Budh Margi 2024: ಇಂದಿನಿಂದ ಬುಧನ ನೇರ ಸಂಚಾರ ಆರಂಭ ನಿಮ್ಮ ರಾಶಿಗೆ ಏನು ಫಲ!

Budh Margi: ಗ್ರಹಗಳ ರಾಜಕುಮಾರ ಬುಧ ಇಷ್ಟು ದಿನ ಹಿಮ್ಮುಖ ಚಲನೆಯಲ್ಲಿದ್ದನು. ಇಂದಿನಿಂದ ಬುಧನ ನೇರ ಸಂಚಾರ ಆರಂಭವಾಗಲಿದೆ. 

Budh Margi Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನಿಂದ (ಆಗಸ್ಟ್ 29) ಕರ್ಕ ರಾಶಿಯಲ್ಲಿ ಬುಧ ಮಾರ್ಗಿಯಾಗಲಿದ್ದಾನೆ. ಇದರ ಪ್ರಭಾವ ಯಾವ ರಾಶಿಯವರ ಮೇಲೆ ಹೇಗಿದೆ ಎಂದು ತಿಳಿಯೋಣ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /14

ರಾಶಿಯಲ್ಲಿ ಮಧ್ಯಾಹ್ನ 02:43ರ ಸುಮಾರಿಗೆ ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ. ಸಂಪತ್ತು, ಸಂವಹನ, ತರ್ಕಕಾರಕನ ಈ ನಡೆ ದ್ವಾದಶ ರಾಶಿಗಳ ಮೇಲೆ ಏನು ಪ್ರಭಾವ ಬೀರಲಿದೆ ತಿಳಿಯೋಣ...   

2 /14

ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಬರಲಿವೆ ಇದಕ್ಕಾಗಿ ತಾಳ್ಮೆಯಿಂದ ಕಾಯುವುದು ಅಗತ್ಯ. ಹಿಡಿದ ಕೆಲಸಗಳನ್ನು ಪೂರ್ಣಗೊಳಿಸಲು ಛಲಬಿಡದೆ ಮುನ್ನುಗ್ಗಿ. 

3 /14

ಈ ಸಮಯದಲ್ಲಿ ನಿಮಗೆ ಸಾಕಷ್ಟು ಪ್ರಯೋಜನಗಳು ಲಭ್ಯವಾಗಲಿವೆ. ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಧನಾತ್ಮಕ ಫಲಗಳನ್ನು ನಿರೀಕ್ಷಿಸಬಹುದು. 

4 /14

ಈ ರಾಶಿಯವರಿಗೆ ಕೂಡ ಬುಧನ ನೇರ ಚಲನೆಯನ್ನು ಸಾಕಷ್ಟು ಉತ್ತಮ ಫಲಗಳನ್ನು ನೀಡಲಿದೆ. ದೀರ್ಘಸಮಯದಿಂದ ಕುಂಠಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರಸ್ಥರಿಗೆ ಬಂಪರ್ ಧನಯೋಗ. 

5 /14

ಈ ಸಮಯದಲ್ಲಿ ಪ್ರತಿ ಹೆಜ್ಜೆಯಿಡುವಾಗಲೂ ಯೋಚಿಸಿ ನಿರ್ಧರಿಸುವುದು ಅಗತ್ಯ. ಕೆಲಸದ ಜಂಜಾಟದ ನಡುವೆ ನಿಮಗಾಗಿ ಸಮಯವನ್ನು ಮೀಸಲಿಡಿ. 

6 /14

ಜೀವನದಲ್ಲಿ ಎದುರಾಗಿದ್ದ ಕೆಲವು ಕಷ್ಟಗಳಿಂದ ಮುಕ್ತಿ ಪಡೆಯುವಿರಿ. ಯಾವುದೇ ಸಂದರ್ಭದಲ್ಲಿ ನಿಮ್ಮವರ ಬಳಿ ಸಹಾಯ ಕೇಳಲು ಹಿಂಜರಿಯಬೇಡಿ. ಭವಿಷ್ಯದಲ್ಲಿ ಎಲ್ಲವೂ ಒಳ್ಳೆಯದೇ ಆಗಲಿದೆ. 

7 /14

ಬುಧ ಮಾರ್ಗಿಯಿಂದ ಈ ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳಿಂದ ಹೊರಬಹುರಿವಿ. ಉದ್ಯೋಗ ಕ್ಷೇತ್ರದಲ್ಲಿಯೂ ಎಲ್ಲವೂ ಶುಭವಾಗಲಿದೆ.

8 /14

ಬುಧನ ನೇರ ನಡೆಯು ಈ ರಾಶಿಯ ಜನರಿಗೆ ಹೊಸದನ್ನು ಆರಂಭಿಸಲು ಅನುವು ಮಾಡಿಕೊಡಲಿದೆ. ಜೀವನದಲ್ಲಿ ಸುಖ-ದುಃಖಗಳನ್ನು ಸಮನಾಗಿ ನೋಡುವುದು ಹೆಚ್ಚು ಲಾಭದಾಯಕಾವಾಗಿದೆ. 

9 /14

ಮಾರ್ಗಿ ಬುಧ ಈ ರಾಶಿಯವರಿಗೆ ಭಾವನಾತ್ಮಕ ಸಮಸ್ಯೆಗಳನ್ನು ಬಗೆಹರಿಸಲಿದ್ದಾನೆ. ಯಾವುದೇ ವಿಚಾರದಲ್ಲಿ ನಿಮ್ಮ ದೃಢ ಮನಸ್ಥಿತಿಯಿಂದಲೇ ನೀವು ಜಯ ಸಾಧಿಸುವಿರಿ. 

10 /14

ಈ ಸಮಯದಲ್ಲಿ ಎಲ್ಲಾ ವಿಚಾರಗಳು ಕೂಡ ನಿಮ್ಮ ಪರವಾಗಿ ಇಲ್ಲದೆಯೇ ಇರಬಹುದು. ಆದರೆ, ತಾಳ್ಮೆಯಿಂದ ಕೆಲಸಗಳನ್ನು ಮುಂದುವರೆಸುವುದರಿಂದ ಎಲ್ಲವೂ ಒಳ್ಳೆಯದೇ ಆಗಲಿದೆ. 

11 /14

ಬುಧನ ನೇರ ಸಂಚಾರದಿಂದ ಈ ರಾಶಿಯವರ ಜೀವನದಲ್ಲಿ ಆಚ್ಛೇದಿನ್ ಆರಭವಾಗಲಿದೆ. ಹಣಕಾಸಿನ ಹರಿವು ನಿಮ್ಮ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಲಿದೆ. 

12 /14

ಬುಧನ ಕೃಪೆಯಿಂದ ಜೀವಂದಲ್ಲಿ ಪ್ರಗತಿ ಕಂಡುಬರಲಿದೆ. ಹಿಡಿದ ಕೆಲಸಗಳಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ. ಆತ್ಮವಿಶ್ವಾಸದಿಂದ ಮುಂದುವರೆಯುವುದರಿಂದ ವ್ಯವಹಾರದಲ್ಲಿ ಏಳ್ಗೆ ಕಾಣಬಹುದು. 

13 /14

ಬುಧನ ನೇರ ಸಂಚಾರದಿಂದ ಮೀನ ರಾಶಿಯವರ ಜೀವನದಲ್ಲಿ ಬಹುದೊಡ್ಡ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಭಾವನಾತ್ಮಕವಾಗಿ ನೀವು ಅನುಭವಿಸುತ್ತಿದ್ದ ನೋವಿನಿಂದ ಪರಿಹಾರ ದೊರೆಯಲಿದೆ. 

14 /14

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.