Actress Aishwaya Rai Bacchan : ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮದುವೆ ಎಂದಿಗೋ ಮುರಿದು ಹೋಗಬೇಕಿತ್ತು ಎಂದು ಖ್ಯಾತ ಜ್ಯೋತಿಷಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಬಹುದಿನಗಳಿಂದ ಸುದ್ದಿಯಲ್ಲಿದ್ದಾರೆ. ಅವರ ದಾಂಪತ್ಯದ ಅನೇಕ ವಿಚಾರಗಳು ಚರ್ಚೆಯಾಗುತ್ತಿವೆ. ದಂಪತಿಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದ ಸಮಯದಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ಪ್ರತ್ಯೇಕವಾಗಿ ಆಗಮಿಸಿದ ಬಳಿಕವಂತೂ ಈ ವದಂತಿ ಹೆಚ್ಚು ವೈರಲ್ ಆಗುತ್ತಿದೆ. ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಜೊತೆಗಿಲ್ಲ ಎಂಬ ವದಂತಿ ಶುರುವಾಗಿದೆ.
ಇದೀಗ ಖ್ಯಾತ ಜ್ಯೋತಿಷಿ ಜಗನ್ ನಾಥ್ ಗುರೂಜಿ ಸಹ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಜಗನ್ ನಾಥ್ ಗುರೂಜಿ ಅನೇಕ ಪ್ರಸಿದ್ಧ ಬಾಲಿವುಡ್ ಜೋಡಿಗಳ ಬಗ್ಗೆ ತಮ್ಮ ಭವಿಷ್ಯ ಹೇಳಿ ಹೆಸರುವಾಸಿಯಾಗಿದ್ದಾರೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮದುವೆ ಎಂದಿಗೋ ಮುರಿದು ಹೋಗಬೇಕಿತ್ತು. ಮಗಳು ಆರಾಧ್ಯ ಮೇಲೆ ಇದ್ದ ಪ್ರೀತಿಯಿಂದ ಒಟ್ಟಿಗೆ ಇದ್ದಾರೆ. ಬಹಳ ಹಿಂದೆಯೇ ಅವರ ಜಾತಕದಲ್ಲಿ ಪ್ರತ್ಯೇಕತೆಯು ಸ್ಪಷ್ಟವಾಗಿತ್ತು ಎಂದು ಜಗನ್ ನಾಥ್ ಗುರೂಜಿ ಹೇಳಿದ್ದಾರೆ.
ಇಬ್ಬರೂ ತಮ್ಮ ಜನ್ಮ ಜಾತಕದಲ್ಲಿ ನಕಾರಾತ್ಮಕ ಪ್ರಭಾವ ಹೊಂದಿದ್ದಾರೆ. ಇದರ ಹೊರತಾಗಿಯೂ ತಮ್ಮ ಮದುವೆಯನ್ನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಿದ್ದಾರೆ. ವಿವಿಧ ಸನ್ನಿವೇಶಗಳಿಂದಾಗಿ ದಂಪತಿಗಳು ಶೀಘ್ರದಲ್ಲೇ ಬೇರ್ಪಡುವುದನ್ನು ನಾವು ನೋಡಬಹುದು ಎಂದು ಜಗನ್ ನಾಥ್ ಗುರೂಜಿ ತಿಳಿಸಿದ್ದಾರೆ.
ಜಗನ್ ನಾಥ್ ಗುರೂಜಿ ವಿಚ್ಛೇದನದ ಬಗ್ಗೆ ಖಚಿತವಾಗಿ ಹೇಳಲಿಲ್ಲ, ಆದರೆ ಮುಂಬರುವ ವರ್ಷಗಳಲ್ಲಿ ಅವರ ಸಂಬಂಧದಲ್ಲಿ ಪ್ರೀತಿಯ ಕೊರತೆಯಿಂದಾಗಿ ಬೇರ್ಪಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಆದರೂ ಅವರ ನಡುವೆ ಗೌರವ, ಸ್ನೇಹ ಸದಾ ಇರುತ್ತದೆ ಎನ್ನುತ್ತಾರೆ.
ಐಶ್ವರ್ಯಾ ಮತ್ತು ಅಭಿಷೇಕ್ 2007 ರಲ್ಲಿ ವಿವಾಹವಾದರು. 2011 ರಲ್ಲಿ ಆರಾಧ್ಯ ಬಚ್ಚನ್ ಜನಿಸಿದರು.