ಮೊಸರಿನೊಂದಿಗೆ ಈರುಳ್ಳಿ ಸೇವಿಸುವ ಅಭ್ಯಾಸ ಇದೆಯಾ? ಈ ತಪ್ಪು ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!ಮೊಸರಿನೊಂದಿಗೆ ಈರುಳ್ಳಿ ಸೇವಿಸುವ ಅಭ್ಯಾಸ ಇದೆಯಾ? ಈ ತಪ್ಪು ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!

Onion and Curd: ಸಾಮಾನ್ಯವಾಗಿ ಚಿಕ್ಕನಿಂದಿನಿಂದಲೂ ಎಲ್ಲರಿಗೂ ಮೊಸರಿನಲ್ಲಿ ಈರುಳ್ಳಿಯನ್ನು ಬೆರಸಿ ತಿನ್ನುವ ಅಭ್ಯಾಸ ಇರುತ್ತದೆ. ಪುಲವ್‌ ಬಿರಿಯಾನಿ ಹೀಗೆ ಮೊಸರು ಬಜ್ಜಿ ಎಂಬ ಹೆಸರಿನಲ್ಲಿ ನಾವು ಪ್ರತಿನಿತ್ಯ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುತ್ತೇವೆ. ಆದರೆ, ಈ ರೀತಿ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂಬುದು ನಿಮಗೆ ಗೊತ್ತಾ?

1 /8

ಸಾಮಾನ್ಯವಾಗಿ ಚಿಕ್ಕನಿಂದಿನಿಂದಲೂ ಎಲ್ಲರಿಗೂ ಮೊಸರಿನಲ್ಲಿ ಈರುಳ್ಳಿಯನ್ನು ಬೆರಸಿ ತಿನ್ನುವ ಅಭ್ಯಾಸ ಇರುತ್ತದೆ. ಪುಲವ್‌ ಬಿರಿಯಾನಿ ಹೀಗೆ ಮೊಸರು ಬಜ್ಜಿ ಎಂಬ ಹೆಸರಿನಲ್ಲಿ ನಾವು ಪ್ರತಿನಿತ್ಯ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುತ್ತೇವೆ. ಆದರೆ, ಈ ರೀತಿ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂಬುದು ನಿಮಗೆ ಗೊತ್ತಾ?

2 /8

ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಮೊಸರಿನಲ್ಲಿ ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 12 ನಂತಹ ಅನೇಕ ಖನಿಜಗಳಿವೆ. ಈ ಮೊಸರನ್ನು ದಿನಕ್ಕೆ ಒಮ್ಮೆಯಾದರೂ ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ ಏಕೆಂದರೆ ಇದು ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಆದರೆ ಈ ಮೊಸರನ್ನು ಕೆಲವೊಂದು ಪದಾರ್ಥಗಳೊಂದಿಗೆ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ.  

3 /8

ಮೊಸರನ್ನು ಈರುಳ್ಳಿಯೊಂದಿಗೆ ತಿನ್ನಲ್ಲೇ ಬಾರದು.  ಚಿಕ್ಕಂದಿನಿಂದಲೂ ಈರುಳ್ಳಿಯನ್ನು ಮೊಸರಿಗೆ ಬೆರೆಸಿ ತಿನ್ನುವುದು ಹಲವರ ಅಭ್ಯಾಸ, ಇದನ್ನು ಜೊತೆಯಾಗಿ ತಿಂದರೆ ತುಂಬಾ ರುಚಿಯಾಗಿರುತ್ತದೆ. ಆದರೆ ಈರುಳ್ಳಿಯೊಂದಿಗೆ ಮೊಸರು ತಿನ್ನುವುದನ್ನು ನಿಲ್ಲಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.

4 /8

ಈರುಳ್ಳಿಯಲ್ಲಿರುವ ವಿಟಮಿನ್ ಗಳು ಗ್ಯಾಸ್ ಹೆಚ್ಚಿಸುತ್ತವೆ. ಆದರೆ ಮೊಸರು ಕೂಡ ಬಹುತೇಕ ಅದೇ ಫಲಿತಾಂಶವನ್ನು ನೀಡುತ್ತದೆ. ಅದಕ್ಕಾಗಿಯೇ ಅವುಗಳನ್ನು ಒಟ್ಟಿಗೆ ತೆಗೆದುಕೊಂಡರೆ ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗಬಹುದು ಮತ್ತು ಕೆಲವರಿಗೆ ಹೊಟ್ಟೆ ಉಬ್ಬುವುದು, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಸಹ ಬರುತ್ತವೆ.  

5 /8

ಹಾಲಿಗೆ ಮೊಸರು ಸೇರಿಸಿ ತಯಾರಿಸಲಾಗುತ್ತದೆ. ಈರುಳ್ಳಿಯಲ್ಲಿ ಗಂಧಕ ಮತ್ತು ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚು.  

6 /8

ಮೊಸರಿನೊಂದಿಗೆ ಈರುಳ್ಳಿಯನ್ನು ಬೆರೆಸುವುದರಿಂದ ಉಂಟಾಗುವ ಅಸಮತೋಲನವು ದೇಹದಲ್ಲಿ ಹೆಚ್ಚಿನ ಶಾಖವನ್ನು ಉಂಟುಮಾಡುತ್ತದೆ ಮತ್ತು ಟಾಕ್ಸಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಚರ್ಮದ ಅಲರ್ಜಿಗೂ ಕೂಡ ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ ತಜ್ಞರು.   

7 /8

ಆದರೆ ಈರುಳ್ಳಿಯನ್ನು ಹುರಿಯಬಹುದು. ಈರುಳ್ಳಿಯನ್ನು ಹುರಿಯುವುದರಿಂದ ಗಂಧಕದ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಹುರಿದ ಈರುಳ್ಳಿ ಮೊಸರು ತಿನ್ನುವುದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ.

8 /8

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.