Honey Rose : ಈಕೆ ಸೌಂದರ್ಯದಿಂದಲೇ ಫೇಮಸ್‌.. ʼHoney Roseʼ ಯಾರು ಗೊತ್ತಾ....!

Honey Rose : ಹನಿ ರೋಸ್‌ ಮಾಲಿವುಡ್‌ನ ಖ್ಯಾತ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ಈಕೆ ಸೋಷಿಯಲ್‌ ಮೀಡಿಯಾದ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದಾಳೆ. ತನ್ನ ಮೋಹಕ ನೋಟ, ಅದ್ಭುತ ಮೈಮಾಟದಿಂದ ರೋಸ್‌ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್ ಕ್ರಿಯೇಟ್‌ ಮಾಡುತ್ತಿದ್ದಾರೆ. ಸೌಂದರ್ಯದ ಗಣಿಯಂತಿರುವ ರೋಸ್‌ ಅಂದಕ್ಕೆ ಬರೀ ಮಲಯಾಳಂ ಸಿನಿರಸಿಕರು ಅಷ್ಟೇ ಅಲ್ಲ, ಕನ್ನಡಿಗರಿಗೂ ಮಾರುಹೋಗಿದ್ದಾರೆ.

ಹನಿ ರೋಸ್‌ ಮಾಲಿವುಡ್‌ನ ಖ್ಯಾತ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ಈಕೆ ಸೋಷಿಯಲ್‌ ಮೀಡಿಯಾದ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದಾಳೆ. ತನ್ನ ಮೋಹಕ ನೋಟ, ಅದ್ಭುತ ಮೈಮಾಟದಿಂದ ರೋಸ್‌ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್ ಕ್ರಿಯೇಟ್‌ ಮಾಡುತ್ತಿದ್ದಾರೆ. ಸೌಂದರ್ಯದ ಗಣಿಯಂತಿರುವ ರೋಸ್‌ ಅಂದಕ್ಕೆ ಬರೀ ಮಲಯಾಳಂ ಸಿನಿರಸಿಕರು ಅಷ್ಟೇ ಅಲ್ಲ, ಕನ್ನಡಿಗರಿಗೂ ಮಾರುಹೋಗಿದ್ದಾರೆ.

1 /6

ಮಲೆಯಾಳಿಗಳ ನೆಚ್ಚಿನ ಹನಿ ರೋಸ್ ಸೂಪರ್ ಹಾಟ್ ಲುಕ್ ಫೋಟೋಸ್‌ಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ಪ್ಯಾನ್ಸ್‌ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

2 /6

ಅಲ್ಲದೆ, ಈ ಅದ್ಭುತ ಸುಂದರಿಯ ರೀಲ್ಸ್‌ ಹಾಗೂ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.

3 /6

ಹನಿ ರೋಸ್ ಮಣಿಕುಟ್ಟನ್ ಅವರ ಬಾಯ್ ಫ್ರೇಂಡ್‌ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

4 /6

17 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಹನಿ ರೋಸ್ ಕೆಲಸ ಮಾಡುತ್ತಿದ್ದಾರೆ.

5 /6

ಹನಿ ರೋಸ್ ಕೊನೆಯದಾಗಿ ಮೋಹನ್ ಲಾಲ್ ನಟನೆಯ ಮಾನ್ಸ್ಟರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

6 /6

ಮಾನ್ಸ್ಟರ್ ಸಿನಿಮಾದಲ್ಲಿ ಹನಿ ರೋಸ್ ಭಾಮಿನಿ/ರೆಬೆಕಾ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನಸೆಳೆದರು.