Keerthy Suresh: ಸೌತ್‌ ಸುಂದರಿ ಕೀರ್ತಿ ಸುರೇಶ್‌ ಉಟ್ಟಿರುವ ಡಿಸೈನರ್ ಸೀರೆಯ ಬೆಲೆಯೆಷ್ಟು ಗೊತ್ತೇ?

Keerthy Suresh Saree Price: ಬಹುಭಾಷಾ ತಾರೆ ಕೀರ್ತಿ ಸುರೇಶ್ ಇತ್ತೀಚೆಗೆ ಡಿಸೈನರ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಆ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ನಟಿ ಉಟ್ಟಿಕೊಂಡಿರುವ ಸೀರೆಯು ದುಬಾರಿಯಾಗಿದೆ. ಇದೆ ಬೆಲೆ ಎಷ್ಟು ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ದಕ್ಷಿಣ ಭಾರತದ ಜನಪ್ರಿಯ ನಟಿ ಕೀರ್ತಿ ಸುರೇಶ್‌ ತನ್ನ ಡ್ರೆಸ್ಸಿಂಗ್ ಸೆನ್ಸ್‌ನಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಅದರಲ್ಲೂ ವಾರಕ್ಕೆ ಒಂದೆರಡು ಬಾರಿಯಾದರೂ, ಸೀರೆಯುಟ್ಟು ಫೋಟೊಶೂಟ್ ಮಾಡಿಸುತ್ತಲೇ ಇರುತ್ತಾರೆ.

2 /6

ಸೌತ್‌ ಸುಂದರಿ ಕೀರ್ತಿ ಸುರೇಶ್‌ ಸೋಶಿಯಲ್ ಮೀಡಿಯಾಗಳಲ್ಲಿ ವಿಭಿನ್ನ ಸೇರೆಯನ್ನು ಧರಸಿಕೊಂಡು ಮಾಡಿಸಿಕೊಂಡಿರುವ ಫೋಟೋಶೂಟ್‌ ಅನ್ನು ಹಂಚಿಕೊಳ್ಳುತ್ತಿದ್ದು, ಅದಕ್ಕೆ ಆಕೆಯ ಫ್ಯಾನ್ಸ್‌ ಡಿಸೈನ್ ಡಿಸೈನ್ ಆಗಿ ಕಾಮೆಂಟ್‌ಗಳನ್ನು ಹಾಕುತ್ತಿರುತ್ತಾರೆ. 

3 /6

ನಟಿ ಕೀರ್ತಿ ಸುರೇಶ್‌ ಉಟ್ಟಿರುವ ಡಿಸೈನರ್ ಸೀರೆಯನ್ನು ಜನಪ್ರಿಯ ವಸ್ತ್ರ ವಿನ್ಯಾಸಕ ತರುಣ್ ತಹಿಲಿಯಾನಿ ಡಿಸೈನ್‌ ಮಾಡಿದ್ದಾರೆ. ಇದನ್ನು ಸಾಂಪ್ರದಾಯಿಕ ಕಸೂತಿ ಕಲೆಯನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.

4 /6

ಬಹುಭಾಷಾ ತಾರೆ ಕೀರ್ತಿ ಸುರೇಶ್ ಉಟ್ಟಿಕೊಂಡಿರುವ ಸೀರೆಯು ಹೆಣ್ಮಕ್ಕಳ ಮನಸ್ಸನ್ನು ಸೆಳೆದೆದ್ದರೂ ಅದರ ಬೆಲೆಯನ್ನು ಕೇಳಿ ದಂಗಾಗಿ ಕಳೆದು ಹೊಗಿದ್ದಾರೆ. ಈ ಒಂದು ಸೀರೆಯ ಬೆಲೆ ಬರೋಬ್ಬರು 2,99,99 ರೂಪಾಯಿ ಆಗಿದೆ.

5 /6

ಕೀರ್ತಿ ಸುರೇಶ್ ದುಬಾರಿ ಸೀರೆಯು ಹೂವು ಹಾಗೂ ಜಿಯೋಮೆಟ್ರಿಕ್ ಪ್ಯಾಟ್ರನ್ ಅನ್ನು ಥೀಮ್ ಆಗಿ ಇಟ್ಟುಕೊಂಡು ಡಿಸೈನ್‌ ಮಾಡಲಾಗಿದೆ. ಇದಕ್ಕೆ ಕಣ್ಣಿಗೆ ಹಿತ ಎನಿಸುವ ಹಲವು ಬಣ್ಣಗಳನ್ನು ಬಳಸಲಾಗಿದೆ ಹಾಗಯೆಯೇ ಇದರಲ್ಲಿ ಥ್ರೆಡ್ ವರ್ಕ್‌ಗಳನ್ನು ಮಾಡಿದ್ದಾರೆ.

6 /6

ಭಾರತೀಯ ನಟಿ ಕೀರ್ತಿ ಸುರೇಶ್‌ ಈ ದುಬಾರಿ ಸೀರೆಯನ್ನು ಇತ್ತೀಚೆಗೆ ನಡೆದ ನಿರ್ದೇಶಕ ಶಂಕರ್ ಮಗಳ ಮದುವೆಗೆ ಉಟ್ಟಿದ್ದರು ಎಂದು ಹೇಳಲಾಗುತ್ತಿದೆ.