ಮುಂಬೈ ರಿಸೆಪ್ಷನ್'ನಲ್ಲಿ ಮಿಂಚಿದ ದೀಪ್​-ವೀರ್

ಇಟಲಿಯ ಕೊಮೊ ಸಿಟಿಯಲ್ಲಿ ನವೆಂಬರ್ 14ರಂದು ಕೊಂಕಣಿ ಹಾಗೂ ನವೆಂಬರ್ 15ರಂದು ಸಿಂಧ್ ಸಂಪ್ರದಾಯದ ಪ್ರಕಾರ ದೀಪ್​-ವೀರ್ ಮದುವೆ ನೆರವೇರಿತ್ತು. 

Nov 29, 2018, 03:19 PM IST

ಬಾಲಿವುಡ್​ ಕ್ಯೂಟ್ ಜೋಡಿ ದೀಪಿಕಾ ಪಡುಕೋಣೆ- ರಣವೀರ್​ ಸಿಂಗ್​ ಬುಧವಾರ ಮುಂಬೈನ ಪಂಚತಾರಾ ಹೋಟೆಲ್​ನಲ್ಲಿ ಆಪ್ತವಲಯದವರಿಗಾಗಿ ರಿಸೆಪ್ಷನ್​ ಏರ್ಪಡಿಸಿದ್ದರು.

1/9

ಇಟಲಿಯಲ್ಲಿ ಕೊಂಕಣಿ ಮತ್ತು ಸಿಂಧಿಯ ಸಂಸ್ಕೃತಿಯಲ್ಲಿ ಈ ದಂಪತಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

2/9

ನವೆಂಬರ್ 21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ದೀಪಿಕಾ ಪಡುಕೋಣೆ-ರಣವೀರ್​ ಸಿಂಗ್​ ಅದ್ಧೂರಿ ಆರತಕ್ಷತೆ ನೆರವೇರಿತ್ತು.

3/9

4/9

5/9

6/9

7/9

8/9

9/9