Megha Shetty : ವಿಭಿನ್ನವಾದ ಡ್ರೆಸ್ ನಲ್ಲಿ ಕೈವ ನಟಿ : ಫೋಟೋಸ್ ವೈರಲ್

Megha Shetty :  ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ, ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ . ಜೊತೆ ಜೊತೆಯಲಿ ಎಂಬ ಕನ್ನಡ ಧಾರಾವಾಹಿಯೊಂದಿಗೆ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು . ಕನ್ನಡ ಚಲನಚಿತ್ರ ಟ್ರಿಪಲ್ ರೈಡಿಂಗ್ ನಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು .ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಕೆಂಡಸಂಪಿಗೆ ಕನ್ನಡ ಧಾರಾವಾಹಿಯನ್ನು ಸಹ-ನಿರ್ಮಾಣ ಮಾಡಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬ್ಲಾಕ್ ಡ್ರೆಸ್ ನಲ್ಲಿ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ

2 /5

ಕಂಪ್ಲೀಟ್ ಬ್ಲಾಕ್ ಕಲರ್ ನಲ್ಲಿ ಕವರ್ ಆಗಿರುವ ಡ್ರೆಸ್ ಮೇಲೆ ಬಿಳಿ ಮುತ್ತುಗಳನ್ನು ಹೊಂದಿದೆ.

3 /5

ವಿಭಿನ್ನ ರೀತಿಯ ಪೋಸ್ ಗಳನ್ನು ನೀಡಿ ಫೋಟೋ ಶೂಟ್ ಮಾಡಿಸಿರುವ ನಟಿ

4 /5

ಕಪ್ಪು ಬಣ್ಣದ ಮುತ್ತಿನ ಕಿವಿಯೋಲೆಯನಾ ಧರಿಸಿ ಬಟ್ಟೆಗೆ ಕಾಂಟ್ರಾಸ್ಟ್ ಆಗಿ ಮ್ಯಾಚ್ ಮಾಡಿದ್ದಾರೆ.

5 /5

ಮಿಂಚಿನ ಫೋಟೋಶೂಟ್ಗಳಿಗಿಂತ ವಿಭಿನ್ನವಾದ ಫೋಟೋ ಶೂಟ್ನಲ್ಲಿ ಮೇಘ ಶೆಟ್ಟಿ ಕಾಣಿಸಿಕೊಂಡಿದ್ದಾರೆ