Darshan - Sudeep : ಫ್ಯಾನ್ಸ್‌ ಕಲ್ಪನೆಯಲ್ಲಿ ಒಂದಾದ ಕಿಚ್ಚ - ದಚ್ಚು! ಇಲ್ಲಿವೆ ಫೋಟೋಸ್‌

ಕಿಚ್ಚ ಸುದೀಪ್‌ ಮತ್ತು ದರ್ಶನ್‌ ಇಬ್ಬರೂ ಬಹುಕಾಲದ ಬಳಿಕ ಟ್ವೀಟ್‌ ಮೂಲಕ ಮಾತನಾಡಿದ್ದಾರೆ. ದರ್ಶನ್‌ ಮತ್ತು ಸುದೀಪ್‌ ಒಂದಾಗಬೇಕೆಂದು ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸಾಧ್ಯವಾಗದ ಆ ಒಂದು ದಿನಕ್ಕಾಗಿ ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ.

ಕಿಚ್ಚ ಸುದೀಪ್‌ ಮತ್ತು ದರ್ಶನ್‌ ಇಬ್ಬರೂ ಬಹುಕಾಲದ ಬಳಿಕ ಟ್ವೀಟ್‌ ಮೂಲಕ ಮಾತನಾಡಿದ್ದಾರೆ. ದರ್ಶನ್‌ ಮತ್ತು ಸುದೀಪ್‌ ಒಂದಾಗಬೇಕೆಂದು ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸಾಧ್ಯವಾಗದ ಆ ಒಂದು ದಿನಕ್ಕಾಗಿ ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ. ದರ್ಶನ್‌ ಮೇಲೆ ಚಪ್ಪಲಿ ಎಸೆತದ ಘಟನೆ ಬಳಿಕ ಸುದೀಪ್‌ ಅವರು ದರ್ಶನ್‌ ಬೆಂಬಲಕ್ಕೆ ನಿಂತರು. ಸುದೀಪ್‌ ಮಾತಿಗೆ ದರ್ಶನ್‌ ಧನ್ಯವಾದ ಸಲ್ಲಿಸಿದ್ದರು. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಈ ಇಬ್ಬರು ಜತೆಗಿದ್ದರೆ ಹೇಗಿರಬಹುದು ಎಂದು ಅಭಿಮಾನಿಗಳು ತಾವೇ ಕಲ್ಪನೆ ಮಾಡಿಕೊಂಡು ಒಂದಷ್ಟು ಫೋಟೋಗಳನ್ನು ಸೃಷ್ಟಿಸಿ ಪೋಸ್ಟ್‌ ಮಾಡಿದ್ದಾರೆ.

1 /5

 ಕಿಚ್ಚ ಸುದೀಪ್‌ ಮತ್ತು ದರ್ಶನ್‌ ಇಬ್ಬರೂ ಬಹುಕಾಲದ ಬಳಿಕ ಟ್ವೀಟ್‌ ಮೂಲಕ ಮಾತನಾಡಿದ್ದಾರೆ.

2 /5

ದರ್ಶನ್‌ ಮತ್ತು ಸುದೀಪ್‌ ಒಂದಾಗಬೇಕೆಂದು ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ.

3 /5

ಕಳೆದ ಐದು ವರ್ಷಗಳಲ್ಲಿ ಸಾಧ್ಯವಾಗದ ಆ ಒಂದು ದಿನಕ್ಕಾಗಿ ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ.

4 /5

ದರ್ಶನ್‌ ಮೇಲೆ ಚಪ್ಪಲಿ ಎಸೆತದ ಘಟನೆ ಬಳಿಕ ಸುದೀಪ್‌ ಅವರು ದರ್ಶನ್‌ ಬೆಂಬಲಕ್ಕೆ ನಿಂತರು. ಸುದೀಪ್‌ ಮಾತಿಗೆ ದರ್ಶನ್‌ ಧನ್ಯವಾದ ಸಲ್ಲಿಸಿದ್ದರು.

5 /5

ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಈ ಇಬ್ಬರು ಜತೆಗಿದ್ದರೆ ಹೇಗಿರಬಹುದು ಎಂದು ಅಭಿಮಾನಿಗಳು ತಾವೇ ಕಲ್ಪನೆ ಮಾಡಿಕೊಂಡು ಒಂದಷ್ಟು ಫೋಟೋಗಳನ್ನು ಸೃಷ್ಟಿಸಿ ಪೋಸ್ಟ್‌ ಮಾಡಿದ್ದಾರೆ.