ಹೆಬ್ಬಾಳ್ಕರ್ ವಿರುದ್ಧ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಆರೋಪ
ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಘಟನೆ ಬಗ್ಗೆ ದೂರು
ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಸಿ.ಟಿ. ರವಿ ದೂರು
ರಾಜ್ಯ ಪೊಲೀಸ್, ಸರ್ಕಾರ ನಡೆದುಕೊಂಡ ರೀತಿ ಬಗ್ಗೆ ದೂರು
ವಿಧಾನ ಪರಿಷತ್ ಸದಸ್ಯ ಸಿಟಿ ರವಿಯಿಂದ ದೂರು
ಬಾಗಲಕೋಟೆಯಲ್ಲಿನ ಸಂತ್ರಸ್ತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯ
ನಿರಂತರ 16 ದಿನಗಳಿಂದ ನಡೆದ ಅಹೋರಾತ್ರಿ ಧರಣಿ ಸತ್ಯಾಗ್ರಹ
ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹಿನ್ನೆಲೆ ಹೋರಾಟ ಅಂತ್ಯ
ಸರ್ಕಾರದ ಪರವಾಗಿ ಸಚಿವ ಆರ್.ಬಿ.ತಿಮ್ಮಾಪುರ ಭರವಸೆ
ಬಾಗಲಕೋಟೆಯ ಜಿಲ್ಲಾಡಳಿತ ಭವನದ ಎದುರು ನಡೆದಿದ್ದ ಹೋರಾಟ
ಕೃಷ್ಣ ಮೇಲ್ದಂಡೆ ಯೋಜನೆಗೆ ಆಗ್ರಹಿಸಿ ರೈತರ ಪ್ರೊಟೆಸ್ಟ್
ಬಾಗಲಕೋಟೆ ಡಿಸಿ ಭವನದ ಎದುರು ಅಹೋರಾತ್ರಿ ಧರಣಿ
ಅನುದಾನ ಬಿಡುಗಡೆ ಮಾಡಿ, ಇಲ್ಲ ಯೋಜನೆ ಕೈಬಿಡಿ
ಸರ್ಕಾರಕ್ಕೆ ಒತ್ತಡ ಹಾಕಲು ಹೋರಾಟ ನಡೆಸಿರುವ ರೈತರು
ರಸ್ತೆಯಲ್ಲೇ ಊಟ ತಯಾರಿಸಿ ತಿಂದ ಹೋರಾಟಗಾರರು
2ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹ
ಬೆಂಗಳೂರಿನ ಸರ್ಕಾರದ ಒಂದು ಆಸ್ತಿ ತಗೆದು ಕೃಷ್ಣೆಗೆ ದುಡ್ಡು ನೀಡಿ
1 ಲಕ್ಷ ಕೋಟಿ ಕೊಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ
ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಎಸ್.ಆರ್. ಪಾಟೀಲ್ ಮನವಿ
ಯುಕೆಪಿ ಯೋಜನೆಗಾಗಿ ಅಹೋರಾತ್ರಿ ಧರಣಿಯಲ್ಲಿ ಪಾಟೀಲ್ ಹೇಳಿಕೆ
ಸರ್ಕಾರದಲ್ಲಿ ದುಡ್ಡು ಇದಿಯೋ, ಇಲ್ಲೋ ಅನ್ನೋ ಚಿಂತೆ ನಿಮಗೆ ಬೇಡ
ಸರ್ಕಾರದಲ್ಲಿ ದುಡ್ಡಿಲ್ಲ ಅಂತೀರಿ, ಅದೆಲ್ಲ ಧರಣಿನಿರತರ ಕೆಲಸ ಅಲ್ಲ
ನೀವು ಜಮೀನು ಕಳೆದುಕೊಳ್ತೀರಿ, ಮನೆ ಕಳೆದುಕೊಳ್ತೀರಿ
ನೀವು ಪರಿಹಾರ ಕೊಡಿ ಅನ್ನೋದಷ್ಟೇ ನಿಮ್ಮ ಕೆಲಸ
ಬಾಗಕೋಟೆಯಲ್ಲಿ ಸ್ವಪಕ್ಷಕ್ಕೆ ಎಸ್.ಆರ್. ಪಾಟೀಲ್ ಮನವಿ
Festival gift: ರಾಜ್ಯದ ಜನರಿಗೆ ಹಬ್ಬದ ಪ್ರಯುಕ್ತ ಸಾಲು ಸಾಲು ಯೋಜನೆಗಳಿಂದ ಬಂಪರ್ ಉಡುಗೊರೆಗಳು ದೊರೆಯುತ್ತಿದೆ. ಇದೀಗ ಹಬ್ಬದ ಹುಡುಗೊರೆಯಾಗಿ ಪ್ರತಿಯೊಬ್ಬರಿಗೂ ರೂ. 4,800 ಸಿಗಲಿದೆ.
High wave alert : ಕರ್ನಾಟಕದ ಕರಾವಳಿಯಲ್ಲಿ ಹೈ ವೇವ್ ಅಲರ್ಟ್ ಘೋಷಿಸಿದ್ದು, ಜೂನ್ 25ರವರೆಗೆ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆ ಎಂದು ಘೋಷಿಸಲಾಗಿದೆ. ಗುಡುಗು ಸಹಿತ ಭಾರಿ ಮಳೆ ಘೋಷಿಸಲಾಗಿದೆ.
GST Council : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕೌನ್ಸಿಲ್ನ ಸಭೆಯು ಜೂನ್ 22 ರಂದು ಇಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿದೆ.
ಹೊಸ ಸಮ್ಮಿಶ್ರ ಸರ್ಕಾರದ 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ ಮೂವತ್ತು ಕ್ಯಾಬಿನೆಟ್ ಮಂತ್ರಿಗಳು, ಐದು ಸ್ವತಂತ್ರ ಉಸ್ತುವಾರಿ ಮತ್ತು 36 ರಾಜ್ಯ ಸಚಿವರು ಒಟ್ಟು 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
Nirmala Sitharaman : ಪ್ರಧಾನಿ ಮೋದಿಯವರ ಕೊನೆಯ ಅವಧಿಯಲ್ಲಿ, ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಖಾತೆಯನ್ನು ನಿರ್ವಹಿಸಿದ್ದರು. ಇದೀಗ ಪ್ರಧಾನಿ ಮೋದಿ ಸಂಪುಟದಲ್ಲಿ ಮೂರನೇ ಬಾರಿಗೆ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ದಾಖಲೆ ನಿರ್ಮಿಸಿದ್ದಾರೆ.
Sikkim : ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರು ಜೂನ್ 9 ರಂದು ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬುಧವಾರ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.