pineapple for cough and sore throat: ಅನಾನಸ್ ಉತ್ತಮ ರುಚಿಯನ್ನು ಹೊಂದಿದ್ದು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದಷ್ಟೇ ಅಲ್ಲದೆ, ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Home Remedies for Cold: ಮಳೆಗಾಲ ಪ್ರಾರಂಭವಾಗಿದೆ. ಈ ಋತುವಿನಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಶೀತ, ಕೆಮ್ಮು ಜ್ವರ ಕೂಡ ಅವುಗಳಲ್ಲಿ ಒಂದು. ಅಂದಹಾಗೆ ಒಮ್ಮೆ ಕೆಮ್ಮು ಬಂದರೆ ಬೇಗ ಮಾಯುವುದಿಲ್ಲ. ಇದರ ಜೊತೆಗೆ ಶ್ವಾಸಕೋಶದಲ್ಲಿ ಕಫ ಕೂಡ ಸೇರಿಕೊಳ್ಳುತ್ತದೆ.
Home remedies: ಚಿಕನ್ ಸೂಪ್ ನೋಯುತ್ತಿರುವ ಗಂಟಲು ಮತ್ತು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ದೇಹವನ್ನು ಸದೃಢಗೊಳಿಸುತ್ತದೆ. ಮನೆಯಲ್ಲಿ ತಯಾರಿಸಿದ ಚಿಕನ್ ಸೂಪ್ ಕುಡಿಯುವುದು ಉತ್ತಮ.
ಶೀತ ಋತುವಿನಲ್ಲಿ ಅನೇಕ ಜನರು ಚರ್ಮ, ಆರೋಗ್ಯ ಮತ್ತು ಕೂದಲಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ವಿಪರೀತ ಚಳಿಯಿಂದಾಗಿ ಇಂತಹ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೇ ಹಲವರಿಗೆ ಶ್ವಾಸಕೋಶದಲ್ಲಿ ಕಫದ ಸಮಸ್ಯೆಯೂ ಇರುತ್ತದೆ. ಆದರೆ ಈ ಸಮಸ್ಯೆಗಳಿಂದ ತೀವ್ರ ಕೆಮ್ಮು, ನೆಗಡಿ ಮುಂತಾದ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತಿವೆ. ಹಾಗಾಗಿ ಸುಲಭವಾಗಿ ಪರಿಹಾರ ಪಡೆಯಲು ಹಲವಾರು ನಿಯಮಗಳನ್ನು ಪಾಲಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.