Anchor Anushree: ಈಗ ಅನುಶ್ರೀ ಅವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವಿಡಿಯೋ ಒಂದು ಬಿಡುಗಡೆಯಾಗಿದೆ. ಅನುಶ್ರೀ ವೆಡ್ಡಿಂಗ್ ಫೋಟೋ ಶೂಟ್ ಅಂತಾ ನೋಡಿದ ತಕ್ಷಣ ಕೆಲವರ ಎದೆ ದಸಕ್ಕೆಂದರೆ, ಇನ್ನೂ ಹಲವಾರು ‘ಓ ಫೈನ್… ಗುಡ್ ನ್ಯೂಸ್…’ ಅಂದು ಕೊಂಡಿರುತ್ತಾರೆ.
Anchor Anushree Marriage: ಕನ್ನಡಿಗರ ಮನೆಮಗಳು ಅನುಶ್ರೀ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.. ತಮ್ಮ ಅಚ್ಚ ಕನ್ನಡದ ಸ್ವಚ್ಚ ಮಾತಿನ ಮೂಲಕವೇ ಅಪಾರ ಅಭಿಮಾನಿ ಬಳಗವನ್ನ ಸಂಪಾದಿಸಿರುವ ಮಂಗಳೂರು ಚೆಲುವೆ ಎಂದರೇ ಕಿರುತೆರೆ ಪ್ರೇಕ್ಷಕರಿಗೆಲ್ಲ ಅಚ್ಚುಮೆಚ್ಚು.. ಇದೀಗ ಈ ಬೆಡಗಿಯ ಮದುವೆಯ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಗುಲ್ಲೆಬ್ಬಿಸಿದೆ..
Anchor Anushree Brother: ಅನುಶ್ರೀ… ಕನ್ನಡದ ಹೆಸರಾಂತ ನಟಿ, ನಿರೂಪಕಿ. ಅಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರಲ್ಲಿ ಇವರೂ ಒಬ್ಬರು. ನಾವಿಂದು ಈ ವರದಿಯ ಮೂಲಕ ಅನುಶ್ರೀ ಬಗ್ಗೆ ಅಲ್ಲ, ಅವರ ಸಹೋದರನ ಬಗ್ಗೆ ಮಾಹಿತಿ ನೀಡಲಿದ್ದೇವೆ.
Anushree Marriage Date And Property details: ಸ್ಯಾಂಡಲ್ವುಡ್ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ತಮ್ಮ ಮದುವೆಯ ಬಗ್ಗೆ ಸ್ವತಃ ಅನುಶ್ರೀ ಅವರೇ ಹೇಳಿಕೆ ನೀಡಿದ್ದಾರೆ. ಹಸೆಮಣೆ ಏರಲು ರೆಡಿಯಾದ ಅನುಶ್ರೀ ಎಷ್ಟು ಕೋಟಿ ಆಸ್ತಿ ಹೊಂದಿದ್ದಾರೆ ಗೊತ್ತಾ?
Anchor Anushree Age: ಕನ್ನಡದ ಹೆಸರಾಂತ ನಿರೂಪಕಿ ಅನುಶ್ರೀ ಇತ್ತೀಚೆಗೆ ನಡೆದ ಜೀ ಕುಟುಂಬ ಅವಾರ್ಡ್ನಲ್ಲಿ ತಾನು ಮುಂದಿನ ವರ್ಷ ಮದುವೆಯಾಗುತ್ತಿದ್ದೇನೆ ಎಂದು ಅನೌನ್ಸ್ ಮಾಡಿದ್ದಾರೆ. ಈ ಸಿಹಿಸುದ್ದಿ ಕೇಳಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
Anushree Statement About Marriage: ಕನ್ನಡದ ಹೆಸರಾಂತ ನಿರೂಪಕಿ ಮತ್ತು ನಟಿ ಆಂಕರ್ ಅನುಶ್ರೀ ಅವರ ಮದುವೆ ವಿಚಾರ ಆಗಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಆದರೆ ಇದಕ್ಕೆಲ್ಲಾ ಹೆಚ್ಚು ತಲೆಕೆಡಿಸಿಕೊಳ್ಳದ ಅನುಶ್ರೀ, ಸುದ್ದಿಗಳನ್ನು ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ಇದೀಗ ತಮ್ಮ ಮದುವೆಯ ಬಗ್ಗೆ ಸ್ವತಃ ಅವರೇ ಜೀ ಕನ್ನಡ ವೇದಿಕೆಯಲ್ಲಿ ಹೇಳಿಕೆ ನೀಡಿದ್ದು, ವರ್ಷ ರಿವೀಲ್ ಮಾಡಿದ್ದಾರೆ. ಜೊತೆಗೆ ಹುಡುಗನ ಬಗ್ಗೆಯೂ ಮಾತನಾಡಿದ್ದಾರೆ.
Anushree Marriage Date Fix: ಅನುಶ್ರೀ ಮದುವೆ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.
Anchor Anushree About Her Marriage: ಕನ್ನಡದ ಜನಪ್ರಿಯ ನಿರೂಪಕಿ, ಸ್ಯಾಂಡಲ್ವುಡ್ ನಟಿ ಅನುಶ್ರೀ ಕನ್ನಡಿಗರ ಮನೆಮಗಳಾಗಿದ್ದಾಳೆ.. ಇವರು ಸ್ಕ್ರೀನ್ ಮೇಲೆ ಬಂದರೇ ಸಾಕು ಕಣ್ಣು ಮಿಟುಕಿಸದೇ ಇವರಿಗಾಗಿಯೇ ಶೋ ನೋಡುವವರಿದ್ದಾರೆ.. ಸಾಷಕ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಮದುವೆ ಯಾವಾಗ ಅನ್ನೋದು ಅವರ ಅಭಿಮಾನಿಗಳ ಪ್ರಶ್ನೆ.. ಇದೀಗ ಇದಕ್ಕೆ ಉತ್ತರ ಸಿಕ್ಕಂತಿದೆ..
Anushree promo on Instagram: ಸೋಶಿಯಲ್ ಮೀಡಿಯಾ ಇನ್ʼಸ್ಟಾಗ್ರಾಂನಲ್ಲಿ ಪ್ರೋಮೋ ಶೇರ್ ಮಾಡಿರುವ ಅವರು, "ನಿಮಗೆ ನನ್ನ ಪ್ರೀತಿ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಇದೆಲ್ಲದಕ್ಕೂ ಉತ್ತರ ಕೊಡಲು ನಾನು ಬರ್ತಿದ್ದೇನೆ. ಹೊಸ ಪ್ರೀತಿ, ಹೊಸ ಮದುವೆ ಜೊತೆ, ಬನ್ನಿ ಪ್ರೀತಿಯನ್ನು ಸೆಲೆಬ್ರೇಟ್ ಮಾಡೋಣ" ಎಂದಿದ್ದಾರೆ.
Anchor Anushree Life: ನಟಿ ಆಂಕರ್ ಅನುಶ್ರೀ ಸದ್ಯ ಟಾಪ್ ನಿರೂಪಕಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.. ಇವರಿಲ್ಲದೇ ಕಾರ್ಯಕ್ರಮಗಳೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.. ಜೀ ಕನ್ನಡದ ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಇತ್ತೀಚೆಗೆ ತಮ್ಮ ಜೀವನದ ಶಾಕಿಂಗ್ ಮಾಹಿತಿಯನು ಬಿಚ್ಚಿಟ್ಟಿದ್ದಾರೆ..
Anushree: ಕನ್ನಡದ ಪ್ರಖ್ಯಾತ ನಿರೂಪಕಿಯರಲ್ಲಿ ಅನುಶ್ರೀ ಕೂಡ ಒಬ್ಬರು. ಇವರ ಅರ್ಥಬದ್ಧ ನಿರೂಪಣೆಗೆ ಎಂಥವರೂ ಸಹ ಫಿದಾ ಆಗೋದು ಖಂಡಿತ. ಆದ್ರೆ ಈ ನಿರೂಪಕಿ ಹೋದಲ್ಲಿ ಬಂದಲ್ಲಿ, ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿಯೇ ಕೇಳುತ್ತಾರೆ.
ಅನುಶ್ರೀ ಎಲ್ಲೇ ಹೋಗಲಿ ಅವರಿಗೆ ಎದುರಾಗುವ ಮೊಟ್ಟ ಮೊದಲ ಪ್ರಶ್ನೆಯೇ ನಿಮ್ಮ ಮದುವೆ ಯಾವಾಗ ಅನ್ನುವುದು. ಇನ್ನು ಕೆಲವರು ನಮ್ಮ ಮನೆಗೆ ಸೊಸೆಯಾಗಿ ಬಾ ಎಂದು ಅನುಶ್ರೀಗೆ ಆಹ್ವಾನ ನೀಡಿದ್ದೂ ಉಂಟು.
Anchor Anushree Life: ಪಟ ಪಟ ಪಟಾಕಿಯಂತೆ ಮಾತನಾಡುವ ಮೂಲಕ ಎಲ್ಲರಿಗೂ ಮೋಡಿ ಮಾಡಿದ ಕನ್ನಡದ ಚೆಲುವೆ ಆಂಕರ್ ಅನುಶ್ರೀ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್ ಪಡೆದುಕೊಂಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.