Flipkart Big Billion Days 2022: ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ವಿವೋದ 5G ಸ್ಮಾರ್ಟ್‌ಫೋನ್

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಇಂದಿನಿಂದ ಆರಂಭವಾಗಿದೆ. ಈ ಸೇಲ್‌ನಲ್ಲಿ Vivo ಮಿಡ್ ರೇಂಜರ್ ಖರೀದಿಸಲು ಬಯಸುವವರಿಗೆ ಬಂಪರ್ ಅವಕಾಶವಿದೆ.

Flipkart Big Billion Days 2022: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಇಂದಿನಿಂದ ಆರಂಭವಾಗಿದೆ. ಈ ಸೇಲ್‌ನಲ್ಲಿ Vivo ಮಿಡ್ ರೇಂಜರ್ ಖರೀದಿಸಲು ಬಯಸುವವರಿಗೆ ಬಂಪರ್ ಅವಕಾಶವಿದೆ. ವಿವೋದ 5G ಸ್ಮಾರ್ಟ್‌ಫೋನ್ ಗಳಿಗೆ ಈ ಮಾರಾಟದಲ್ಲಿ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಯಾವ ಫೋನ್‌ಗೆ ಹೆಚ್ಚು ಡಿಸ್ಕೌಂಟ್ ದೊರೆಯುತ್ತಿದೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಇಂದಿನಿಂದ ಆರಂಭವಾಗಿದೆ. ಈ ಸೇಲ್‌ನಲ್ಲಿ Vivo ಮಿಡ್ ರೇಂಜರ್ ಖರೀದಿಸಲು ಬಯಸುವವರಿಗೆ ಬಂಪರ್ ಅವಕಾಶವಿದೆ. ವಿವೋದ 5G ಸ್ಮಾರ್ಟ್‌ಫೋನ್ ಗಳಿಗೆ ಈ ಮಾರಾಟದಲ್ಲಿ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಯಾವ ಫೋನ್‌ಗೆ ಹೆಚ್ಚು ಡಿಸ್ಕೌಂಟ್ ದೊರೆಯುತ್ತಿದೆ ತಿಳಿಯಿರಿ.

2 /5

Vivo T1x 5ಜಿ ಸ್ಮಾರ್ಟ್ ಫೋನ್ ಬೆಲೆ  ರೂ.11,999ರಿಂ. Vivo T1x ಖರೀದಿಯಲ್ಲಿ ರೂ 1,000 ರಿಯಾಯಿತಿ ಮತ್ತು ICCI ಮತ್ತು Axis ಬ್ಯಾಂಕ್ ಕಾರ್ಡ್‌ಗಳ ಮೂಲಕ 10 ಪ್ರತಿಶತ ಕ್ಯಾಶ್‌ಬ್ಯಾಕ್ ಇರುತ್ತದೆ. ಈ ಕೊದುಗೆಗಳ ಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ 9,999 ರೂ.ಗಳಿಗೆ ಇದನ್ನು ಖರೀದಿಸಬಹುದು.   Vivo Y-ಸರಣಿಯ ಸಾಧನಗಳಾದ Vivo Y21G, Y33T, Y21T ಮತ್ತು Y75 ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2022 ಮಾರಾಟದ ಮೂಲಕ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ.

3 /5

Vivo T1 44W ಬೆಲೆ 14,999 ರೂ.ನಿಂದ ಪ್ರಾರಂಭವಾಗುತ್ತದೆ. ಬಿಗ್ ಬಿಲಿಯನ್ ಡೇಸ್ 2022 ಮಾರಾಟದ ಸಮಯದಲ್ಲಿ, ಇದು ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಹೆಚ್ಚುವರಿ 10 ಪ್ರತಿಶತ ಕ್ಯಾಶ್‌ಬ್ಯಾಕ್ ಜೊತೆಗೆ ರೂ 1,000 ರಿಯಾಯಿತಿಯೊಂದಿಗೆ ಲಭ್ಯವಿರುತ್ತದೆ. ಆದ್ದರಿಂದ ಇದು ರೂ 12,499 ಗೆ ಲಭ್ಯವಿರುತ್ತದೆ.

4 /5

Vivo T1 5G ಬೆಲೆ ಫೋನಿನ ಬಿಡುಗಡೆಯ ಬೆಲೆ 15,990 ರೂ. ಇದರಲ್ಲಿ  1,000 ರೂ. ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಲ್ಲದೆ, ಬಳಕೆದಾರರು ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ರೂ. 1,000 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಈ ಕೊಡುಗೆಗಳ ಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ ನೀವು ಫೋನ್ ಅನ್ನು 13,990 ರೂ. ಗಳಿಗೆ ಖರೀದಿಸಬಹುದು.

5 /5

Vivo T1 Pro 5G  ರೂ. 23,999 ರಿಂದ ಪ್ರಾರಂಭವಾಗುತ್ತದೆ. ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ರೂ. 2,000 ರಿಯಾಯಿತಿಯನ್ನು ಹೊರತುಪಡಿಸಿ, ಖರೀದಿದಾರರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಪ್ರಿಪೇಯ್ಡ್ ಮೋಡ್ ಮೂಲಕ ಪಾವತಿಸಲು ಹೆಚ್ಚುವರಿ ರೂ.4,000 ರಿಯಾಯಿತಿಯನ್ನು ಪಡೆಯಬಹುದು. ಈ ಕೊಡುಗೆಗಳು ಸಾಧನದ ಬೆಲೆಯನ್ನು 17,999 ರೂ.ವರೆಗೆ ತಗ್ಗಿಸುತ್ತವೆ.