Kiccha Sudeep : ತಮಿಳು ನಿರ್ಮಾಪಕರ ಜೊತೆ ಕಿಚ್ಚ! ನಟ ಸುದೀಪ್ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್‌

Kiccha Sudeep : ಕಿಚ್ಚ ಸುದೀಪ್ ಅವರ 46 ನೇ ಚಿತ್ರಕ್ಕೆ ಸಂಬಂಧಿಸಿದಂತೆ ಹೊಸ ವರದಿಗಳು ಹರಿದಾಡುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ #Kiccha46 ಟ್ರೆಂಡ್‌ ಆಗಿದೆ. ವಿಕ್ರಾಂತ್ ರೋಣ ಬಳಿಕ ಸುದೀಪ್‌ ಯಾವುದೇ ಮೂವಿ ಅನೌನ್ಸ್‌ ಮಾಡಿಲ್ಲ. ನಟ ಸುದೀಪ್ ಸದ್ಯ ಬಿಗ್ ಬಾಸ್ ಕನ್ನಡ ಹೋಸ್ಟ್‌ ಆಗಿದ್ದಾರೆ. 

Kiccha Sudeep Next Movie : ಕಿಚ್ಚ ಸುದೀಪ್ ಅವರ 46 ನೇ ಚಿತ್ರಕ್ಕೆ ಸಂಬಂಧಿಸಿದಂತೆ ಹೊಸ ವರದಿಗಳು ಹರಿದಾಡುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ #Kiccha46 ಟ್ರೆಂಡ್‌ ಆಗಿದೆ. ವಿಕ್ರಾಂತ್ ರೋಣ ಬಳಿಕ ಸುದೀಪ್‌ ಯಾವುದೇ ಮೂವಿ ಅನೌನ್ಸ್‌ ಮಾಡಿಲ್ಲ. ನಟ ಸುದೀಪ್ ಸದ್ಯ ಬಿಗ್ ಬಾಸ್ ಕನ್ನಡ ಹೋಸ್ಟ್‌ ಆಗಿದ್ದಾರೆ. ವದಂತಿಗಳ ಪ್ರಕಾರ, ದಕ್ಷಿಣ ಭಾರತದ ಅತಿದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಲೈಕಾ ಪ್ರೊಡಕ್ಷನ್ಸ್ ಜೊತೆ ಕಿಚ್ಚ ಸುದೀಪ್‌ ಕೆಲಸ ಮಾಡಲಿದ್ದಾರಂತೆ. 

1 /5

ಕಿಚ್ಚ ಸುದೀಪ್ ಅವರ 46 ನೇ ಚಿತ್ರಕ್ಕೆ ಸಂಬಂಧಿಸಿದಂತೆ ಹೊಸ ವರದಿಗಳು ಹರಿದಾಡುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ #Kiccha46 ಟ್ರೆಂಡ್‌ ಆಗಿದೆ. 

2 /5

ವಿಕ್ರಾಂತ್ ರೋಣ ಬಳಿಕ ಸುದೀಪ್‌ ಯಾವುದೇ ಮೂವಿ ಅನೌನ್ಸ್‌ ಮಾಡಿಲ್ಲ. ನಟ ಸುದೀಪ್ ಸದ್ಯ ಬಿಗ್ ಬಾಸ್ ಕನ್ನಡ ಹೋಸ್ಟ್‌ ಆಗಿದ್ದಾರೆ. 

3 /5

ವದಂತಿಗಳ ಪ್ರಕಾರ, ದಕ್ಷಿಣ ಭಾರತದ ಅತಿದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಲೈಕಾ ಪ್ರೊಡಕ್ಷನ್ಸ್ ಜೊತೆ ಕಿಚ್ಚ ಸುದೀಪ್‌ ಕೆಲಸ ಮಾಡಲಿದ್ದಾರಂತೆ. ಲೈಕಾ ಪ್ರೊಡಕ್ಷನ್ಸ್ ಈ ಹಿಂದೆ ನಟರಾದ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ ಮತ್ತು ಕಮಲ್ ಹಾಸನ್ ಅವರೊಂದಿಗೆ ಕೆಲಸ ಮಾಡಿದ ಅತ್ಯಂತ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾಗಿದೆ. 

4 /5

ವರದಿಯ ಪ್ರಕಾರ, ಲೈಕಾ ಪ್ರೊಡಕ್ಷನ್ಸ್ ಸುಮಾರು ಎರಡು ವರ್ಷಗಳ ಹಿಂದೆ ಸುದೀಪ್ ಅವರನ್ನು ಈ ಪ್ರಾಜೆಕ್ಟ್‌ಗಾಗಿ ಸಂಪರ್ಕಿಸಿತ್ತು. ಆದರೆ ಶೆಡ್ಯೂಲಿಂಗ್ ಸಿಗದೇ ಅದು ಸಾಧ್ಯವಾಗಲಿಲ್ಲ. 

5 /5

ಸುದೀಪ್ ಅವರ ಮುಂದಿನ ಸಿನಿಮಾಗೆ ಸಂಬಂಧಿಸಿದಂತೆ, ಅವರು ಆರ್. ಚಂದ್ರು ಅವರ ಪ್ಯಾನ್-ಇಂಡಿಯಾ ಸಿನಿಮಾ ಕಬ್ಜಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್ ಮತ್ತು ತಮಿಳು ಚಿತ್ರನಿರ್ಮಾಪಕ ವೆಂಕಟ್ ಪ್ರಭು ಕೂಡ ಒಂದು ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವ ನಿರೀಕ್ಷೆಯಿದೆ.