕಾಂಡೋಮ್ ಬಳಕೆ ಕುರಿತು ಆರೋಗ್ಯ ಮತ್ತು ಕುಟುಂಬ ಇಲಾಖೆ ದಿನವೂ ಜಾಗೃತಿ ಮೂಡಿಸುತ್ತಿದೆ. ಆದರೂ ಗುಜರಾತ್‌ನಲ್ಲಿ ನಿರೋಧ ಬಳಕೆ ಕಡಿಮೆಯಾಗುತ್ತಿರುವುದು ವಿಪರ್ಯಾಸವೇ ಸರಿ..   

5 /7

ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆಯ ಸಮೀಕ್ಷೆಯ ಪ್ರಕಾರ, ದಾದ್ರಾ ನಗರd ಹವೇಲಿಯು ಭಾರತದಲ್ಲಿ ಹೆಚ್ಚು ಕಾಂಡೋಮ್‌ ಬಳಸುವ ಏಕೈಕ ಸ್ಥಳವಾಗಿದೆ. ಇಲ್ಲಿ 10 ಸಾವಿರ ಜೋಡಿಗಳಲ್ಲಿ 993 ಜೋಡಿಗಳು ನಿರೋಧ ಬಳಸುತ್ತಾರೆ. ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದೆ. ಅಲ್ಲಿ 10 ಸಾವಿರ ದಂಪತಿಗಳಲ್ಲಿ 978 ಮಂದಿ ಕಾಂಡೋಮ್ ಬಳಸುತ್ತಾರೆ.  

6 /7

ಗುಜರಾತಿಗಳು ಕಾಂಡೋಮ್‌ಗಳನ್ನು ಇಷ್ಟಪಡುವುದಿಲ್ಲ, ಅವರು ನಿರೋಧ ಇಲ್ಲದ ಲೈಂಗಿಕತೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ, ಈ ವಿಚಾರ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಮಹತ್ವದ ಸಮೀಕ್ಷೆಯ ಪ್ರಕಾರ ಕಾಂಡೋಮ್ ಬಳಕೆ ಕಡಿಮೆಯಾಗುತ್ತಿದೆ.   

7 /7

10,000 ಜೋಡಿಗಳಲ್ಲಿ ಪುದುಚೇರಿಯಲ್ಲಿ 960, ಪಂಜಾಬ್‌ನಲ್ಲಿ 895, ಚಂಡೀಗಢದಲ್ಲಿ 822 ಮತ್ತು ಹರಿಯಾಣದಲ್ಲಿ 685, ಹಿಮಾಚಲ ಪ್ರದೇಶದಲ್ಲಿ 567, ರಾಜಸ್ಥಾನದಲ್ಲಿ 514 ಮತ್ತು ಗುಜರಾತ್‌ನಲ್ಲಿ 430 ಮಾತ್ರ ಕಾಂಡೋಮ್ ಬಳಸುತ್ತಾರೆ. ಗುಜರಾತಿನ ಹಲವು ಜೋಡಿಗಳನ್ನು ಈ ಕುರಿತು ಕೇಳಿದಾಗ ಅವರು ಫ್ರೀ ಸೆಕ್ಸ್‌ ಬಗ್ಗೆ ಹೆಚ್ಚು ಒಲವಿರುವುದಾಗಿ ಹೇಳುತ್ತಾರೆ..