Janhvi Kapoor: ನೆಟ್ಟಿಗರ ನಶೆ ಏರಿಸಿದ ಜಾನ್ವಿ ಕಪೂರ್ ಲುಕ್‌!

Janhvi Kapoor hot look : ಜಾನ್ವಿ ಕಪೂರ್ ತನ್ನ ಸೌಂದರ್ಯದಿಂದ ಅನೇಕ ಜನರ ಹೃದಯವನ್ನು ಆಳುತ್ತಾಳೆ. ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿಯ ಈ ಚಿತ್ರಗಳನ್ನು ನೋಡಿದ ಅನೇಕ ಜನರು ಅವರ ಲುಕ್‌ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Janhvi Kapoor hot look : ಬಾಲಿವುಡ್‌ನ ಮೊದಲ ಮಹಿಳಾ ಸೂಪರ್‌ಸ್ಟಾರ್ ಶ್ರೀದೇವಿಯನ್ನು ಜನರು ನಟನೆ ಮತ್ತು ಸೌಂದರ್ಯಕ್ಕಾಗಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇದೀಗ ಅವರ ಮಗಳು ಜಾನ್ವಿ ಕಪೂರ್‌ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಜಾನ್ವಿ ಕಪೂರ್ ತನ್ನ ಸೌಂದರ್ಯದಿಂದ ಅನೇಕ ಜನರ ಹೃದಯವನ್ನು ಆಳುತ್ತಾಳೆ. ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿಯ ಈ ಚಿತ್ರಗಳನ್ನು ನೋಡಿದ ಅನೇಕ ಜನರು ಅವರ ಲುಕ್‌ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 

1 /5

ಜಾನ್ವಿ ಕಪೂರ್ ಇತ್ತೀಚಿನ ದಿನಗಳಲ್ಲಿ ತನ್ನ ಬೋಲ್ಡ್‌ ಲುಕ್‌ನಿಂದ ಜನರನ್ನು ಹುಚ್ಚರನ್ನಾಗಿ ಮಾಡುತ್ತಿದ್ದಾರೆ.

2 /5

ಈ ಫೋಟೋದಲ್ಲಿ ಜಾನ್ವಿ ಕಪೂರ್ ಸ್ಲಿಟ್ ಗೌನ್ ಧರಿಸಿರುವುದನ್ನು ನೀವು ನೋಡಬಹುದು, ಅದರಲ್ಲಿ ಅವರು ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ. 

3 /5

ಈ ಡ್ರೆಸ್‌ನಲ್ಲಿ ಜಾನ್ವಿ ಅವರ ಬೋಲ್ಡ್ ಲುಕ್ ಫೋಟೋವನ್ನು ಹೆಚ್ಚು ಆಕರ್ಷಕವಾಗಿಸುತ್ತಿದೆ.  

4 /5

ಜಾನ್ವಿಯ ಈ ಹೈ ಸ್ಲಿಟ್ ಗೌನ್  ಆಫ್ ಶೋಲ್ಡರ್ ಆಗಿದ್ದರೂ, ಒಂದು ಬದಿಯಲ್ಲಿ ತೆಳುವಾದ ಪಟ್ಟಿಯನ್ನು ಕಾಣಬಹುದು.

5 /5

ಹಾಟ್ ಮತ್ತು ಬೋಲ್ಡ್ ಫೋಟೋಗಳಿಂದ ಸದಾ ಅಭಿಮಾಣಿಗಳ ಮನಸೆಳೆಯುತ್ತಿರುತ್ತಾರೆ.