ಆರ್ಯನ್ ಖಾನ್ ಮತ್ತು ಅನನ್ಯ ಪಾಂಡೆ ಇಬ್ಬರೂ ಅವರದ್ದು ಎಂಥಾ ಗಾಢ ಸ್ನೇಹ ಗೊತ್ತಾ ?

ನಟಿ ಅನನ್ಯಾ ಪಾಂಡೆಯವರ ಮನೆ ಮೇಲೆಯೂ ಎನ್ ಸಿಬಿ ದಾಳಿ ನಡೆದಿದೆ.

ನವದೆಹಲಿ : ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಿಂದಾಗಿ ಜೈಲಿನಲ್ಲಿದ್ದಾರೆ. ಇದೀಗ  ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆಯ ಹೆಸರು ಕೂಡಾ ಈ ಪ್ರಕರಣದಲ್ಲಿ ಕೇಳಿ ಬಂದಿದೆ. ಆರ್ಯನ್ ಖಾನ್ ಮಾದಕ ದ್ರವ್ಯದ ಬಗ್ಗೆ ಮಾಡಿರುವ ಚಾಟ್ ನಲ್ಲಿ ಈ ಹೆಸರು ಪ್ರಸ್ತಾಪವಾಗಿದೆ. ಇಂದು ಎನ್‌ಸಿಬಿ ಅನನ್ಯ ಪಾಂಡೆ ಮನೆ ಮೇಲೆ ದಾಳಿ ಮಾಡಿದೆ. ಅನನ್ಯ ಪಾಂಡೆ ಮತ್ತು ಆರ್ಯನ್ ಖಾನ್ ತುಂಬಾ ಒಳ್ಳೆಯ ಸ್ನೇಹಿತರು ಮತ್ತು ಅನೇಕ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ನಟಿ ಅನನ್ಯಾ ಪಾಂಡೆಯವರ ಮನೆ ಮೇಲೆಯೂ ಎನ್ ಸಿಬಿ ದಾಳಿ ನಡೆದಿದೆ. ಅನನ್ಯ ಪಾಂಡೆ ವಿಚಾರಣೆ ನಡೆಯುತ್ತಿದ್ದು, ಎನ್ ಸಿಬಿ ತನ್ನ ಕಾರ್ಯಾಚರಣೆ ಮುಂದುವರೆಸಿದೆ.    

2 /5

ಮೂಲಗಳ ಪ್ರಕಾರ, ನ್ಯಾಯಾಲಯದಲ್ಲಿ ಸಲ್ಲಿಸಿದ ಚಾಟ್‌ನಲ್ಲಿ, ಆರ್ಯನ್ ಖಾನ್ ಒಬ್ಬ ನಟಿಯೊಂದಿಗೆ ಡ್ರಗ್ಸ್ ಬಗ್ಗೆ ಚರ್ಚಿಸುತ್ತಿದ್ದರು ಎಂದು ಹೇಳಲಾಗಿದೆ.    

3 /5

ಮೂಲಗಳ ಪ್ರಕಾರ, ಇಂದು ಆರ್ಯನ್ ಖಾನ್ ಜಾಮೀನಿನ ವಿಚಾರಣೆಗೆ ಮುನ್ನ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮುಂಬೈ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಗ್ಗೆ ಚರ್ಚಿಸುವ ವಾಟ್ಸಾಪ್ ಚಾಟ್ ಸಲ್ಲಿಸಿದೆ.

4 /5

ಸ್ಟಾರ್ ಮಕ್ಕಳು ಇಬ್ಬರೂ ಕಳೆದ ಹಲವು ವರ್ಷಗಳಿಂದ ಆಪ್ತ ಸ್ನೇಹಿತರು.  ಅನೇಕ ಪಾರ್ಟಿ ಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

5 /5

ಆರ್ಯನ್ ಸಹೋದರಿ ಸುಹಾನಾ ಮತ್ತು ಅನನ್ಯಾ ಬಾಲ್ಯದಿಂದಲೂ ಬಹಳ ಆಪ್ತ ಸ್ನೇಹಿತರು.  ಇಬ್ಬರ ಕುಟುಂಬಗಳು ಕೂಡ ಪರಸ್ಪರ ಅತ್ಯಂತ ನಿಕಟ ಸಂಬಂಧವನ್ನು ಇರಿಸಿಕೊಂಡಿವೆ.