Food Tips: ನಾನ್ ವೆಜ್ ತಿನ್ನೋವಾಗ ಮಧ್ಯೆ ಈ ಪದಾರ್ಥಗಳನ್ನು ತಿನ್ನಲೇಬೇಡಿ

ಕೆಲವು ಜನರು ಮಾಂಸಾಹಾರ ಸೇವನೆ ಮಾಡುವಾಗ ಅದರ ಜೊತೆ ಇತರ ಕೆಲ ಪದಾರ್ಥಗಳನ್ನು ಸಹ ಸೇವಿಸುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಈ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಿದ್ದೇವೆ.

1 /7

ಜೇನುತುಪ್ಪ ಎಂಬುದು ಸಂಜೀವಿನಿಯಂತೆ ಪ್ರಭಾವ ಬೀರುತ್ತದೆ. ಆದರೆ ಇದು ಮಾಂಸಾಹಾರದ ಜೊತೆ ಸೇವಿಸಿದರೆ ವಿಷವಾಗಿ ಪರಿಣಮಿಸಬಹುದು.

2 /7

ಮೈದಾ ಎಂಬುದು ಸಾಮಾನ್ಯವಾಗ ಆರೋಗ್ಯಕರ ಆಹಾರವಲ್ಲ ಎಂದು ಹೇಳುತ್ತೇವೆ. ಇದು ನಿಧಾನವಾಗಿ ಜೀರ್ಣವಾಗುವ. ಕಾರಣದಿಂ ಮಲಬದ್ಧತೆ ಉಂಟಾಗಬಹುದು. ಮಾಂಸದ ಜೊತೆ ಇದನ್ನು ತಿನ್ನುವುದು ಒಳ್ಳೆಯದಲ್ಲ.

3 /7

ಕೆಲವರು ಶೀಘ್ರವಾಗಿ ಜೀರ್ಣವಾಗಬೇಕು ಎಂದು ಮಾಂಸಾಹಾರ ಸೇವಿಸಿದ ಬಳಿಕ ಮೊಸರು ತಿನ್ನುವುದುಂಟು. ಆದರೆ ಅದು ದೇಹಕ್ಕೆ ಒಳ್ಳೆಯದಲ್ಲ. ಹಾಲಿನಿಂದ ಮಾಡಿದ ಯಾವುದೇ ಉತ್ಪನ್ನವನ್ನು ಮಾಂಸಾಹಾರದ ಜೊತೆ ತಿನ್ನಬೇಡಿ.

4 /7

ಇನ್ನು ಕೆಲವರು ಮಾಂಸಾಹಾರ ಸೇವಿಸಿದ ಬಳಿಕ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ. ಅದು ದೇಹದ ಉಷ್ಣತೆಯನ್ನು ಹೆಚ್ಚು ಮಾಡಬಹುದು. ಅಷ್ಟೇ ಅಲ್ಲದೆ, ಜೀರ್ಣಕಾರಿ ಸಮಸ್ಯೆ, ನಿದ್ರಾಹೀನತೆ ಮತ್ತು ದೈಹಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.  

5 /7

ಇನ್ನು ಮಾಂಸಾಹಾರದ ಜೊತೆಗೆ ಗೆಡ್ಡೆ ಪದಾರ್ಥಗಳನ್ನು ಸೇವಿಸಬೇಡಿ. ಅದು ಜೀರ್ಣ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ.

6 /7

ಇನ್ನು ಬೇಯಿಸಿದ ಮೂಲಂಗಿಯನ್ನು ಮಾಂಸದ ಜೊತೆ ತಿಂದರೆ, ರಕ್ತವು ವಿಷಕಾರಿಯಾಗುವ ಸಾಧ್ಯತೆ ಇದೆ. ಏಕೆಂದರೆ ಮೂಲಂಗಿ ಮತ್ತು ಮಾಂಸದಲ್ಲಿ ಹೆಚ್ಚಿದ ಪ್ರೋಟೀನ್ ಗಳಿರುತ್ತವೆ. ಅವರು ಒಂದಕ್ಕೊಂದು ಪ್ರತಿಕ್ರಿಯೆಯಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

7 /7

ಇನ್ನು ಸೊಪ್ಪುಗಳನ್ನು ಮಾಂಸದ ಜೊತೆ ತಿಂದರೆ ಅಜೀರ್ಣ ಉಂಟಾಗುತ್ತದೆ.