Kriti Sanan: ಕೃತಿ ಸನೋನ್ ನ ಸೀತೆ ರೂಪಕ್ಕೆ ಮನಸೋತ ಫ್ಯಾನ್ಸ್

Adipurush Movie: ಪ್ರಭಾಸ್ ಅವರ ಬಹುನಿರೀಕ್ಷಿತ ಸಿನಿಮಾದ ಆದಿಪುರುಷ್ ಸಿನಿಮಾ ಪೋಸ್ಟರ್ ರಿಲೀಸ್​  ಆಗಿನಿಂದ ಅಭಿಮಾನಿಗಳಲ್ಲಿ ಸಾಕಷ್ಟು ಕೂತುಹಲ ಮೂಡಿಸಿದೆ. ಪ್ರಭಾಸ್ ಗೆ ನಾಯಕಿಯಾಗಿ ಸೀತೆ ಪಾತ್ರದಲ್ಲಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. 

Kriti Sanan New Look: ಬಾಲಿವುಡ್‌ ಹಾಟ್‌ ಆಂಡ್‌ ಕ್ಯೂಟ್‌ ಬೆಡಗಿ ಕೃತಿ ಸನೋನ್ ನನ್ನು  ಹೆಚ್ಚಾಗಿ  ಬಿಕಿನಿ ಅವತಾರದಲ್ಲಿ ನೋಡಿರುತ್ತವೆ. ಆದರೆ ಇದೀಗ ಸಾಂಪ್ರಾಯಿಕ ಉಡುಗೆಯಲ್ಲಿ ಮಾತ್ರವಲ್ಲದೇ ಸೀತೆ ಗೆಟಾಪ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೃತಿ ಹೊಸ ಅವತಾರಕ್ಕೆ ಅಭಿಮಾನಿಗಳು ಶಾಕ್‌ ಆಗಿದ್ದಾರೆ.ಪ್ರಭಾಸ್ ಅವರ ಬಹುನಿರೀಕ್ಷಿತ ಸಿನಿಮಾದ ಆದಿಪುರುಷ್ ಸಿನಿಮಾ ಪೋಸ್ಟರ್ ರಿಲೀಸ್​  ಆಗಿನಿಂದ ಅಭಿಮಾನಿಗಳಲ್ಲಿ ಸಾಕಷ್ಟು ಕೂತುಹಲ ಮೂಡಿಸಿದೆ. ಟೀಸರ್, ಪೋಸ್ಟರ್​ಗಳು ಬಾರಿ ಸುದ್ದಿಯಲ್ಲಿದೆ. ಪ್ರಭಾಸ್ ಗೆ ನಾಯಕಿಯಾಗಿ ಸೀತೆ ಪಾತ್ರದಲ್ಲಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. 

 

1 /6

ಬಾಲಿವುಡ್‌ ಹಾಟ್‌ ಆಂಡ್‌ ಕ್ಯೂಟ್‌ ಬೆಡಗಿ ಕೃತಿ ಸನೋನ್ ನನ್ನು ಹೆಚ್ಚಾಗಿ  ಬಿಕಿನಿ ಅವತಾರದಲ್ಲಿ ನೋಡಿರುತ್ತವೆ. ಆದರೆ ಇದೀಗ  ಸೀತೆ ಗೆಟಾಪ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

2 /6

ಸೀತೆಗೆ  ಸದಾ ಬೆನ್ನುಗಾವಲಾಗಿರುವ ರಾಮನಂತೆ ಈ ಚಿತ್ರವೇ ಹೇಳುತ್ತಿದೆ ರಾಮನಾಗಿ ಪ್ರಭಾಸ್‌ ಕಾಣಿಸಿಕೊಳ್ಳಲಿದ್ದಾರೆ. 

3 /6

ಈಗಾಗಲೇ  ಆದಿಪುರುಷ್​ ಸಿನಿಮಾ ಪೋಸ್ಟರ್‌ ಬಿಡುಗಡೆಯಾಗಿ ಎಲ್ಲೆಡೆ ಸುದ್ದಿಯಲ್ಲಿದೆ. 

4 /6

ಆದಿಪುರುಷ್ ಸಿನಿಮಾ ರಾಮಾಯಣದ ಮೇಲೆ ಆಧರಿತ ಚಿತ್ರವಾಗಿದೆ. 

5 /6

ಈ ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಕೂಡ ನಟಿಸಿದ್ದಾರೆ.

6 /6

ರಾಮಾಯಣದ ಸೀತೆಯ ಚಾಪ್ಟರ್​ಗೆ ಮುನ್ನುಡಿಯಂತಿದೆ. ಇನ್ನು ಸೀತೆಯ ರೂಪಕ್ಕೆ  ಅಭಿಮಾನಿಗಳಲ್ಲಿ ಇನ್ನಷ್ಟು ನೀರಿಕ್ಷೆ ಹೆಚ್ಚಿಸಿದೆ.