Disha Patni: ದಿಶಾ ಪಟಾನಿ ಬಿಕಿನಿ ಲುಕ್‌ ಕಂಡು ಜೋರಾಯ್ತು ಯುವಕರ ಎದೆಬಡಿತ

Disha Patni Photos: ಇಂದು ಬಾಲಿವುಡ್ ನ ಹಾಟೆಸ್ಟ್ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದಿಶಾ ಪಟಾನಿ ಅವರ ಹುಟ್ಟುಹಬ್ಬ. 

Disha Patni Photos: ಇಂದು ಬಾಲಿವುಡ್ ನ ಹಾಟೆಸ್ಟ್ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದಿಶಾ ಪಟಾನಿ ಅವರ ಹುಟ್ಟುಹಬ್ಬ. ದಿಶಾ ತನ್ನ ನಟನೆಗಿಂತ ಹೆಚ್ಚಾಗಿ ತನ್ನ ಉಡುಗೆಯ ಬಗ್ಗೆ ಚರ್ಚೆಯಲ್ಲಿದ್ದಾರೆ. 

1 /5

ಇಂದು ಬಾಲಿವುಡ್ ನ ಹಾಟೆಸ್ಟ್ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದಿಶಾ ಪಟಾನಿ ಅವರ ಹುಟ್ಟುಹಬ್ಬ

2 /5

ದಿಶಾ ತನ್ನ ನಟನೆಗಿಂತ ಹೆಚ್ಚಾಗಿ ತನ್ನ ಉಡುಗೆಯ ಬಗ್ಗೆ ಚರ್ಚೆಯಲ್ಲಿದ್ದಾರೆ. ದಿಶಾ ಇಂದು 30 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 

3 /5

ನಟನೆಯ ಹೊರತಾಗಿ ದಿಶಾ ಪಟಾನಿ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ.  

4 /5

ಉತ್ತರ ಪ್ರದೇಶದ ಬರೇಲಿಯಲ್ಲಿ 1992 ರಲ್ಲಿ ಜನಿಸಿದ ದಿಶಾ ಪಟಾನಿ, ಸೌಂದರ್ಯ, ಫಿಟ್‌ನೆಸ್ ಮತ್ತು ನಟನೆಯಿಂದ ಲಕ್ಷಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. 

5 /5

ದಿಶಾ ಪಟಾನಿ ಅವರ ನಿವ್ವಳ ಮೌಲ್ಯ ಸುಮಾರು 74 ಕೋಟಿ. ವರ್ಷಕ್ಕೆ ಸುಮಾರು 12 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ಅಂದರೆ,  ಪ್ರತಿ ತಿಂಗಳು ಸುಮಾರು ಒಂದು ಕೋಟಿ ಗಳಿಸುತ್ತಾರೆ.