Fashion Icon: ಫ್ಯಾಷನ್ ಐಕಾನ್ ದಿವ್ಯಾ ಭಾರತಿ ಇಂದಿಗೂ ಎಲ್ಲರ ಮನದಲ್ಲಿ ಜೀವಂತ !

 Fashion Icon: ದಿವ್ಯಾ 90 ರ ದಶಕದಲ್ಲಿ ಅತ್ಯಂತ ಸೊಗಸುಗಾರ ನಟಿಯಾಗಿದ್ದರು. 1990 ದಶಕದ ಬಾಲಿವುಡ್‌ನ ಹಾಟ್‌ ನಟಿ ಎಂದೇ ಖ್ಯಾತಿ ಪಡೆದಿದ್ದ ದಿವ್ಯಾ ಭಾರತಿ ತಮ್ಮ ಚೊಚ್ಚಲ ಹಾಗೂ ರಸಿಕತೆಯ ನಟನೆಯಿಂದ ಇಂದಿಗೂ ರಸಿಕರ ಮನದಲ್ಲಿ ಅಚ್ಚುಳಿದಿದ್ದಾರೆ. ಹಾಟ್‌ ನಟಿಯನ್ನು ಕಳೆದುಕೊಂಡು 30 ವರ್ಷಗಳು ಸಮೀಪಿಸುತ್ತಿವೆ. 

Divya Bharti: ದಿವ್ಯಾ 90 ರ ದಶಕದಲ್ಲಿ ಅತ್ಯಂತ ಸೊಗಸುಗಾರ ನಟಿಯಾಗಿದ್ದರು. 1990 ದಶಕದ ಬಾಲಿವುಡ್‌ನ ಹಾಟ್‌ ನಟಿ ಎಂದೇ ಖ್ಯಾತಿ  ದಿವ್ಯಾ ಭಾರತಿ ತಮ್ಮ ಚೊಚ್ಚಲ ಹಾಗೂ ರಸಿಕತೆಯ ನಟನೆಯಿಂದ ಇಂದಿಗೂ ರಸಿಕರ ಮನದಲ್ಲಿ ಅಚ್ಚುಳಿದಿದ್ದಾರೆ. 19 ನೇ ವಯಸ್ಸಿನಲ್ಲಿ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದ ನಟಿ.  ಆಕರ್ಷಕ ನೋಟದ ಮೂಲಕ ಲಕ್ಷಾಂತರ ಹೃದಯಗಳನ್ನು ಗೆದ್ದಳು.  ಹಾಟ್‌ ನಟಿಯನ್ನು ಕಳೆದುಕೊಂಡು 30 ವರ್ಷಗಳು ಸಮೀಪಿಸುತ್ತಿವೆ ಫ್ಯಾಷನ್ ಅಂದೇ ಹೆಸರುವಾಸಿಯಾಗಿದ್ದರು. ಇಂದಿಗೂ ಬಾಲಿವುಡ್ ಕಂಡ ಅತ್ಯಂತ ಭರವಸೆಯ ನಟಿಯರಲ್ಲಿ ಒಬ್ಬರು ಎಂದು ಚಲನಚಿತ್ರ ರಸಿಕರು ನೆನಪಿಸಿಕೊಳ್ಳುತ್ತಾರೆ.
 

 

1 /6

ಫ್ಯಾಷನ್ ಐಕಾನ್  ಆಗಿದ್ದ ದಿವ್ಯಾ ಭಾರತಿ 

2 /6

1990 ದಶಕದ ಬಾಲಿವುಡ್‌ನ ಹಾಟ್‌ ನಟಿ ಎಂದೇ ಖ್ಯಾತಿ ಪಡೆದಿದ್ದ ದಿವ್ಯಾ

3 /6

19 ನೇ ವಯಸ್ಸಿನಲ್ಲಿ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದ ನಟಿ

4 /6

ಹಾಟ್‌ ನಟಿಯನ್ನು ಕಳೆದುಕೊಂಡು 30 ವರ್ಷಗಳು ಸಮೀಪಿಸುತ್ತಿವೆ

5 /6

ಏಪ್ರಿಲ್ 5 ರಂದು ಅವರ 30ನೇ ವರ್ಷದ ಸ್ಮರಣೆ

6 /6

ರಸಿಕರ ಮನದಲ್ಲಿ ಇಂದಿಗೂ ಜೀವಂತವಾಗಿರುವ ನಟಿ