Puttakkana Makkalu Kannada Serial Actress Raji: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳನ್ನು ಅತೀ ಹೆಚ್ಚು ಜನಪ್ರಿಯತೆ ಪಡೆದದ್ದು ಪುಟ್ಟಕ್ಕನ ಮಕ್ಕಳು ಎಂದರೇ ತಪ್ಪಾಗುವುದಿಲ್ಲ.. ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಮುಖ್ಯಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಸಿರೀಯಲ್ ಇದಾಗಿದೆ...
Puttakkana Makkalu Baddi Bangaramma: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಪುಟ್ಟಕ್ಕನ ಮಕ್ಕಳು ಧಾರವಾಹಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ..
Puttakkana Makkalu Kannada Serial Kanti: ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು.. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಸಿರೀಯಲ್ ಅಭಿಮಾನಿಗಳಿಗೆ ಬೇರೆ ಲೆವೆಲ್ಗೆ ಇಷ್ಟ.. ಹಾಗಾದ್ರೆ ಇದರಲ್ಲಿ ನಾಯಕ ಕಂಠಿ ಪಾತ್ರದಲ್ಲಿ ಮಿಂಚುತ್ತಿರುವ ಧನುಷ್ ಅವರ ನಿಜವಾದ ಗರ್ಲ್ಫ್ರೆಂಡ್ ಯಾರು ಎನ್ನುವದನ್ನು ಇದೀಗ ತಿಳಿಯೋಣ..
Actress Umashree Husband: ಮಾಲಾಶ್ರೀ.. ಕನ್ನಡದ ಸಿನಿರಂಗದ ಪ್ರಮುಖ ನಟಿಯರಲ್ಲಿ ಒಬ್ಬರು.. ಇವರು 1957 ಮೇ 10ರಂದು ತುಮಕೂರಿನಲ್ಲಿ ಜನಿಸಿದರು.. ಇವರು ಸಿನಿರಂಗದಲ್ಲಿ ಯಶಸ್ಸು ಕಂಡಂತೆ ವೈಯಕ್ತಿಕ ಜೀವನದಲ್ಲಿ ಕಾಣಲಿಲ್ಲ.. ಹಾಗಾದ್ರೆ ನಟಿಯ ಬಗೆಗಿನ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಇದೀಗ ತಿಳಿಯೋಣ..
Puttakkana Makkalu Serial TRP: ಪ್ರತಿದಿನ ಪ್ರಸಾರವಾಗುವ ಧಾರವಾಹಿಗಳೇ ಕಿರುತೆರೆಯಲ್ಲಿ ಮೇಲು ಗೈ ಸಾಧಿಸುತ್ತಿವೆ.. ವೀಕ್ಷಕರಿಗೆ ಧಾರವಾಹಿಗಳೆಂದರೇ ಅಚ್ಚು ಮೆಚ್ಚು.. ಸಂಜೆ, ರಾತ್ರಿ, ಮಧ್ಯಾಹ್ನ ಹೀಗೆ ಇಡೀ ದಿನ ಪ್ರಸಾರವಾಗುನ ಈ ಸಿರೀಯಲ್ ನೋಡೋ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ.. ಈ ಧಾರವಾಹಿಗಳ ಜನಪ್ರಿಯತೆಯನ್ನು ಅಳೆಯುವುದೇ ಟಿಆರ್ಪಿ..
Puttakkana Makkalu Kannada Serial Actress Raji: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳನ್ನು ಅತೀ ಹೆಚ್ಚು ಜನಪ್ರಿಯತೆ ಪಡೆದದ್ದು ಪುಟ್ಟಕ್ಕನ ಮಕ್ಕಳು ಎಂದರೇ ತಪ್ಪಾಗುವುದಿಲ್ಲ.. ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಮುಖ್ಯಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಸಿರೀಯಲ್ ಇದಾಗಿದೆ...
Puttakkana Makkalu Kannada Serial: ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಹನಾ ಸತ್ತು ಹೋಗಿದ್ದಾಳೆಂದು ಮನೆಯಲ್ಲಿ ಪುಟ್ಟಕ್ಕ ಸೇರಿ ಸ್ನೇಹಾ, ಸುಮ, ಮುರಳಿ ಹಾಗೂ ಎಲ್ಲರ ನೋವು ಮುಗಿಲು ಮುಟ್ಟಿದ್ದು, ಇನ್ನೊಂದೆಡೆ ಸಹನಾ ಸಾವಿನ ಬಗ್ಗೆ ವೀಕ್ಷಕರಿಗೆ ದೊಡ್ಡ ತಿರುವು ಸಿಕ್ಕಿದೆ. ಏನಿದು? ಇದೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Actress Umashree Husband: ಮಾಲಾಶ್ರೀ.. ಕನ್ನಡದ ಸಿನಿರಂಗದ ಪ್ರಮುಖ ನಟಿಯರಲ್ಲಿ ಒಬ್ಬರು.. ಇವರು 1957 ಮೇ 10ರಂದು ತುಮಕೂರಿನಲ್ಲಿ ಜನಿಸಿದರು.. ಇವರು ಸಿನಿರಂಗದಲ್ಲಿ ಯಶಸ್ಸು ಕಂಡಂತೆ ವೈಯಕ್ತಿಕ ಜೀವನದಲ್ಲಿ ಕಾಣಲಿಲ್ಲ.. ಹಾಗಾದ್ರೆ ನಟಿಯ ಬಗೆಗಿನ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಇದೀಗ ತಿಳಿಯೋಣ..
Puttakkana Makkalu Kannada Serial: ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹಾ ತನ್ನ ಅತ್ತೆ ಬಂಗಾರಮ್ಮನ ಮೇಲೆ ಪೊಲೀಸ್ ಕಂಪ್ಲೇನ್ ಕೊಟ್ಟು ಅರೆಸ್ಟ್ ಮಾಡಿಸುತ್ತಾಳೆ. ಸ್ನೇಹಾ ದೂರು ನೀಡಿದ್ದೇಕೆ? ಇದರಿಂದ ಸ್ನೇಹಾ ಹಾಗೂ ಕಂಠಿ ಸಂಬಂಧದ ಮಧ್ಯೆ ಬಿರುಕು ಮೂಡುತ್ತಾ? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Puttakkana Makkalu Baddi Bangaramma: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಪುಟ್ಟಕ್ಕನ ಮಕ್ಕಳು ಧಾರವಾಹಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ.. ಈ ಸಿರೀಯಲ್ನಲ್ಲಿ ಕಂಠಿ ತಾಯಿಯಾಗಿ ನಟಿಸಿರುವ ಬಡ್ಡಿ ಬಂಗಾರಮ್ಮ ನಿಜ್ಜಕೂ ಅಭಿಮಾನಿಗಳ ಫೇವರೆಟ್ ಎಂದರೇ ತಪ್ಪಾಗುವುದಿಲ್ಲ.. ಇಷ್ಟು ಖಡಕ್ ಆಗಿ ಪಾತ್ರಕ್ಕೆ ಜೀವ ತುಂಬಿರೋ ಈ ನಟಿ ಯಾರು? ಇವರ ಹಿನ್ನಲೆ ಏನು? ಇದರ ಒಂದಷ್ಟು ಮಾಹಿತಿ ಇಲ್ಲಿದೆ..
ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ಶ್ರೀಗಣೇಶ್, ನಾನು ಮೂಲತಃ ಐಟಿ ಉದ್ಯೋಗಿ. ಸಿನಿಮಾ ಮಾಡಬೇಕೆಂಬ ಆಸೆಯಿದೆ. ಅದರ ಪೂರ್ವಭಾವಿಯಾಗಿ ಈ ಕಿರುಚಿತ್ರ ಮಾಡಿದ್ದೇನೆ. ಇದೊಂದು ಪ್ರೇಮ ಕಥಾನಕ. ಈಗಿನ ಪ್ರೇಮಿಗಳ ಮನಸ್ಥಿತಿಯನ್ನು 25 ನಿಮಿಷಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
Pasandagavne Song Reel Video: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ, ಕಾಟೇರ ಚಿತ್ರದ ಪಸಂದಾಗವೆ ಸಾಂಗ್ಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
Puttakkana Makkalu Kanti in Police Station : ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದೆ. ಪರೀಕ್ಷೆ ಬರೆಯಲು ಹೊರಟ ಸ್ನೇಹಾಗೆ ತಾಳಿ ಕಟ್ಟಿರುವ ಕಂಠಿ ಈಗ ಜೈಲು ಪಾಲಾಗಿದ್ದಾನೆ.
Puttakkana Makkalu Kanti Arrest : ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದ್ದು, ಸೀರಿಯಲ್ನಲ್ಲಿ ಇದೀಗ ದೊಡ್ಡ ತಿರುವು ಎದುರಾಗಿದೆ. ಕಂಠಿ ಸ್ನೇಹಾಳಿಗೆ ತಾಳಿ ಕಟ್ಟಿ ತಾಯಿ ಬಂಗಾರಮ್ಮನಿಗೆ ಎದುರಾಗಿ ನಿಂತಿದ್ದಾನೆ. ಈ ನಡುವೆ ಕಂಠಿಯನ್ನು ಅರೆಸ್ಟ್ ಮಾಡಲು ಪೋಲಿಸ್ ಮೆನೆಗೆ ಬಂದಿದ್ದಾರೆ.
Kanti Sneha Fight : ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಸಿರೀಯಲ್ನಲ್ಲಿ ತಿರುವು ಎದುರಾಗಿದ್ದು, ಸ್ನೇಹಾ ಕೊರಳಿಗೆ ತಾಳಿ ಕಟ್ಟಿದ ಕಂಠಿ ಪುಟಕ್ಕನ ಮನೆಗೆ ಬರುತ್ತಾನೆ. ಈ ವಿಚಾರವಾಗಿ ಸ್ನೇಹಾ ಕೋಪಗೊಂಡು ಕೂಗಾಡಿದರು ಸಹ ಅಲ್ಲಾಡದೇ ಇರುವ ಕಂಠಿಯನ್ನು ಕಂಡ ಸ್ನೇಹಾ ಸಾಯುವ ಮಾತನಾಡುತ್ತಾಳೆ.
Puttakkana Makkalu : ಪುಟ್ಟಕ್ಕನ ಮಕ್ಕಳು ಧಾರಾವಾಹಿ ಭಾರಿ ಕುತೂಹಲ ಹೆಚ್ಚಿಸುವಂತೆ ಮೂಡಿ ಬರುತ್ತಿದೆ. ಇದೀಗ ಕಂಠಿ ಸ್ನೇಹಾಳಿಗೆ ತಾಳಿ ಕಟ್ಟಿ ಬಂಗಾರಮ್ಮ ನಿಗೆ ಬಿಗ್ ಶಾಕ್ ನೀಡಿದ್ದಾನೆ. ಈ ವಿಚಾರವಾಗಿ ಸ್ನೇಹಾಳ ವಿರುದ್ಧ ಬಂಗಾರಮ್ಮ ಕಿಡಿಕಾರುತ್ತಿದ್ದಾರೆ.
Puttakkana Makkalu Sneha Kanti Marriage : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೀಗ ಹೆಚ್ಚು ಕುತೂಹಲದಿಂದ ಮೂಡಿಬರುತ್ತಿದೆ. ಇದೀಗ ಕಂಠಿ ಸ್ನೇಹಾಳನ್ನು ಮಾದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ.
Puttakkana Makkalu Serial: ಕನ್ನಡ ಕಿರುತೆರೆ ಮಾರುಕಟ್ಟೆಯನ್ನು ನಂಬರ್ 1 ಸ್ಥಾನದಲ್ಲಿ ನಿಂತು ಮುನ್ನಡೆಸುತ್ತಿರುವ ಮನರಂಜನಾ ವಾಹಿನಿ ಜೀ ಕನ್ನಡ . ತಮ್ಮ ವಿಶೇಷ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಬದುಕಿಗೆ ಹತ್ತಿರವಾಗಿರುವ ವಾಹಿನಿ ಹಲವಾರು ಮೈಲಿಗಲ್ಲುಗಳನ್ನು ದಾಟಿ ದಾಖಲೆಗಳನ್ನು ನಿರ್ಮಿಸುತ್ತಲೇ ಇರುವುದು ಈಗ ಇತಿಹಾಸ .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.