ಸಾಲದ ಹೊರೆಯಿಂದ 4 ದಿನ ರಸ್ತೆಯ ಮೇಲೆ ಮಲಗಿದ್ದ ಈ ಖ್ಯಾತ ನಟಿ..! ಊಟಕ್ಕಾಗಿ ರಿಕ್ಷಾ ಚಾಲಕನ ಬಳಿ 20 ರೂ ಭಿಕ್ಷೆ ಬೇಡಿದ್ದ ಈ ನಟಿ..!

ಅದು ಕಿರುತೆರೆಯಾಗಿರಲಿ ಅಥವಾ ಬೆಳ್ಳಿ ತೆರೆಯಾಗಿರಲಿ ಬಾಹ್ಯ ಜಗತ್ತು ನೋಡಲು ಸುಂದರವಾಗಿಯೇ ಕಾಣುತ್ತದೆ.ಆದರೆ ಕೆಲವೊಮ್ಮೆ ಈ ಬೆರಗುಗೊಳಿಸುವ ಪ್ರಪಂಚದ ಹಿಂದೆ ಸಿನಿಮಾ ತಾರೆಯರ ಸ್ಥಿತಿಯು ಅಯೋಮಯವಾಗಿರುತ್ತದೆ.ಹೌದು, ಈಗ ಬಾಲಿವುಡ್ ನಟಿಯೊಬ್ಬರಿಗೆ ಆಗಿದ್ದೂ ಇದೆಯೇ. ಅವಳ ಬಳಿ ಹೆಸರು, ಖ್ಯಾತಿ ಮತ್ತು ಹಣ ಎಲ್ಲವೂ ಇತ್ತು, ಆದರೆ ಏಕಾಏಕಿ ಬೀದಿಗೆ ಬಂದು ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾಳೆ ಅಷ್ಟಕ್ಕೂ ಆ ಸುಂದರಿ ಯಾರು ಅಂತೀರಾ? ಇಲ್ಲಿದೆ ಫುಲ್ ಡಿಟೇಲ್ಸ್

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಈ ನಟಿ ಬೇರೆ ಯಾರೂ ಅಲ್ಲ ರಶ್ಮಿ ದೇಸಾಯಿ. ಕಿರುತೆರೆಯ ಟಾಪ್ ಕ್ಲಾಸ್ ನಟಿಯರಲ್ಲಿ ಒಬ್ಬರಾದ ರಶ್ಮಿ ದೇಸಾಯಿ. ‘ಉತ್ತರಣ’ ಧಾರಾವಾಹಿಯಲ್ಲಿ ತಪಸ್ಯ ಪಾತ್ರದಲ್ಲಿ ನಟಿಸಿ ರಾತ್ರೋರಾತ್ರಿ ಜನಪ್ರಿಯರಾದರು. ಆದರೆ ಕೋಟಿಗಟ್ಟಲೆ ಸಂಪಾದನೆ ಮಾಡಿದ ನಂತರ ಆಕೆ ಬಳಿ ಒಂದು ಪೈಸೆಯೂ ಉಳಿಯಲಿಲ್ಲ. ಇತ್ತೀಚೆಗೆ ಬ್ರೂಟ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ನಟಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

2 /5

ಸಂದರ್ಶನದಲ್ಲಿ ಮಾತನಾಡುತ್ತಾ ಕೋಟ್ಯಂತರ ರೂ.ಗಳನ್ನು ಸಾಲ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ.

3 /5

ಆ ಸಮಯದಲ್ಲಿ ಅವರು ನಾಲ್ಕು ದಿನ ರಸ್ತೆಯ ಮೇಲೆ ಮಲಗಬೇಕಾಗಿತ್ತು, ಗೃಹೋಪಯೋಗಿ ವಸ್ತುಗಳನ್ನೆಲ್ಲಾ ಮ್ಯಾನೇಜರ್ ಮನೆಯಲ್ಲಿ ಇಡಲಾಗಿತ್ತು.ಊಟಕ್ಕಾಗಿ ರಿಕ್ಷಾ ಚಾಲಕನ ಬಳಿ 20 ರೂ ಭಿಕ್ಷೆ ಬೇಡಿರುವುದಾಗಿ ಹೇಳಿಕೊಂಡಿದ್ದಾಳೆ.     20 ರೂ.ಗೆ ರಿಕ್ಷಾ ಚಾಲಕರೊಂದಿಗೆ ಊಟ ಮಾಡಬೇಕಿತ್ತು. 

4 /5

ಈ ಹಿಂದೆ, ಪಾಡ್‌ಕಾಸ್ಟ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಹೊರಗಿನವರಿಗೆ ಏನನ್ನೂ ತೋರಿಸಲಿಲ್ಲ. ಆದರೆ ಒಳಗೊಳಗೇ ಒತ್ತಡದಲ್ಲಿದ್ದೆ. ಇದು ಯಾವ ರೀತಿಯ ಜೀವನ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಇದಕ್ಕಿಂತ ಸಾಯುವುದು ಉತ್ತಮ ಎನಿಸಿತ್ತು ಎಂದು ಹೇಳಿದ್ದಾಳೆ.  

5 /5

ರಶ್ಮಿ ದೇಸಾಯಿ 'ಉತ್ತರನ್' ಹೊರತುಪಡಿಸಿ ಜನಪ್ರಿಯ ಕಾರ್ಯಕ್ರಮಗಳಲ್ಲಿ 'ದಿಲ್ ಸೆ ದಿಲ್ ತಕ್' ಮತ್ತು 'ಬಿಗ್ ಬಾಸ್ ಸೀಸನ್ 13' ಸೇರಿವೆ. ಅವರು 2011 ರಲ್ಲಿ ತಮ್ಮ ಸಹ ನಟ ನಂದೀಶ್ ಸಂಧು ಅವರನ್ನು ವಿವಾಹವಾಗಿ ಅವರಿಂದ ವಿಚ್ಛೇದನ ಪಡೆದರು.