ಶೀಘ್ರದಲ್ಲಿಯೇ ಶತ್ರುವಿನ ರಾಶಿ ತೊರೆಯಲಿರುವ ಗ್ರಹಗಳ ರಾಜ, ಯಾರಿಗೆ ಲಾಭ?

Sun Transit 2023: ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿಯನ್ನು ತಂದೆ-ಪುತ್ರರಾಗಿದ್ದರು ಕೂಡ ಶತ್ರುಗಳೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸೂರ್ಯ ಮತ್ತು ಶನಿಯ ಸಂಯೋಜನೆ ಸ್ಥಳೀಯರ ಜೀವನದಲ್ಲಿ ದುಃಖಕ್ಕೆ ಕಾರಣವಾಗುತ್ತದೆ. ಸಂಕ್ರಮಣದಲ್ಲಿಯೂ ಸಹ, ಸೂರ್ಯ ಮತ್ತು ಶನಿಯ ಸಂಯೋಗವಿದ್ದಲ್ಲಿ, ಆಗ ಸ್ಥಳೀಯರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 

Sun Transit 2023: ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿಯನ್ನು ತಂದೆ-ಪುತ್ರರಾಗಿದ್ದರು ಕೂಡ ಶತ್ರುಗಳೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸೂರ್ಯ ಮತ್ತು ಶನಿಯ ಸಂಯೋಜನೆ ಸ್ಥಳೀಯರ ಜೀವನದಲ್ಲಿ ದುಃಖಕ್ಕೆ ಕಾರಣವಾಗುತ್ತದೆ. ಸಂಕ್ರಮಣದಲ್ಲಿಯೂ ಸಹ, ಸೂರ್ಯ ಮತ್ತು ಶನಿಯ ಸಂಯೋಗವಿದ್ದಲ್ಲಿ, ಆಗ ಸ್ಥಳೀಯರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪ್ರಸ್ತುತ ಮಾರ್ಚ್ 15 ರಂದು ಸೂರ್ಯದೇವನು ಕುಂಭ ರಾಶಿಯಿಂದ ಹೊರಬಂದು ದೇವ ಗುರು ಬೃಹಸ್ಪತಿಯ ರಾಶಿಯನ್ನು ಪ್ರವೇಶಿಸಲಿದ್ದಾನೆ.  ಇದರಿಂದ ಸೂರ್ಯ-ಶನಿ ಮೈತ್ರಿ ಅಂತ್ಯವಾಗಲಿದೆ. ಇಂತಹ  ಪರಿಸ್ಥಿತಿಯಲ್ಲಿ, ಈ ಸಂಯೋಜನೆಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವ 3 ರಾಶಿಗಳ ಜನರಿದ್ದಾರೆ. ಆ 3 ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Be Alert! ರಂಗ ಪಂಚಮಿಯ ದಿನ 4 ರಾಶಿಗಳ ಸಂಕಷ್ಟ ಹೆಚ್ಚಿಸಲಿದ್ದಾರೆ ರಾಹು-ಕೇತು-ಮಂಗಳ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /3

ವೃಷಭ ರಾಶಿ - ಸೂರ್ಯನು ಈ ಮೈತ್ರಿಯಿಂದ ಹೊರಬಂದ ನಂತರ, ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳ ಬೆಂಬಲವನ್ನು ಪಡೆಯುವಿರಿ. ಈ ಸಮಯದಲ್ಲಿ ನಿಮಗೆ ದೊಡ್ಡ ಯೋಜನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ. ಈ ಅವಧಿಯಲ್ಲಿ, ನೀವು ಒಳ್ಳೆಯ ಕೆಲಸವನ್ನು ಹುಡುಕುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಪ್ರಾಪ್ತಿಯಾಗಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ನಿಮ್ಮ ಆಸೆ ಈಡೇರಬಹುದು. ಈ ಅವಧಿಯಲ್ಲಿ, ನಿಮ್ಮ ಯಾವುದೇ ಸ್ನೇಹಿತರಿಂದ ನೀವು ಕೆಲವು ದೊಡ್ಡ ಆರ್ಥಿಕ ಸಹಾಯವನ್ನು ಪಡೆಯಬಹುದು, ಅದು ನಿಮ್ಮ ಮನಸ್ಸನ್ನು ಸಂತೋಷಪಡಿಸಲಿದೆ.  

2 /3

ಕರ್ಕ ರಾಶಿ - ಈ ರಾಶಿಯ ಜಾತಕದವರಲ್ಲಿ, ಸೂರ್ಯ ಮತ್ತು ಶನಿಯ ಸಂಯೋಜನೆಯು ಅಷ್ಟಮ ಭಾವದಲ್ಲಿ ರೂಪುಗೊಂಡಿತ್ತು. ಈ ಸಂಯೋಜನೆಯೊಂದಿಗೆ, ಇದೀಗ  ಸೂರ್ಯ ಹೊರಬಂದ ನಂತರ, ನೀವು ಅನುಭವಿಸುತ್ತಿದ್ದ ಹಣದ ಕೊರತೆ ನಿವಾರಣೆಯಾಗಲಿದೆ. ಮಾರ್ಚ್ 15 ರ ನಂತರ, ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ ಮತ್ತು ನೀವು ದೊಡ್ಡ ಧಾರ್ಮಿಕ ಪ್ರಯಾಣವನ್ನು ಮಾಡಬಹುದು. ಹೊಸದಾಗಿ ಮದುವೆಯಾದ ಮಹಿಳೆಯರು ಸಂತಾನ ಪಡೆಯುವ ಕುರಿತು ಯೋಚಿಸಬಹುದು. ಸರ್ಕಾರಿ ಸೇವೆಯಲ್ಲಿ ತೊಡಗಿರುವ ಜನರು ಉತ್ತಮ ಪ್ರಯೋಜನಗಳನ್ನು ಪಡೆಯುತ್ತಾರೆ.  

3 /3

ಮಕರ ರಾಶಿ - ಈ ರಾಶಿಯ ಸ್ಥಳೀಯರ ಜಾತಕದಲ್ಲಿ , ಸೂರ್ಯ ಮತ್ತು ಶನಿಯ ಸಂಯೋಜನೆಯು ಕುಟುಂಬದ ಭಾವದಲ್ಲಿ ರೂಪುಗೊಂಡಿತ್ತು. ಈ ಸಂಯೋಜನೆಯಿಂದ, ಇದೀಗ ಸೂರ್ಯ ಹೊರಬಂದ ನಂತರ, ಕುಟುಂಬದಲ್ಲಿನ ವಿವಾದಗಳು ಕಡಿಮೆಯಾಗುತ್ತವೆ. ಮಾರ್ಚ್ 15 ರಿಂದ, ನಿಮ್ಮ ಮಾತು ಹೆಚ್ಚು ಪ್ರಭಾವವನ್ನು ಬೀರಳು ಪ್ರಾರಂಭಿಸಲಿದೆ. ಈ ಸಮಯದಲ್ಲಿ ನೀವು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಕ್ಕೆ ಹೋಗಬೇಕಾಗಬಹುದು. ನಿಮ್ಮ ಧೈರ್ಯ ಮತ್ತು ಶೌರ್ಯವು ಹೆಚ್ಚಾಗಲಿದೆ. ಈ ಅವಧಿಯಲ್ಲಿ, ನಿಮ್ಮ ಅದೃಷ್ಟವು ವಿದೇಶದಲ್ಲಿಯೂ ಕೂಡ ಹೆಚ್ಚಾಗಳಿದ್ದು, ನೀವು ಪ್ರಚಂಡ ಗಳಿಕೆಯ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)