Paytm Mallನಲ್ಲಿ Vivo Smartphones ಮೇಲೆ ಸಿಗುತ್ತಿದೆ ಭಾರೀ ಆಫರ್, ದುಬಾರಿ ಫೋನ್ ಗಳು ಕೂಡಾ ಸಿಗುತ್ತಿದೆ ಅಗ್ಗದ ಬೆಲೆಯಲ್ಲಿ

ಪೇಟಿಎಂ ಮಾಲ್ ನಲ್ಲಿ ಕೂಡ ಅದ್ಭುತ ಆಫರ್ ಗಳು ಲಭ್ಯವಿದೆ. ಪೇಟಿಎಂ ಈಗ ಹೊಸ ಸೇಲ್ ಅನ್ನು ಘೋಷಿಸಿದೆ.  ಅಲ್ಲಿ ವಿವೋ ಸ್ಮಾರ್ಟ್‌ಫೋನ್‌ಗಳನ್ನು ಯಾವುದೇ ನೋ ಕಾಸ್ಟ್ ಇಎಂಐ ಆಫರ್‌ಗಳೊಂದಿಗೆ ಖರೀದಿಸಬಹುದು. 

ನವದೆಹಲಿ : ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮಾತ್ರ ಅಲ್ಲ, ಪೇಟಿಎಂ ಮಾಲ್ ನಲ್ಲಿಯೂ ಕೂಡಾ, ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಅಲ್ಲದೆ  ಪೇಟಿಎಂ ಮಾಲ್ ನಲ್ಲಿ ಕೂಡ ಅದ್ಭುತ ಆಫರ್ ಗಳು ಲಭ್ಯವಿದೆ. ಪೇಟಿಎಂ ಈಗ ಹೊಸ ಸೇಲ್ ಅನ್ನು ಘೋಷಿಸಿದೆ.  ಅಲ್ಲಿ ವಿವೋ ಸ್ಮಾರ್ಟ್‌ಫೋನ್‌ಗಳನ್ನು ಯಾವುದೇ ನೋ ಕಾಸ್ಟ್ ಇಎಂಐ ಆಫರ್‌ಗಳೊಂದಿಗೆ ಖರೀದಿಸಬಹುದು. ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳು ಕೂಡಾ ಇಲ್ಲಿ ಅಗ್ಗದ ಬೆಲೆಯಲ್ಲಿ ಸಿಗಲಿವೆ. ಈ ಪಟ್ಟಿಯಲ್ಲಿ ವಿವೋ ಎಕ್ಸ್ 60 ಪ್ರೊ, ವಿವೋ ವಿ 21 5, ವಿವೋ ವೈ 21 ಮತ್ತು ಇನ್ನೂ ಹಲವು ಫೋನ್‌ಗಳು ಸೇರಿವೆ.   
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ವಿವೋ X60 ಪ್ರೊ ಬೆಲೆ: 49,990 4,165 ರೂ.ಯಿಂದ ನೋ ಕಾಸ್ಟ್ EMI  Vivo X60 Pro 12GB + 256GB ಸ್ಟೋರೇಜ್ ಮಿಡ್ನೈಟ್ ಬ್ಲಾಕ್ ಆರಂಭಿಕ ಬೆಲೆ ರೂ 49,990. ಈ ಸೇಲ್ ಮೂಲಕ, ಪೇಟಿಎಂ ಮಾಲ್ ನಿಂದ ,ನೋ ಕಾಸ್ಟ್ ಇಎಂಐಯೊಂದಿಗೆ ತಿಂಗಳಿಗೆ 4,165 ಪಾವತಿಸಿ  ಖರೀದಿಸಬಹುದು.

2 /6

ವಿವೋ ಎಕ್ಸ್ 60 ಪ್ರೊ+ ಬೆಲೆ: ರೂ. 69,990 5,832 ರೂ. ಯಿಂದ ನೋ ಕಾಸ್ಟ EMI. ಪೇಟಿಎಂ ಮಾಲ್ ಸೇಲ್ ನಲ್ಲಿ 12 ಜಿಬಿ + 256 ಜಿಬಿ ಸ್ಟೋರೇಜ್ ರೂಪಾಂತರದ ಈ ಫೋನಿನ ಬೆಲೆ 69,990 ರೂ. ನೋ-ಕಾಸ್ಟ್ ಇಎಂಐ ಪಾವತಿ ಆಯ್ಕೆಯು 5,832 ರೂ .ಯಿಂದ ಆರಂಭವಾಗುತ್ತದೆ. 

3 /6

ವಿವೋ ವಿ 21 5 ಜಿ ಬೆಲೆ: ರೂ 29,990 2,749 ರೂ.ಯಿಂದ ಆರಂಭವಾಗುವ ನೋ ಕಾಸ್ಟ್ EMI. ಪೇಟಿಎಂ ಮಾಲ್ ಸೇಲ್ ನಲ್ಲಿ 8 ಜಿಬಿ + 256 ಜಿಬಿ ಸ್ಟೋರೇಜ್ ರೂಪಾಂತರ ಹೊಂದಿರುವ ಈ ಫೋನಿನ ಬೆಲೆ 29,990 ರೂ. ನೋ ಕಾಸ್ಟ್ EMI ಪಾವತಿ ಆಯ್ಕೆಯು ರೂ 2,749 ರಿಂದ ಆರಂಭವಾಗುತ್ತದೆ.

4 /6

ವಿವೋ X60 ಬೆಲೆ: ರೂ. 34,990 2,915 ರೂ. ಯಿಂದ  ನೋ ಕಾಸ್ಟ್EMI. ಪೇಟಿಎಂ ಮಾಲ್ ಸೇಲ್ ನಲ್ಲಿ 8 ಜಿಬಿ + 128 ಜಿಬಿ ಸ್ಟೋರೇಜ್ ರೂಪಾಂತರ ಹೊಂದಿರುವ ಈ ಫೋನಿನ ಬೆಲೆ 34,990 ರೂ. ನೋ ಕಾಸ್ಟ್ EMI ಪಾವತಿ ಆಯ್ಕೆಯು 2,915 ರೂ.ಯಿಂದ ಆರಂಭವಾಗುತ್ತದೆ. 

5 /6

ವಿವೋ ವೈ 72 5 ಜಿ ಬೆಲೆ: ರೂ. 20,790 3,498 ರೂ.ಯಿಂದ ನೋ ಕಾಸ್ಟ್ EMI. ಆರಂಭ  ಪೇಟಿಎಂ ಮಾಲ್ ಸೇಲ್ ನಲ್ಲಿ 8 ಜಿಬಿ + 128 ಜಿಬಿ ಸ್ಟೋರೇಜ್ ರೂಪಾಂತರ ಹೊಂದಿರುವ ಈ ಫೋನಿನ ಬೆಲೆ 20,790 ರೂ.  ನೀ ಕಾಸ್ಟ್ EMI ಪಾವತಿ ಆಯ್ಕೆಯು 3,498 ರೂ ಯಿಂದ ಆರಂಭವಾಗುತ್ತದೆ.   

6 /6

ವಿವೋ Y21 ಬೆಲೆ: ರೂ 15,490 2,581 ರೂ.ಯಿಂದ ನೀ ಕಾಸ್ಟ್ ಇಎಂಐ ಆರಂಭ  ಪೇಟಿಎಂ ಮಾಲ್ ಸೇಲ್ ನಲ್ಲಿ ಈ ಫೋನಿನ ಬೆಲೆ 15,490 ರೂ. ನೋ-ಕಾಸ್ಟ್ ಇಎಂಐ ಪಾವತಿ ಆಯ್ಕೆಯು  2,581 ರೂ. ಯಿಂದ ಆರಂಭವಾಗುತ್ತದೆ.