ಈ ಬಾಲಿವುಡ್ ನಟಿಯರು ಮೇಕಪ್ ಇಲ್ಲದೆ ಹೇಗೆ ಕಾಣಿಸುತ್ತಾರೆ ಗೊತ್ತಾ? ಶಾಕ್ ಆಗೋದು ಗ್ಯಾರಂಟಿ!

Bollywood actresses without makeup: ಬಾಲಿವುಡ್ ನಟಿಯರು ತಮ್ಮ ನೋಟ, ಫ್ಯಾಷನ್, ಫಿಟ್‌ನೆಸ್, ಗ್ಲಾಮರ್ ನಿಂದಲೇ ಸುದ್ದಿಯಲ್ಲಿರುತ್ತಾರೆ. ಮೇಕಪ್ ಅವರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇನ್ನು ಈ ನಟಿಯರು ಮೇಕಪ್ ಇಲ್ಲದೆ ಹೇಗೆ ಕಾಣಿಸಿಕೊಳ್ಳುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ಫೋಟೋ.

1 /14

ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರು ಭಾರತೀಯ ಚಿತ್ರರಂಗದ ಅದ್ಭುತ ನಟಿ ಜೊತೆಗೆ ನೃತ್ಯಗಾರ್ತಿಯೂ ಹೌದು. ಇವರು ಮೇಕಪ್ ಇಲ್ಲದೆ ಹೇಗೆ ಕಾಣಿಸುತ್ತಾರೆ ನೋಡಿ.

2 /14

ಐಶ್ವರ್ಯಾ ರೈ ಬಚ್ಚನ್ ಸಾರ್ವಕಾಲಿಕ ಅತ್ಯಂತ ಸುಂದರ ಬಾಲಿವುಡ್ ನಟಿಯರಲ್ಲಿ ಒಬ್ಬರಾಗಿದ್ದಾರೆ. 1994 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಸಹ ಗೆದ್ದಿದ್ದಾರೆ. ಆದರೆ ಮೇಕಪ್ ಇಲ್ಲದೆ ಅವರ ತ್ವಚೆ ಹೇಗೆ ಕಾಣಿಸುತ್ತದೆ ನೋಡಿ.  

3 /14

ಪ್ರಿಯಾಂಕ ಚೋಪ್ರಾ ಇದೀಗ ಹಾಲಿವುಡ್ ನಲ್ಲಿ ಸಹ ಮಿಂಚುತ್ತಿದ್ದಾರೆ. ಜಾಗತಿಕ ತಾರೆಯ ಮೇಕಪ್ ಇಲ್ಲದ ಲುಕ್ ಹೀಗಿದೆ.

4 /14

ಬಾಲಿವುಡ್‌ನ ಪ್ರಮುಖ ನಟಿ ಕರೀನಾ ಕಪೂರ್ ಎರಡು ದಶಕಗಳಿಂದ ಬಾಲಿವುಡ್‌ನಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದ ಶ್ರೇಷ್ಠತೆಯಿಂದ ಜನಮನವನ್ನು ಗೆದ್ದಿದ್ದಾರೆ.

5 /14

2005 ರಲ್ಲಿ ಬಾಲಿವುಡ್ ಉದ್ಯಮವನ್ನು ತನ್ನ ಚೊಚ್ಚಲ ಪ್ರವೇಶದಿಂದ ಆಳಿದ ಬ್ರಿಟಿಷ್ ಸುಂದರಿ ಕತ್ರಿನಾ ಕೈಫ್ ಮೇಕಪ್ ಇಲ್ಲದೆಯೂ ಸುಂದರವಾಗಿದ್ದಾರೆ.

6 /14

ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಶಾರುಖ್ ಖಾನ್ ಜೊತೆ ಓಂ ಶಾಂತಿ ಓಂ ಚಿತ್ರದಲ್ಲಿ ನಟಿಸಿದರು. ಇದು ಮೇಕ್ಅಪ್ ಇಲ್ಲದೆ ದೀಪಿಕಾ ಕಾಣಿಸಿಕೊಂಡ ಪರಿ

7 /14

ಬಾಲಿವುಡ್ ನಟಿ ಕಂಗನಾ ರನೌತ್, 2006 ರಲ್ಲಿ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಗ್ಯಾಂಗ್‌ಸ್ಟರ್‌ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದ ಅವರು, ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ.

8 /14

ಬಾಲಿವುಡ್‌ನ ಫಿಟ್‌ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಗೆ 47 ವರ್ಷ. ಅವರ ವಿದೌಟ್ ಮೇಕಪ್ ಲುಕ್ ಹೇಗಿದೆ ನೋಡಿ.

9 /14

ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ ಪ್ರತಿಭಾವಂತ ನಟಿ. ಕೇವಲ ಆಕೆಯ ನಟನೆಯಿಂದ ಮಾತ್ರವಲ್ಲದೆ ಮಾತಿನ ಸ್ವಭಾವದಿಂದಲೂ ಜನರು ಅವರನ್ನು ಪ್ರೀತಿಸುತ್ತಾರೆ..

10 /14

ರಾಣಿ ಮುಖರ್ಜಿ 2000ರ ದಶಕದ ಆರಂಭದಲ್ಲಿ ಉದ್ಯಮವನ್ನು ಆಳಿದ ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರು.

11 /14

ಶ್ರದ್ಧಾ ಕಪೂರ್ ಆಕರ್ಷಕ ಸೌಂದರ್ಯ ಹಾಗೂ ಸೌಮ್ಯ ನಡವಳಿಕೆಯಿಂದಾಗಿ ಸುದ್ದಿಯಲ್ಲಿರುತ್ತಾರೆ. ಅವರ ಮೇಕಪ್ ಇಲ್ಲದ ಫೋಟೋ ಇಲ್ಲಿದೆ.

12 /14

ನಟಿ ಸೋನಂ ಕಪೂರ್ ಯಾವಾಗಲೂ ತಮ್ಮ ಸ್ಟೈಲ್ ಮತ್ತು ಡ್ರೆಸ್ಸಿಂಗ್‌ನಿಂದ ಜನಮನದಲ್ಲಿರುತ್ತಾರೆ. ಇದೀಗ ಮೇಕಪ್ ಇಲ್ಲದ ನೋಟದಲ್ಲಿಯೂತುಂಬಾ ಮುದ್ದಾಗಿ ಕಾಣುತ್ತಾರೆ.

13 /14

ತಬಸ್ಸುಮ್ ಫಾತಿಮಾ ಹಶ್ಮಿ. ಇವರು ಸಿನಿಮಾ ಕ್ಷೇತ್ರಕ್ಕೆ ಬಂದ ಬಳಿಕ ಟಬು ಎಂಬ ಹೆಸರಿನಿಂದ ಪರಿಚಿತರಾಗಿದ್ದಾರೆ. ಆದರೆ ಮೇಕಪ್ ಇಲ್ಲದೆ ಅವರ ಮುಖ ಹೇಗೆ ಕಾಣಿಸುತ್ತಿದೆ ನೋಡಿ.

14 /14

ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಮಲೈಕಾ ಅರೋರಾ ಅನೇಕ ಫಿಟ್‌ನೆಸ್ ಪ್ರಿಯರಿಗೆ ಐಕಾನ್ ಆಗಿದ್ದಾರೆ. ನೃತ್ಯ, ಯೋಗ ಮತ್ತು ಜಿಮ್‌ನ ಮೂಲಕ ತನ್ನನ್ನು ತಾನು ಚೆನ್ನಾಗಿ ನಿರ್ವಹಿಸಿಕೊಂಡಿದ್ದಾರೆ. ಇನ್ನು ಮೇಕಪ್ ಇಲ್ಲದ ನೋಟದಲ್ಲಿ ತಾಜಾವಾಗಿ ಕಾಣುತ್ತಾರೆ.