ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ದೀಪದ ಬೆಡಗಿ; ಹರ್ಷಿತಾ ಪೊಣಚ್ಚ

BIFFes-2023 : 14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (BIFFes)-2023 ರ ಉದ್ಘಾಟನೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ನಡೆಸಲಾಯಿತು. 

1 /4

ಬಹು ನಿರೀಕ್ಷಿತ ವಾರ್ಷಿಕ ಚಲನಚಿತ್ರ ಕಾರ್ಯಕ್ರಮ, 14 ನೇ ಆವೃತ್ತಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಬೈಫ್ಸ್) ನಗರದಲ್ಲಿ ಗುರುವಾರ ಪ್ರಾರಂಭವಾಯಿತು.   

2 /4

ಈ ಕಾರ್ಯಕ್ರದಲ್ಲಿ ಕನ್ನಡ ಬೆಡಗಿ ಹರ್ಷಿತಾ ಪೊಣಚ್ಚ ಭಾಗಿಯಾಗಿದ್ದರು. ಇವರು ಕಾಂತಾರ ಬೆಡಗಿ ಜೊತೆ ಕುಳಿತುಕೊಂಡಿದ್ದರು.   

3 /4

ಅವರು ಕೊಡಗಿನ ಸೀರೆಯಲ್ಲಿ ಬಹಳ ಸೊಗಸಾಗಿ ಕಾಣಿಸುತ್ತಿದ್ದರು ಕೆಂಪು ಸೀರೆ ಕಪ್ಪು ಬ್ಲೌಸ್‌ ಧರಿಸಿ ಸಿಂಪಲ್‌ ಆಗಿ ಸುಂದರವಾಗಿ ಕಾಣಿಸುತ್ತಿದ್ದರು. ಕಾರ್ಯಕ್ರಮದಲ್ಲಿ ಹರ್ಷಿತಾ ದೀಪದ ಬೆಡಗಿಯಾಗಿ ಮಿಂಚಿದ್ದಾರೆ.   

4 /4

Biffes ಪ್ರಪಂಚದಾದ್ಯಂತ 50 ರಿಂದ 55 ದೇಶಗಳಿಂದ ವಿವಿಧ ಭಾಷೆಗಳಲ್ಲಿ 300 ಚಲನಚಿತ್ರಗಳ ಪ್ರದರ್ಶನವನ್ನು ಆಯೋಜಿಸುತ್ತದೆ.