Vivo T2 5G Launch: Vivo ತನ್ನ ಮಧ್ಯ ಶ್ರೇಣಿಯ Vivo T2 ಸರಣಿಯನ್ನು ಇಂದು (ಏ.11) ಬಿಡುಗಡೆ ಮಾಡಿದೆ. ಫ್ಲಿಪ್ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ನೀವು ಈ ಸ್ಮಾರ್ಟ್ಫೋನ್ ಖರೀದಿಸಬಹುದು.
Vivo Y100 Smartphone: ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ Vivo Y100 ಸ್ಮಾರ್ಟ್ಫೋನಿನ ಬೆಲೆ ಬಹಿರಂಗವಾಗಿದೆ. ಇದರ ಪ್ರಕಾರ ಈ ಫೋನ್ ಒಂದೇ ಕಾನ್ಫಿಗರೇಶನ್ನೊಂದಿಗೆ ಬರುತ್ತದೆ (8 GB RAM ಮತ್ತು 128 GB ಸಂಗ್ರಹಣೆ). Vivo Y100 ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.
Vivo Year-End Sale: ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ವಿವೋದ ಜನಪ್ರಿಯ ಬಣ್ಣ ಬದಲಾಯಿಸುವ ಸ್ಮಾರ್ಟ್ಫೋನ್ ಮೇಲೆ ಬಂಪರ್ ಆಫರ್ಗಳು ಲಭ್ಯವಾಗಲಿವೆ. ಏನಿದು ಆಫರ್? ಇದರ ಲಾಭವನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.
vivo Y21T ಸ್ಮಾರ್ಟ್ಫೋನ್ ಖರೀದಿಯ ಮೇಲೆ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಈ ಫೋನ್ ಖರೀದಿಸಿದರೆ ನೀವು ಸಾಕಷ್ಟು ಉಳಿತಾಯ ಮಾಡಬಹುದು. ಈ ಕೊಡುಗೆ ಕೆಲವೇ ದಿನಗಳು ಇರುವುದರಿಂದ ಆದಷ್ಟು ಶೀಘ್ರವೇ ಖರೀದಿಸುವುದು ಉತ್ತಮ.
Vivo ಹೊಚ್ಚ ಹೊಸ Vivo Y52t 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದು 15 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ಫೋನ್ ಆಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ವಿವೋ ಕಂಪನಿಯು ಶೀಘ್ರದಲ್ಲಿ ಬಜೆಟ್ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ಫೋನ್ನ ಪ್ರಮುಖ ವಿಷಯವೆಂದರೆ ಇದರ ಬೆಲೆ 10 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಇದರಲ್ಲಿ ಒದಗಿಸಲಾಗುವುದು ಎಂದು ಹೇಳಲಾಗುತ್ತಿದೆ.
Vivo ನಾಳೆ 3 ಸಾಧನಗಳನ್ನು ಬಿಡುಗಡೆ ಮಾಡುತ್ತಿದೆ. ಈ ವೇಳೆ ಐಫೋನ್ 13 ಪ್ರೊ ಮ್ಯಾಕ್ಸ್ನೊಂದಿಗೆ ಸ್ಪರ್ಧಿಸಲಿರುವ ವಿವೋ ಎಕ್ಸ್ ನೋಟ್ ರಿಲೀಸ್ ಮಾಡಲಾಗುತ್ತಿದೆ. ಇದರಲ್ಲಿ ನೀವು ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಇದಲ್ಲದೆ ವಿವೋ ಎಕ್ಸ್ ಫೋಲ್ಡ್ ಮತ್ತು ವಿವೋ ಪ್ಯಾಡ್ ಅನ್ನು ಸಹ ಪರಿಚಯಿಸಲಾಗುತ್ತಿದೆ.
ಪೇಟಿಎಂ ಮಾಲ್ ನಲ್ಲಿ ಕೂಡ ಅದ್ಭುತ ಆಫರ್ ಗಳು ಲಭ್ಯವಿದೆ. ಪೇಟಿಎಂ ಈಗ ಹೊಸ ಸೇಲ್ ಅನ್ನು ಘೋಷಿಸಿದೆ. ಅಲ್ಲಿ ವಿವೋ ಸ್ಮಾರ್ಟ್ಫೋನ್ಗಳನ್ನು ಯಾವುದೇ ನೋ ಕಾಸ್ಟ್ ಇಎಂಐ ಆಫರ್ಗಳೊಂದಿಗೆ ಖರೀದಿಸಬಹುದು.
ಈ ಹೊಸ ಹ್ಯಾಂಡ್ಸೆಟ್ ಖರೀದಿಸುವಾಗ, ರಿಲಯನ್ಸ್ ಜಿಯೋ ಪ್ರತ್ಯೇಕವಾಗಿ 4500 ರೂ.ಗಳ ಲಾಭವನ್ನು ನೀಡುತ್ತಿದೆ. ಹೊಸ ಸ್ಮಾರ್ಟ್ಫೋನ್ ಖರೀದಿಸಿದ ನಂತರ ಗ್ರಾಹಕರು 90 ದಿನಗಳವರೆಗೆ 99 ರೂ.ಗಳಿಗೆ Shemaroo OTT ಚಂದಾದಾರಿಕೆಯನ್ನು ಪಡೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.