Keerthy Suresh : ಚಮ್ಕಿಲಾ ಸೀರೆಯಲ್ಲಿ ಕೀರ್ತಿ ಸುರೇಶ್ ಹಾಟ್‌ ಲುಕ್‌

Keerthy Suresh in saree : ಕೀರ್ತಿ ಸುರೇಶ್‌ ಅಂದಕ್ಕೆ ಮನ ಸೋಲದವರಿಲ್ಲ. ಅವರ ಅದ್ಭುತ ನಟನೆಗಂತೂ ಅನೇಕ ಜನರು ಫಿದಾ ಆಗಿದ್ದಾರೆ. ಇದೀಗ ಚಮ್ಕಿಲಾ ಸೀರೆಯಲ್ಲಿ ಕೀರ್ತಿ ಸುರೇಶ್ ಅವರ ಫೋಟೋಗಳ ಎಲ್ಲರ ಗಮನ ಸೆಳೆಯುತ್ತಿವೆ. 

Keerthy Suresh in saree : 'ಮಹಾನಟಿ' ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಳಿಸಿದ ನಟಿ ಕೀರ್ತಿ ಸುರೇಶ್. ಆ ಚಿತ್ರದಲ್ಲಿನ ಅಭಿನಯಕ್ಕಾಗಿ ಕೀರ್ತಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಕೀರ್ತಿ ಸುರೇಶ್ ಇತ್ತೀಚೆಗೆ ತೆಲುಗು ಚಿತ್ರ ದಸರಾದಲ್ಲಿ ನಟಿಸಿದ್ದಾರೆ. ಚಿತ್ರ ಮಾರ್ಚ್ 30 ರಂದು ಅದ್ಧೂರಿಯಾಗಿ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಇದೇ ವೇಳೆ, ಕೀರ್ತಿ ಸುರೇಶ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಗ ಅವು ವೈರಲ್ ಆಗುತ್ತಿವೆ.

1 /5

ಕೀರ್ತಿ ಸುರೇಶ್ ಇತ್ತೀಚೆಗೆ ಸರ್ಕಾರ್ ಹಾಡಿನಲ್ಲಿ ಮಹೇಶ್ ಬಾಬು ಜೊತೆ ನಟಿಸಿ ಹಿಟ್ ಗಳಿಸಿದರು. 

2 /5

ಆ ಚಿತ್ರದ ನಂತರ ನಾನಿ ಜೊತೆ ದಸರಾ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿ ಮೆಚ್ಚುಗೆ ಗಳಿಸಿದರು.  

3 /5

ಕೀರ್ತಿ ಸುರೇಶ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

4 /5

ಚಮ್ಕಿಲಾ ಸೀರೆಯಲ್ಲಿ ಕೀರ್ತಿ ಸುರೇಶ್ ಅವರ ಫೋಟೋಗಳ ಎಲ್ಲರ ಗಮನ ಸೆಳೆಯುತ್ತಿವೆ. 

5 /5

ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳು ವೈರಲ್ ಆಗುತ್ತಿವೆ.