ಇಶಾ ಗುಪ್ತಾ ಅವರು 2007 ರಲ್ಲಿ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಪ್ರಶಸ್ತಿ ಗೆಲ್ಲುವ ಮೂಲಕ ಮಾಡೆಲ್ ಜಗತ್ತಿನಲ್ಲಿ ಹೆಸರುವಾಸಿಯಾದರು.ಅವರು ಕ್ರೈಮ್ ಥ್ರಿಲ್ಲರ್ ಜನ್ನತ್ 2 (2012) ನೊಂದಿಗೆ ಸಿನಿಮಾ ಜಗತ್ತಿಗೆ ಪ್ರವೆಶಿಸಿದರು.ತದನಂತರ ಅವರು ಅತ್ಯುತ್ತಮ ಮಹಿಳಾ ಚೊಚ್ಚಲ ನಾಮನಿರ್ದೇಶನಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು.
ಗುಪ್ತಾ 2007 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯನ್ನು ಪ್ರವೇಶಿಸಿ ಮೂರನೇ ಸ್ಥಾನವನ್ನು ಪಡೆದರು ಮತ್ತು ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು.ಮತ್ತು ನಂತರ ಮಿಸ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು.