Aishwarya Rai revealed the real truth: ಬಾಲಿವುಡ್ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸದ್ಯ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..
AISHWARYA RAI: ಐಶ್ವರ್ಯಾ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ಅಂಬಾನಿ ಮದುವೆಗೆ ಪ್ರತ್ಯೇಕವಾಗಿ ಆಗಮಿಸಿದಾಗಿಂದಲೂ ಈ ಇಬ್ಬರ ವಿಚ್ಛೆದನದ ಕುರಿತು ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ.
Aishwarya rai: ಐಶ್ವರ್ಯ ರೈ ಇತ್ತೀಚೆಗೆ ತನ್ನ ವಿಚ್ಛೇದನ ವದಂತಿಯ ಕಾರಣ ಸಿಕ್ಕಾಪಟ್ಟೆ ಸುದ್ದಿಯಾಲ್ಲಿದ್ದಾರೆ. ದಂಪತಿ ಯಾವುದೇ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳದೆ, ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ.
Aishwarya Rai: ಇತ್ತೀಚಿನ ದಿನಗಳಲ್ಲಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಚೇದನದ ಸುದ್ದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಈ ವಿಚಾರದಲ್ಲಿ ಇಬ್ಬರೂ ಮೌನ ವಹಿಸಿದ್ದಾರೆ.
Jaya Bachchan on Aishwarya Rai: ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧದಲ್ಲಿ ಸದಾ ಜಗಳ, ಮನಸ್ಥಾಪ ಇದ್ದೇ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು.. ಜಯಾ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಈ ವದಂತಿಗಳು ಹಲವು ಬಾರಿ ಹೊರಹೊಮ್ಮಿದವು, ಆದರೆ ಇಬ್ಬರೂ ಈ ವದಂತಿಗಳ ಬಗ್ಗೆ ಎಂದಿಗೂ ಪ್ರತಿಕ್ರಿಯಿಸಿಲ್ಲ..
Aishwarya Rai and Jaya Bachchan: ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಮುನ್ನೆಲೆಗೆ ಬರುತ್ತಿವೆ. ಇವರಿಬ್ಬರು ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತಿವೆ.
Aishwarya rais statement: ಮಗಳು ಆರಾಧ್ಯ ಬಚ್ಚನ್ ಆರೈಕೆಯಲ್ಲಿ ಐಶ್ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಆರಾಧ್ಯ 2011 ರಲ್ಲಿ ಜನಿಸಿದರು. ಪುಟ್ಟ ಬಾಲಕಿ ಇದ್ದಾಗಿನಿಂದಲೂ ಆರಾಧ್ಯ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಐಶ್ವರ್ಯಾ ಎಲ್ಲಿ ಹೋದರೂ ತನ್ನ ಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಆರಾಧ್ಯ ಹುಟ್ಟಿದ ನಂತರ ಜೀವನ ಬದಲಾಯಿತು ಎಂದು ಐಶ್ವರ್ಯಾ ರೈ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.
Jaya bacchan: ಜಯಾ ಬಚ್ಚನ್ 1973 ರಲ್ಲಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ವಿವಾಹವಾದರು. ಮದುವೆಯ ನಂತರ ಸ್ವಲ್ಪ ಸಮಯದವರೆಗೆ, ನಟಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರು. ಆದರೆ ನಂತರ ಕ್ರಮೇಣ ಚಿತ್ರರಂಗದಿಂದ ದೂರವಾದರು. ಹೀಗಿರುವಾಗ ನಟಿ ಏಕಾಏಕಿ ಸಿನಿಮಾಗಳಿಂದ ದೂರವಾಗಲು ಕಾರಣವೇನು ಎಂಬ ಪ್ರಶ್ನೆ ಮೂಡಿದೆ.
Aishwarya Rai Bachchan: ʻನನ್ನ ಕೆಲಸ ನೋಡಿ ಅವರಿಗೆ ನಾಚಿಕೆ ಆಗುತ್ತೆ..ʼಎಂದು ಐಶ್ವರ್ಯಾ ರೈ ನೀಡಿರುವ ಹೇಳಿಕೆ ಸದ್ಯ ಬಿರುಸಿನ ಚರ್ಚೆಯಲ್ಲಿದೆ, ನಟಿ ಯಾಕೆ ಹಾಗೆ ಹೇಳಿದ್ದಾರೆ? ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಜೋರಾಗಿ ಸದ್ದು ಮಾಡುತ್ತಿದೆ.
Aishwarya Rai-Abhishek bachchan: ಇತ್ತೀಚೆನ ದನಗಳಲ್ಲಿ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುವ ನಟಿ ಐಶ್ವರ್ಯ ರೈ ಇದೀಗ ತಮ್ಮ ದಾಂಪತ್ಯದ ಗುಟ್ಟೊಂದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.. ಅಭಿಷೇಕ್ ಜೊತೆಗಿನ ಡಿವೋರ್ಸ್ ವದಂತಿ ಮಧ್ಯೆ ನಟಿ ಮಾಡಿ ಶಾಕಿಂಗ್ ಕಾಮೆಂಟ್ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ..
Actress Aishwaya Rai Bacchan : ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮದುವೆ ಎಂದಿಗೋ ಮುರಿದು ಹೋಗಬೇಕಿತ್ತು ಎಂದು ಖ್ಯಾತ ಜ್ಯೋತಿಷಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
Aishwarya Rai revealed the real truth: ಬಾಲಿವುಡ್ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸದ್ಯ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..
India's Richest Actress 2023: ಅನೇಕ ನಟಿಯರು ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಕೆಲಸದ ಬದ್ಧತೆಯಿಂದ ದೊಡ್ಡ ಹೆಸರು ಮತ್ತು ಸಾಕಷ್ಟು ಸಂಪತ್ತನ್ನು ಗಳಿಸಿದ್ದಾರೆ. ಆದರೆ, ಬಾಲಿವುಡ್ ನ ಶ್ರೀಮಂತ ನಟಿ ಯಾರು ಗೊತ್ತಾ? ಇಲ್ಲಿದೆ ನೋಡಿ ಉತ್ತರ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.