Janhvi Kapoor Photos : ಪಡ್ಡೆ ಹೈಕ್ಳ ಹಾರ್ಟ್‌ ಬೀಟ್‌ ಹೆಚ್ಚಿಸಿದ ಬಾಲಿವುಡ್ ಹಾಟ್‌ ಗೊಂಬೆ!

ನಟಿ ಜಾಹ್ನವಿ ಕಪೂರ್ ಇಂದು ಸಖತ್ ಬೋಲ್ಡ್ ಆಗಿ ಫೋಟೋಗೆ ನೀಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದರೆ. ಹೌದು, ಇಂದು ತಮ್ಮ ಮೈಮಾಟದಿಂದ ಮತ್ತೆ ಸಖತ್ ಸುದ್ದಿಯಲ್ಲಿದ್ದಾರೆ. 

Janhvi Kapoor Photos : ಬಾಲಿವುಡ್ ಗೆ ಎಂಟ್ರಿ ನೀಡಿದ ಮೋದ ಮೊದಲು ತುಂಬಾ ನಾಚಿಕೆಪಡುತ್ತಿದ್ದ ಮತ್ತು ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿ ಹೆದರುತ್ತಿದ್ದ ನಟಿ ಜಾಹ್ನವಿ ಕಪೂರ್ ಇಂದು ಸಖತ್ ಬೋಲ್ಡ್ ಆಗಿ ಫೋಟೋಗೆ ನೀಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದರೆ. ಹೌದು, ಇಂದು ತಮ್ಮ ಮೈಮಾಟದಿಂದ ಮತ್ತೆ ಸಖತ್ ಸುದ್ದಿಯಲ್ಲಿದ್ದಾರೆ. 

1 /5

ಜಾಹ್ನವಿ ಕಪೂರ್ ಅತ್ಯಂತ ಸ್ಟೈಲಿಶ್, ಬೋಲ್ಡ್ ಮತ್ತು ಗ್ಲಾಮರಸ್ ನಟಿ ಎಂಬುವುದು ಎಲ್ಲರಿಗು ಗೊತ್ತಿರುವ ವಿಚಾರ, ಜಾಹ್ನವಿ ಕಪೂರ್ ಈ ಮೂರು ವಿಷಯಗಳಿಗೆ ತುಂಬಾ ಆದ್ಯತೆ ನೀಡುತ್ತಾರೆ.  ಜಾನ್ವಿ ಸಾಮಾನ್ಯವಾಗಿ ಲೇಟ್ ನೈಟ್ ಪಾರ್ಟಿಯಿಂದ ಸಿನಿಮಾ ಕಾರ್ಯಕ್ರಮಗಳವರೆಗೆ ಸುದ್ದಿಯಲ್ಲಿರುತ್ತಾರೆ.

2 /5

ಇದೀಗ ಮತ್ತೊಮ್ಮೆ ಜಾಹ್ನವಿ ಕಪೂರ್ ಶಾರ್ಟ್ ಡ್ರೆಸ್ ತೊಟ್ಟು ಗ್ಲಾಮರ್ ಲುಕ್ ನಲ್ಲಿ ಕ್ಯಾಮರಗಳಿಗೆ ಪೋಸ್ಟ್ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ.

3 /5

ಈ ಫೋಟೋದಲ್ಲಿ ಜಾಹ್ನವಿ ಕಪೂರ್ ಆರೆಂಜ್ ಕಲರ್ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು. ಈ ಡ್ರೆಸ್ ನಲ್ಲಿ ಜಾಹ್ನವಿ ನೋಡುಗರನ್ನು ಕಣ್ಣಲೇ ಸೆಳೆಯುತ್ತಾರೆ. 

4 /5

ಈ ಡ್ರೆಸ್‌ನಲ್ಲಿ ಜಾಹ್ನವಿ ತುಂಬಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹ್ನವಿ ಮೊದಲಿಗಿಂತ ಹೆಚ್ಚು ಬೋಲ್ಡ್ ಕಾಣಿಸಿಕೊಂಡಿದ್ದಾರೆ. ಜಾನ್ವಿ ಈಗ ಯಾವುದೇ ಡ್ರೆಸ್ ಧರಿಸಿದರು ಅದಕ್ಕೆ ತಕ್ಕ ಹಾಗೆ ಹೈ ಹಿಲ್ಸ್, ಕಿವಿ ಓಲೆ, ಕೈಯಲ್ಲಿ ಉಂಗುರ ಧರಿಸುವುದನ್ನ ಕಲಿತ್ತಿದ್ದಾರೆ. ನೈಟ್ ಪಾರ್ಟಿ ಡ್ರೆಸ್ ಅಲ್ಲಿ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ.

5 /5

ಜಾಹ್ನವಿ ಕೆಲವೊಮ್ಮೆ ಸೀರೆಯಲ್ಲಿ ಮತ್ತು ಕೆಲವೊಮ್ಮೆ ಮಾಡರ್ನ್ ಡ್ರೆಸ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬ್ಯೂಟಿಯ ಜಿಮ್ ಲುಕ್ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಕಾರಣಕ್ಕಾಗಿಯೇ ಕ್ಯಾಮರಾದವರು ಜಾಹ್ನವಿ ಜಿಮ್‌ನಿಂದ ಹೊರಗೆ ಬರುವುದಕ್ಕೆ ಪ್ರತಿದಿನ ಗಂಟೆಗಟ್ಟಲೆ ಕಾಯುತ್ತಾ ಕೂರುತ್ತಿದ್ದಾರೆ.