Avoid Reheat Food Items: ನಮ್ಮ ಬಿಡುವಿಲ್ಲದ ಜೀವನಶೈಲಿಯು ನಮ್ಮ ಆಹಾರದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಸಮಯದ ಅಭಾವದಿಂದ ಸುಲಭವಾಗಿ ಯಾವುದನ್ನು ತಯಾರಿಸಬಹುದೋ ಅಂತಹದ್ದನ್ನೇ ತಿನ್ನಲು ಬಯಸುತ್ತೇವೆ.
Food Tips: ಕ್ಯಾನ್ಸರ್ ಎಂಬುದು ಒಂದು ಕಾಯಿಲೆಯಾಗಿದ್ದು, ಹೆಸರು ಕೇಳಿದ ತಕ್ಷಣ ಮೈ ಜುಮ್ಮೆನ್ನುತ್ತದೆ. ಆದರೆ ನಮ್ಮ ಆಹಾರ ಮತ್ತು ಅದರಲ್ಲಿರುವ ರಾಸಾಯನಿಕಗಳು ಕ್ಯಾನ್ಸರ್ಗೆ ಮುಖ್ಯ ಕಾರಣವಾಗುತ್ತವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ?
ಭಾರತದಲ್ಲಿ ಸುಮಾರು 30% ಜನರು ಬಿಯರ್ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಡೇಟಾ ಸೂಚಿಸುತ್ತದೆ. ಬಿಯರ್ ವಿಶ್ವದ ಅತ್ಯಂತ ಹಳೆಯ ಮತ್ತು ಹೆಚ್ಚು ವ್ಯಾಪಕವಾಗಿ ಸೇವಿಸುವ ಪಾನೀಯವಾಗಿದೆ. ಬಾರ್ಲಿ, ಗೋಧಿ, ಜೋಳ ಮತ್ತು ಅಕ್ಕಿಯಂತಹ ಧಾನ್ಯಗಳಿಂದ ಪಡೆದ ಪಿಷ್ಟ ಪದಾರ್ಥಗಳಿಂದ ಬಿಯರ್ ತಯಾರಿಸಲಾಗುತ್ತದೆ.
ಕೆಲವು ಜನರು ಮಾಂಸಾಹಾರ ಸೇವನೆ ಮಾಡುವಾಗ ಅದರ ಜೊತೆ ಇತರ ಕೆಲ ಪದಾರ್ಥಗಳನ್ನು ಸಹ ಸೇವಿಸುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಈ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಿದ್ದೇವೆ.
ಆಹಾರವನ್ನು ಫ್ರಿಜ್ ನಲ್ಲಿಟ್ಟು ತಿನ್ನುವ ಅಭ್ಯಾಸವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಫ್ರಿಜ್ ನಲ್ಲಿಟ್ಟು ನಂತರ ಬಿಸಿಮಾಡಿ ತಿನ್ನಲು ಯೋಗ್ಯವಲ್ಲದ ಐದು ಆಹಾರ ಪದಾರ್ಥಗಳು ಯಾವುವು ಮತ್ತು ಅದರ ಹಿಂದಿರುವ ಕಾರಣ ಏನು ಎನ್ನುವುದನ್ನು ಇಲ್ಲಿ ಹೇಳುತ್ತೇವೆ.
ಆಹಾರದಲ್ಲಿ ಕರಿದ ಪದಾರ್ಥಗಳ ಅತಿಯಾದ ಸೇವನೆಯು ಮಲಬದ್ಧತೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ನೀವು ಸಕ್ರಿಯ ಜೀವನಶೈಲಿಯನ್ನು ಅನುಸರಿಸದಿದ್ದರೂ ಸಹ, ಇದು ಚಯಾಪಚಯವನ್ನು ಹಾಳು ಮಾಡುತ್ತದೆ ಮತ್ತು ಮಲಬದ್ಧತೆಗೆ ಕಾರಣವಾಗಬಹುದು .
Eye Health: ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಕಣ್ಣಿನ ವ್ಯಾಯಾಮವನ್ನು ಅಭ್ಯಾಸ ಮಾಡುವುದು, ನಿಯಮಿತವಾಗಿ ತಪಾಸಣೆಗಳನ್ನು ಮಾಡುವುದು ಅತ್ಯಗತ್ಯ. ಆದರೆ ಸರಿಯಾದ ರೀತಿಯ ಆಹಾರದೊಂದಿಗೆ, ನೀವು ಕಣ್ಣಿನ ಸಮಸ್ಯೆಗಳನ್ನು ನಿವಾರಿಸಬಹುದು.
ಆಹಾರವು ನಮಗೆ ಬದುಕಲು ಶಕ್ತಿಯನ್ನು ನೀಡುತ್ತದೆ. ಹಿಂದೂ ಧರ್ಮದಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆದ್ದರಿಂದ ಆಹಾರ ಸೇವಿಸುವ ಬಗ್ಗೆ ಅಗತ್ಯ ನಿಯಮಗಳನ್ನು ಸಹ ತಿಳಿಸಲಾಗಿದೆ.
ದಿನಕ್ಕೆ ಕನಿಷ್ಠ 160 ಗ್ರಾಮ್ ಆಗುವಷ್ಟು ಹಣ್ಣು 240 ಗ್ರಾಂ ಆಗುಷ್ಟು ತರಕಾರಿ ವಾರಕ್ಕೆ ಕನಿಷ್ಟ ಐದು ದಿನ ತಿನ್ನಿ. ಇದು ಬುರುಡೆ ವಿಜ್ಞಾನ ಅಲ್ಲ. ಅಮೆರಿಕ ವಿಜ್ಞಾನಿಗಳು ನಿರಂತರ ಸಂಶೋಧನೆಯ ಮೇಲೆ ಕಂಡು ಹಿಡಿದ ಸತ್ಯ.
ವಾಶಿಂಗ್ ಮೆಶಿನ್, ಫ್ರಿಜ್, ಮೈಕ್ರೋವೇವ್ ಮೊದಲಾದ ವಸ್ತುಗಳು ನಮ್ಮ ಜೀವನವನ್ನು ಸುಲಭವಾಗಿಸಿವೆ. ಇವೆಲ್ಲಾ ಸೌಕರ್ಯ ಎಲ್ಲಾ ಮನೆಯಲ್ಲೂ ಈಗ ಕಂಡು ಬರುತ್ತದೆ. ಈಗ ತಿಂಗಳಿಗೆ ಬೇಕಾಗುವಷ್ಟು ದಿನಸಿ, ತರಕಾರಿ ಇತ್ಯಾದಿ ತಂದು ಫ್ರಿಜ್ ನಲ್ಲಿ ಇಟ್ಟು ತಿನ್ನುವುದು ಸಾಮಾನ್ಯವಾಗಿಬಿಟ್ಟಿದೆ.
ಇವು ವಿಶ್ವದ 10 ಆರೋಗ್ಯಕರ ಆಹಾರಗಳು, ನೀವು ಆರೋಗ್ಯವಾಗಿರಲು ಬಯಸಿದರೆ ಇಂದೇ ಇವುಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ. ನಾವು ತಿನ್ನುವ ವಸ್ತುಗಳು ನಮ್ಮ ದೇಹಕ್ಕೆ ಪ್ರಯೋಜನವನ್ನು ನೀಡುತ್ತವೆ. ಕೆಲವೊಮ್ಮೆ ಕೆಲ ವಸ್ತುಗಳು ಅಡ್ಡಪರಿಣಾಮವನ್ನು ಕೂಡಾ ಉಂಟು ಮಾಡುತ್ತದೆ. ಇಂದು ನಾವು ನಿಮಗೆ ಹೇಳುತ್ತಿರುವುದು ವಿಶ್ವದ 10 ಆರೋಗ್ಯಕರ ಆಹಾರಗಳ ಬಗ್ಗೆ.
ಪೌಷ್ಟಿಕಾಂಶದ ಕಣಜ ದಾಲ್ ಅಥವಾ ಬೇಳೆ. ಮಕ್ಕಳು ಊಟ ಅರ್ಧಕ್ಕೆ ಬಿಟ್ಟರೆ `ಸ್ವಲ್ಪ ದಾಲ್ ಅದರೂ ತಿನ್ನೋ' ಅಂತಾ ಅಮ್ಮ ಗೋಗರೆಯುವುದು ನಿಮಗೆ ಈಗ ನೆನಪಾಗುತ್ತಿರುಬಹುದು. ದಾಲ್ ಅಥವಾ ಬೇಳೆಯಲ್ಲಿ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ.
ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯ ಕೂಡಾ ಅಷ್ಟೇ ಮುಖ್ಯ. ಮೆದುಳಿನ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ಅತ್ಯಗತ್ಯ. ವಯಸ್ಸಾದಂತೆ ನೆನಪಿನ ಶಕ್ತಿ ಕಳೆದುಕೊಳ್ಳುವ ಸಮಸ್ಯೆ ಸಾಮಾನ್ಯ. ಕೆಲವೊಮ್ಮೆ ಎಲ್ಲಾ ವಯಸ್ಸಿನಲ್ಲಿಯೂ ನೆನಪಿನ ಶಕ್ತಿ ಕಡಿಮೆಯಾಗುವ ಸಮಸ್ಯೆಯನ್ನು ಕಾಣಬಹುದು. ಎಲ್ಲೋ ಇಟ್ಟ ವಸ್ತುವನ್ನು ಇನ್ನೆಲ್ಲೋ ಹುಡುಕುವುದು. ಮಾಡಬೇಕಾಗಿರುವ ಕೆಲಸವನ್ನು ಮರೆತು ಬಿಡುವುದು ಇದು ನಿತ್ಯ ಎದುರಿಸುವ ಸಮಸ್ಯೆ. ನಿಮ್ಮ ನಿತ್ಯದ ಆಹಾರದಲ್ಲಿ ಈ ವಸ್ತುಗಳನ್ನು ಸೇವಿಸಿದರೆ ಮರೆವಿನ ಸಮಸ್ಯೆಯಿಂದ ಪರಿಹಾರ ಸಿಗಬಹುದು..
ಎಲ್ಲಾ ಸಮಯದಲ್ಲೂ ಎಲ್ಲರಿಗಿಂತ ಹೆಚ್ಚು ದುಡಿಯುವವರು ಅಮ್ಮಂದಿರು . ದಿನದ 24 ಗಂಟೆಯೂ ಅವರಿಗೆ ಸಾಕಾಗುವುದಿಲ್ಲ. ಗಂಡ, ಮಕ್ಕಳು, ಅತ್ತೆ, ಮಾವ, ಸಂಬಂಧಿಗಳು ಜೊತೆಗೆ ಕೆಲಸಕ್ಕೆ ಹೋಗುತ್ತಿದ್ದರಂತೂ ಮುಗಿಯಿತು. ಬೆಳಗ್ಗೆ 6 ಗಂಟೆಗೆ ಎದ್ದರೆ ರಾತ್ರಿ 11 ಆದರೂ ಅವರ ಕೆಲಸ ಮುಗಿಯುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.