ದೀಪಾವಳಿಯಲ್ಲಿ ದರ್ಶನ್‌ಗೆ ಡಬಲ್ ಖುಷಿ... ಮಗನಿಗಾಗಿ ಹೊರಬಂದೇ ಬಿಟ್ಟ 'ಡಿ ಬಾಸ್'!

Written ByYashaswini V
Published: Oct 31, 2024, 11:13 AM IST|Updated: Oct 31, 2024, 11:13 AM IST

Darshan Deepavali: 'ಡಿ ಬಾಸ್’ಖ್ಯಾತಿಯ ದರ್ಶನ್ ಅವರಿಗೆ ಪುತ್ರ ವಿನೀಶ್ ಅಂದರೆ ಪ್ರಾಣ. 

D Boss Diwali: 'ಡಿಬಾಸ್ ಮಧ್ಯಂತರ ಜಾಮೀನು' ದೀಪಾವಳಿಯಲ್ಲಿ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟು ಹೆಚ್ಚಿಸಿದೆ. ದರ್ಶನ್‌ಗೂ ಸಹ ಡಬಲ್ ಖುಷಿ ಕೊಟ್ಟಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Darshan Release 1/6

ದರ್ಶನ್ ಬಿಡುಗಡೆ

ಸುಮಾರು ಐದು ತಿಂಗಳಿನಿಂದ ಜೈಲಿನಲ್ಲಿ ಇದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಿನ್ನೆ (ಅಕ್ಟೊಬರ್ 30) ಜಾಮೀನು ಸಿಕ್ಕಿದೆ. ಇಂದು ಅವರ ಪುತ್ರ ವಿನೀಶ್ ಹುಟ್ಟುಹಬ್ಬ. ಹಾಗಾಗಿ ‘ದಾಸ’ನಿಗೆ ಡಬಲ್ ಖುಷಿ.

Darshan Son Birthday 2/6

ದರ್ಶನ್ ಪುತ್ರನ ಹುಟ್ಟುಹಬ್ಬ

ಪ್ರತಿಬಾರಿಯೂ ವಿನೀಶ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ನಿನ್ನೆ ರಾತ್ರಿ ಜೈಲಿನಿಂದ ನೇರವಾಗಿ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಇರುವ ವಿಜಯಲಕ್ಷ್ಮೀ ಅವರ ಮನೆಗೆ ಬಂದಿರುವ ದರ್ಶನ್ ಇಂದು ಅಲ್ಲೇ ಪುತ್ರ ವಿನೀಶ್ ಹುಟ್ಟುಹಬ್ಬ ಆಚರಿಸಲಿದ್ದಾರೆ.

Darshan Health 3/6

ಇಂದೇ ಆಸ್ಪತ್ರೆಗೆ ದಾಖಲು

ಮಧ್ಯಾಹ್ನವೇ ಮೆಚ್ಚಿನ ಮಗ ವಿನೀಶ್ ಬರ್ತ್ ಡೇ ಆಚರಿಸಿ, ಕೂಡಲೇ ಬೆನ್ನು ನೋವಿನ ಚಿಕಿತ್ಸೆಗಾಗಿ ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Darshan Friends and Family 4/6

ಆಪ್ತರೊಂದಿಗೆ ಸಮಯ ಕಳೆಯಲಿರುವ ದರ್ಶನ್

ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್, ಕುಟುಂಬದವರು ಮತ್ತು ಆಯ್ದ ಕೆಲವು ಆಪ್ತರ ಜೊತೆಗೆ ಸ್ವಲ ಹೊತ್ತು ಸಮಯ ಕಳೆದು ನಂತರ ಆಸ್ಪತ್ರೆಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. 

Treatment for back pain5/6

ಬೆನ್ನು ನೋವಿಗೆ ಚಿಕಿತ್ಸೆ

ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲೆಂದೇ ಮಧ್ಯಂತರ ಜಾಮೀನು ಸಿಕ್ಕಿರುವುದರಿಂದ ಮತ್ತು ವಿಪರೀತ ಬೆನ್ನು ನೋವು ಇರುವುದರಿಂದ ದರ್ಶನ್ ಇಂದೇ ಆಸ್ಪತ್ರೆಗೆ ದಾಖಲಾಗಲಿದ್ದಾರೆ. 

Surgery for Darshan6/6

ದರ್ಶನ್‌ಗೆ ಶಸ್ತ್ರ ಚಿಕಿತ್ಸೆ

ತೀವ್ರ ತೆರನಾದ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆ ಇದೆ.