ಈ ಸ್ಟೋನ್ ಬ್ರೇಕರ್ ಎಲೆಯನ್ನು ಒಮ್ಮೆ ಬಳಸಿದರೆ ಸಾಕು ಕಿಡ್ನಿ ಸ್ಟೋನ್ ಪುಡಿಯಾಗಿ ಮೂತ್ರದೊಂದಿಗೆ ಹೊರ ಬರುವುದು!ನೋವಿನಿಂದಲೂ ಸಿಗುವುದು ಮುಕ್ತಿ

Written ByRanjitha R K
Published: Sep 16, 2024, 02:06 PM IST|Updated: Sep 16, 2024, 02:06 PM IST

ಕಿಡ್ನಿಸ್ಟೋನ್ ಇದ್ದವರು ಈ ಎಲೆಯನ್ನು ಬಳಸಿದರೆ ಆಪರೇಶನ್ ಇಲ್ಲದೆ ಕಿಡ್ನಿ ಸ್ಟೋನ್ ಅನ್ನು ಕಿಡ್ನಿಯಿಂದ ಜಾರಿ ಹೊರ ಹೋಗುವಂತೆ ಮಾಡುತ್ತದೆ.

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಯಾರನ್ನು ಕೇಳಿದರೂ ಕಿಡ್ನಿ ಸ್ಟೋನ್ ಸಮಸ್ಯೆ ಸಾಮಾನ್ಯವಾಗಿದೆ.ಕಿಡ್ನಿ ಸ್ಟೋನ್ ಇದ್ದಾಗ ವಿಪರೀತ ನೋವು ಕಾಡುತ್ತದೆ.ಕಿಡ್ನಿ ಸ್ಟೋನ್ ಆಗಲು ಆಹಾರಕ್ರಮವೇ ಮುಖ್ಯ ಕಾರಣವಾಗಿರಬಹುದು.ಮೂತ್ರಪಿಂಡದ ಕಲ್ಲುಗಳನ್ನು ಮಾರಣಾಂತಿಕವೆಂದು ಪರಿಗಣಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

Kidney Stone Remedy1/8

ಕಿಡ್ನಿ ಸ್ಟೋನ್ ಗೆ ಪರಿಹಾರ

ಕಿಡ್ನಿ ಸ್ಟೋನ್ ಇದ್ದಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.ಮೂತ್ರ ಪಿಂಡದ ಕಲ್ಲುಗಳ ಗಾತ್ರ ದೊಡ್ಡದಾದಂತೆ ಆಪರೇಶನ್ ಮೂಲಕ ಸ್ಟೋನ್ ಅನ್ನು ಹೊರ ತೆಗೆಯುವ ಸಲಹೆ ನೀಡಲಾಗುತ್ತದೆ. 

Operation 2/8

ಆಪರೇಶನ್ ಬೇಕಿಲ್ಲ :

ಕಿಡ್ನಿಸ್ಟೋನ್ ಇದ್ದವರು ಈ ಎಲೆಯನ್ನು ಬಳಸಿದರೆ ಆಪರೇಶನ್ ಇಲ್ಲದೆ ಕಿಡ್ನಿ ಸ್ಟೋನ್ ಅನ್ನು ಕಿಡ್ನಿಯಿಂದ ಜಾರಿ ಹೊರ ಹೋಗುವಂತೆ ಮಾಡುತ್ತದೆ.  

Stone breaker3/8

ಸ್ಟೋನ್ ಬ್ರೇಕರ್ ಎಲೆ

ಈ ಎಲೆಯನ್ನು ಸ್ಟೋನ್ ಬ್ರೇಕರ್ ಎಂದು ಕರೆಯಲಾಗುತ್ತದೆ.ಕಾಡು ಬಸಳೆ,ಪತ್ರ ಜೀವ,ಗಂಡು ಕಾಳಿಂಗ,ಅಸ್ತಿ ಬಕ್ಷ,ಪರ್ಣ ಬೀಜ  ಎಂದು ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುತ್ತದೆ.  

easy Sollution4/8

ಕಿಡ್ನಿ ಸ್ಟೋನ್ ರಾಮಬಾಣ

ಈ ಎಲೆಯಲ್ಲಿ ಫೀನೈಲ್ ಆಲ್ಕೈಲ್ ಈಥರ್ ಬಯೋಆಕ್ಟಿವ್ ಸಂಯುಕ್ತಗಳು  ಹೇರಳವಾಗಿ ಕಂಡು ಬರುತ್ತವೆ.ಇದು  ಕಿಡ್ನಿ ಸ್ಟೋನ್ ಕರಗಳು ಸಹಾಯ ಮಾಡುತ್ತದೆ. 

Consume juice 5/8

ರಸ ತೆಗೆದು ಸೇವಿಸಿ

ಈ ಎಲೆಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.ನಂತರ, ಇದನ್ನು ಫಿಲ್ಟರ್ ಮಾಡಿ ಕುಡಿಯಿರಿ.ಒಂದರಿಂದ ಎರಡು ತಿಂಗಳ ಕಾಲ ನಿಯಮಿತವಾಗಿ ಈ ಎಲೆಯ ಜ್ಯೂಸ್ ಕುಡಿಯುವುದರಿಂದ ಸ್ಟೋನ್ ಕರಗಿ ಹೋಗುತ್ತದೆ. 

Relief from pain6/8

ನೋವಿಗೆ ಪರಿಹಾರ

ಕಿಡ್ನಿ ಸ್ಟೋನ್ ನಿಂದಾಗಿ ಹೊಟ್ಟೆ ನೋವು ಜಾಸ್ತಿಯಾದರೆ  ಈ ಎಲೆಯ ರಸದೊಂದಿಗೆ ಒಣ ಶುಂಠಿಯನ್ನು ಬೆರೆಸಿ ಸೇವಿಸಿ.ಇದು ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಸಹ ತೆಗೆದುಹಾಕುತ್ತದೆ.   

consume like this 7/8

ಅಗಿದು ತಿನ್ನಿ :

ಈ ಎಲೆಗಳನ್ನು ತವಾ ಮೇಲೆ ಹಾಕಿ ಸ್ವಲ್ಪ ಬಿಸಿ ಮಾಡಿ ಹಾಗೆಯೇ ಬಿಸಿ ನೀರಿನೊಂದಿಗೆ ಅಗಿದು ತಿಂದರೆ  ಕಿಡ್ನಿಯಿಂದ ಸ್ಟೋನ್ ಹಾಗೆಯೇ ಜಾರಿ ದೇಹದಿಂದ ಹೊರ ಹೋಗುತ್ತದೆ.    

remedies for kidney stone8/8

ಕಿಡ್ನಿ ಸ್ಟೋನ್ ಗೆ ಪರಿಹಾರ

ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.