2000 ವರ್ಷಗಳ ಬಳಿಕ ಏಕಕಾಲಕ್ಕೆ ರೂಪುಗೊಂಡ ಐದು ರಾಜಯೋಗ! ಈ ರಾಶಿಗೆ ಅದೃಷ್ಟದ ಸುರಿಮಳೆ ಗ್ಯಾರಂಟಿ

ದೀಪಾವಳಿ ಕಳೆದು ದಿನಗಳು ಮುಗಿದಿವೆ ಅಷ್ಟೇ. ಇನ್ನು ಈ ಸಂದರ್ಭದಲ್ಲಿ ರೂಪುಗೊಂಡ ರಾಜಯೋಗಗಳು ಕೆಲ ರಾಶಿಯವರಿಗೆ ಅದೃಷ್ಟದ ಹೂಮಳೆಗೈಯಲಿದೆ.

1 /5

ಸುಮಾರು 2000 ವರ್ಷಗಳ ನಂತರ ಏಕಕಾಲಕ್ಕೆ ಮಾಳವ್ಯ, ಶಶ, ಗಜಕೇಸರಿ, ಹರ್ಷ ಮತ್ತು ವಿಮಲ ಎಂಬ ರಾಜಯೋಗಗಳು ರೂಪುಗೊಂಡಿದೆ. ಇದು ಮೂರು ರಾಶಿಯವರಿಗೆ ಶುಭವನ್ನು ತರಲಿದೆ.

2 /5

ಈ ರಾಜಯೋಗಗಳು ಕುಂಭ ರಾಶಿಗೆ ಬಹಳಷ್ಟು ಒಳಿತನ್ನು ಮಾಡಲಿದೆ. ವೃತ್ತಿ-ವ್ಯವಹಾರದಲ್ಲಿ ಭಾರೀ ಯಶಸ್ಸು ಲಭಿಸಲಿದೆ. ಆರ್ಥಿಕವಾಗಿಯೂ ಪ್ರಬಲವಾಗುವ ಸೂಚನೆ ಇದೆ. ಅರ್ಧಕ್ಕೆ ನಿಂತಿದ್ದ ಕೆಲಸ ಪೂರ್ಣವಾಗಲಿದೆ.

3 /5

ಇನ್ನು ಸಿಂಹರಾಶಿಯವರಿಗೂ ರಾಜಯೋಗ ಏಕಕಾಲಕ್ಕೆ ಶುಭ ಮಾಡಲಿದ್ದು, ಕೈ ಸೇರದೆ ಬಾಕಿಯಿದ್ದ ಹಣ ನಿಮ್ಮ ಬಳಿ ಬರಲಿದೆ. ಮಕ್ಕಳ ಕಡೆಯಿಂದ ಶುಭಸುದ್ದಿ ಸಿಗುವುದು. ಷೇರು ವ್ಯವಹಾರದಲ್ಲಿರುವವರಿಗೆ ಇದು ಉತ್ತಮ ಕಾಲ.

4 /5

ತುಲಾ ರಾಶಿಯವರಿಗೆ ಈ ಬಾರಿಯ ದೀಪಾವಳಿ ಶುಭ ಹೊತ್ತುತರಲಿದೆ. ವ್ಯಾಪಾರ ವಹಿವಾಟಿನಲ್ಲಿಯೂ ಉತ್ತಮ ಲಾಭ ಸಿಗಲಿದೆ. ಆರ್ಥಿಕವಾಗಿ ಸದೃಢವಾಗುತ್ತೀರಿ. ಹಣದ ಮೂಲ ಹೆಚ್ಚಾಗಲಿದೆ.

5 /5

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)