ಹಾಟೆಸ್ಟ್‌ ಲುಕ್‌ನಲ್ಲಿ ಬಿಟೌನ್‌ ಸುಂದರಿ ಇಶಾ..! ಎಚ್ಚರಿಕೆ ಈಕೆ ನಿದ್ದೆ ಕದಿಯಬಹುದು

Esha Gupta : ಬಾಲಿವುಡ್‌ ನಟಿ ಇಶಾ ಗುಪ್ತಾ ಇನ್‌ಸ್ಟಾಗ್ರಾಮ್‌ನಲ್ಲಿ ಕಾರ್ಸೆಟ್ ಟಾಪ್‌ನಲ್ಲಿ ತಲೆ ತಿರುಗಿಸುವಂತಹ ನೋಟದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ಸುಂದರಿಯ ಚಿತ್ರಗಳು ಪಡ್ಡೆ ಹೈಕ್ಳ ನಿದ್ದೆ ಕದಿಯುತ್ತಿವೆ.. ನೀವು ಒಮ್ಮೆ ಫೋಟೋಸ್‌ ನೋಡಿ ಬನ್ನಿ..

1 /7

ಇಶಾ ಗುಪ್ತಾ ಸಿನಿ ಇಂಡಸ್ಟ್ರಿಯ ಸ್ಟಾರ್‌ ಸೆಲೆಬ್ರಿಟಿ ನಟಿಯರಲ್ಲಿ ಒಬ್ಬರು. ಆಗಾಗಾ ಹಾಟ್‌ನೆಸ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡುತ್ತಿರುತ್ತಾರೆ.  

2 /7

ಸುಂದರಿಯ ಉಡುಗೆ ತೊಡುಗೆ ನೋಡುವ ಅವರ ಫ್ಯಾನ್ಸ್‌ ಇಶಾ ನಿಜವಾದ ಫ್ಯಾಷನಿಸ್ಟ್ ಅಂತ ಹೊಗಳುತ್ತಿರುತ್ತಾರೆ.  

3 /7

ನಟಿ ಇತ್ತೀಚಿಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಾರ್ಸೆಟ್ ಟಾಪ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದರು.  

4 /7

ಇಶಾ ಅಂದವನ್ನು ಎದ್ದು ತೋರುತ್ತಿದ್ದ ಆ ಫೋಟೋ ನೋಡಿ ಅವರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ.  

5 /7

ಹಾರ್ಟ್‌, ಫೈರ್‌, ಆಶ್ಚರ್ಯಕರ ಇಮೋಜಿ ಹಾಕುವ ಮೂಲಕ ಇಶಾ ಅಂದಕ್ಕೆ ನೆಟ್ಟಿಗರು ಫುಲ್‌ ಮಾರ್ಕ್ಸ್‌ ನೀಡುತ್ತಿದ್ದಾರೆ.  

6 /7

ಈ ತಿಂಗಳ ಆರಂಭದಲ್ಲಿ, ಇಶಾ ಬೋಲ್ಡ್ ಸಿಲ್ವರ್ ಸೀರೆಯಲ್ಲಿ ಕಾಣಿಸಿಕೊಂಡು ತಲೆ ತಿರುಗುವಂತೆ ಮಾಡಿದ್ದರು.  

7 /7

ಕೊನೆಯದಾಗಿ ಇಶಾ ಡಿಯೋಲ್ ಅವರ 'ಏಕ್ ಬದ್ನಾಮ್ ಆಶ್ರಮ್ ಸೀಸನ್ 3' ನಲ್ಲಿ ಕಾಣಿಸಿಕೊಂಡಿದ್ದರು