Photos: ಇಶಾ ಅಂಬಾನಿ- ಆನಂದ್ ಪಿರಮಲ್ ಅದ್ಧೂರಿ ವಿವಾಹ!

ಈ ವಿವಾಹದಲ್ಲಿ ಬಾಲಿವುಡ್ ತಾರೆಯರು, ಕ್ರೀಡಾ ಕ್ಷೇತ್ರದ ಗಣ್ಯರು ಹಾಜರಿದ್ದರು.

  • Dec 13, 2018, 12:55 PM IST

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ವಿವಾಹ ಯುವ ಉದ್ಯಮಿ ಆನಂದ್ ಪಿರಮಲ್ ಜೊತೆ ನೆರವೇರಿತು.

1 /10

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರನ್ನು ಪಿರಮಲ್ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ಪಿರಮಲ್ ವಿವಾಹವಾದರು.

2 /10

ರಾಜಸ್ಥಾನದ ಪ್ರಸಿದ್ಧ ಉದ್ಯಮಿ ಆನಂದ್ ಪಿರಮಲ್-ಇಶಾ ಅಂಬಾನಿ ವಿವಾಹ ಅಂಬಾನಿಯವರ 27 ಅಂತಸ್ತುಗಳ ಅಂಟಿಲಾ ನಿವಾಸದಲ್ಲಿ ನೆರವೇರಿತು.

3 /10

ಇಶಾ ಅಂಬಾನಿ ವಿವಾಹ ಮಂಟಪಕ್ಕೆ ತೆರಳುವ ವೇಳೆ ಅಪ್ಸರೆಯಂತೆ ಕಾಣುತ್ತಿದ್ದರು.

4 /10

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ನಂದಾ, ಪತ್ನಿ ಜಯಾ ಬಚ್ಚನ್ ಅವರೊಂದಿಗೆ ವಿವಾಹದಲಿ ಕಾಣಿಸಿಕೊಂಡರು.

5 /10

ಇಶಾ ಅಂಬಾನಿ ವಿವಾಹದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್

6 /10

ವರದಿಗಳ ಪ್ರಕಾರ, ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್ ಅವರ ಮದುವೆಯ ನಂತರ, ಡಿಸೆಂಬರ್ 14 ರಂದು ಜಿಯೋ ಗಾರ್ಡನ್ಸ್ನಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ. 

7 /10

ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಮುದ್ದಿನ ಮಗಳು ಆರಾಧ್ಯ ಜೊತೆ ವಿವಾಹದಲ್ಲಿ ಭಾಗವಹಿಸಿದ್ದರು.

8 /10

ಸಚಿನ್ ಸಹ ತಮ್ಮ ಪರಿವಾರದೊಂದಿಗೆ ಕಾಣಿಸಿಕೊಂಡರು.

9 /10

10 /10