Photo Gallery: ಸ್ಯಾಂಡಲ್ ವುಡ್ ನಲ್ಲಿ 'ಬುಗುರಿ' ಆಡಿಸಿದ್ದ ಬೆಡಗಿ ರಿಚಾ ಪನೈ

  • Aug 25, 2020, 23:12 PM IST

ರಿಚಾ ಪನೈ ಬಾಲಿವುಡ್, ಟಾಲಿವುಡ್, ಮಾಲಿವುಡ್ ಮತ್ತು ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಗಗನ ಸಖಿ ಮತ್ತು ನಟಿ. ಅವರು ಭಾರತೀಯ ಆಭರಣ ಕಂಪನಿ ಭೀಮಾ ಜ್ಯುವೆಲ್ಲರ್‌ನ ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಪ್ರಾಮುಖ್ಯತೆ ಪಡೆದರು. ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬುಗುರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Photos: Facebook (Richa Panai)

1 /10

2 /10

3 /10

4 /10

5 /10

6 /10

7 /10

8 /10

9 /10

10 /10