IPLನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಗುಜರಾತ್‌ ಟೈಟನ್ಸ್‌ ಆಟಗಾರ ಸಂದೀಪ್ ವಾರಿಯರ್ ಪತ್ನಿ ಯಾರು ಗೊತ್ತಾ? ಗೋಲ್ಡ್‌ ಮೆಡಲ್ ಗೆದ್ದ ಆಟಗಾರ್ತಿ ಈಕೆ!

Sandeep Warrier Wife: ವೇಗದ ಬೌಲರ್ ಸಂದೀಪ್ ವಾರಿಯರ್ ಅನುಭವಿ ವೇಗಿ ಮೊಹಮ್ಮದ್ ಶಮಿ ಬದಲಿಗೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ.. 
 

1 /5

ಗುಜರಾತ್‌ ತಂಡದ ವೇಗದ ಬೌಲರ್ ಸಂದೀಪ್ ವಾರಿಯರ್ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.. ಇವರು ಅನುಭವಿ ವೇಗಿ ಮೊಹಮ್ಮದ್ ಶಮಿ ಬದಲಿಗೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ..   

2 /5

ಇತ್ತೀಚೆಗಷ್ಟೇ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಟೈಟಾನ್ಸ್‌ ಪಂದ್ಯದಲ್ಲಿ ಸಂದೀಪ್ ವಾರಿಯರ್ ಅವರ ಬೌಲಿಂಗ್‌ಗೆ ಕ್ರಿಕೆಟ್‌ ಅಭಿಮಾನಿಗಳು ಫಿದಾ ಆಗಿದ್ದರು..   

3 /5

ಇದೀಗ ಸಂದೀಪ್ ವಾರಿಯರ್ ಅವರ ಕೆಲವು ವೈಯಕ್ತಿಕ ವಿಚಾರಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಹಾಗೇ ಅವರ ಪತ್ನಿಯ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳು ಹೊರಬಿದ್ದಿವೆ..   

4 /5

ಸಂದೀಪ್‌ ವಾರಿಯರ್‌ ಪತ್ನಿ ಆರತಿ ಕಸ್ತೂರಿ ರಾಜ್.. ಇವರು ಖ್ಯಾತ ಅಥ್ಲೀಟ್... ಏಷ್ಯನ್ ಗೇಮ್ಸ್ 2022 ರಲ್ಲಿ ಭಾಗವಹಿಸಿ ಭಾರತಕ್ಕೆ ಕೀರ್ತಿ ತಂದಿದ್ದರು..   

5 /5

ಅಲ್ಲದೇ ಆರತಿ ಕಸ್ತೂರಿ ರಾಜ್ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಬ್ರೌನ್ 3000 ಮೀಟರ್ ರೋಲರ್ ಸ್ಕೇಟಿಂಗ್ ರಿಲೇ ರೇಸ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು..