ನಿಲ್ಲುತ್ತಿಲ್ಲ ದಿಶಾ ಮೈಲೆ ಬಟ್ಟೆ..! ಬೇಸಿಗೆ ಅಲ್ವಾ.. ಸೆಕೆ ಜಾಸ್ತಿ

Disha Patani : ಬಾಲಿವುಡ್‌ ನಟಿ ದಿಶಾ ಪಟಾನಿ ದಿನದಿಂದ ದಿನಕ್ಕೆ ಸಖತ್‌ ಹಾಟ್‌ ಆಗುತ್ತಿದ್ದಾರೆ. ತುಂಡು ಬಟ್ಟೆ ತೊಟ್ಟು ಕ್ಯಾಮರಾಗೆ ಪೋಸ್‌ ಕೊಡುವ ಸುಂದರಿ ಸೌಂದರ್ಯ ಸದಾ ಪಡ್ಡೆ ಹೈಕ್ಳಿಗೆ ತುಂಬಾ ಇಷ್ಟ. ಸಧ್ಯ ಕಲರ್‌ ಬ್ರಾ ತೊಟ್ಟು ಮಾದಕ ನೋಟ ನೀಡಿರುವ ಚೆಲುವೆಯ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..
 
1 /8

ಪೂರಿ ಜಗನ್ನಾಥ್ ನಿರ್ದೇಶನದ 'ಲೋಫರ್' ಚಿತ್ರದ ಮೂಲಕ ದಿಶಾ ಪಟಾನಿ ಸೌತ್‌ ಸಿನಿರಂಗಕ್ಕೆ ಪ್ರವೇಶ ಮಾಡಿದರು.  

2 /8

ಮಾಡೆಲಿಂಗ್ ಕ್ಷೇತ್ರದಿಂದ ಬಂದ ಈ ಸುಂದರಿ ಆಗಾಗ ತನ್ನ ಹಾಟ್‌ ಶೋ ಮೂಲಕ ನೆಟ್ಟಿಗರ ಗಮನಸೆಳೆಯುತ್ತಿರುತ್ತಾಳೆ.  

3 /8

ಉತ್ತರ ಪ್ರದೇಶದ ಬರೇಲಿಯಲ್ಲಿ ಜನಿಸಿದ ದಿಶಾ ಪಟಾನಿ ಮೊದಲು ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು, ನಂತರ, 'ಲೋಫರ್' ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು.   

4 /8

ದಿಶಾ ಪಟಾನಿ ʼಎಂಎಸ್ ಧೋನಿ ಅನ್‌ಟೋಲ್ಡ್ ಸ್ಟೋರಿʼ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಯವಾದರು.    

5 /8

ಇನ್‌ಸ್ಟಾಗ್ರಾಮ್‌ದಲ್ಲಿ ಸಖತ್‌ ಆಕ್ಟಿವ್‌ ಇರುವ ನಗೆ 61 ಮಿಲಿಯನ್ ಅನುಯಾಯಿಗಳು ಇದ್ದಾರೆ.    

6 /8

ಸಧ್ಯ ದಿಶಾ ಇನ್ನರ್ ವೇರ್ ನಲ್ಲಿ ತಮ್ಮ ನಾಯಿಯನ್ನು ಚುಂಬಿಸುತ್ತಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿವೆ.    

7 /8

ಇತ್ತೀಚಿಗೆ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ 'ಯೋಧ' ಚಿತ್ರದ ಮೂಲಕ ದಿಶಾ ತೆರೆ ಮೇಲೆ ಕಾಣಿಸಿಕೊಂಡಿದ್ದರು.  

8 /8

ಪ್ರಭಾಸ್ ಅಭಿನಯದ 'ಕಲ್ಕಿ 2898 ಎಡಿ' ಚಿತ್ರದ ಮೂಲಕ ತೆಲುಗಿಗೆ ರೀ ಎಂಟ್ರಿ ಕೊಡುತ್ತಿದ್ದಾರೆ.