Mouni Roy Photos: ಮತ್ತೊಮ್ಮೆ ಗುಲಾಬಿ ಬಣ್ಣದ ತುಂಡುಡುಗೆ ತೊಟ್ಟು ಇಂಟರ್ನೆಟ್ ನ ತಾಪಮಾನ ಹೆಚ್ಚಿಸಿದ ಮೌನಿ ರಾಯ್

Mouni Roy Bold Photos: ಕಿರುತೆರೆ ನಟಿ ಮೌನಿ ರಾಯ್ ಇತ್ತೀಚೆಗಷ್ಟೇ ತೆರೆಕಂಡ 'ಬ್ರಹ್ಮಾಸ್ತ್ರ' ಚಿತ್ರದ ಜುನೂನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. 

Mouni Roy Bold Photos: ಕಿರುತೆರೆ ನಟಿ ಮೌನಿ ರಾಯ್ ಇತ್ತೀಚೆಗಷ್ಟೇ ತೆರೆಕಂಡ 'ಬ್ರಹ್ಮಾಸ್ತ್ರ' ಚಿತ್ರದ ಜುನೂನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ಈ ಚಿತ್ರದಲ್ಲಿ ಮೌನಿ ಚಿತ್ರದ ಮುಖ್ಯ ಕಲಾವಿದ ರಾದ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಗಿಂತ ಉತ್ತಮ ನಟನೆ ಮಾಡಿದ್ದಾಳೆ ಎಂಬ ಮಾತುಗಳು ಕೂಡ ಇದೀಗ ಕೇಳಿ ಬರಲಾರಂಭಿಸಿವೆ. ಒಂದೆಡೆ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ, ಇನ್ನೊಂದೆಡೆ ಮೌನಿ ರಾಯ್ ರಜಾ-ಮಜಾ ಅನುಭವಿಸುತ್ತಿದ್ದಾಳೆ.

 

ಇದನ್ನೂ ಓದಿ-Mouni Roy Photos: ಮೊನೋಕಿನಿ ಧರಿಸಿ ನೀರಿಗಿಳಿದ ಮೌನಿ ರಾಯ್, ಫೋಟೋ ನೋಡಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1, ಪ್ರಸ್ತುತ ರಜಾ-ಮಜಾ ಮೂಡ್ ನಲ್ಲಿರುವ ಮೌನಿ ರಾಯ್ ತನ್ನ ಲೇಟೆಸ್ಟ್ ಛಾಯಾಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದು, ಫೋಟೋಗಳು ಸಕತ್ ವೈರಲ್ ಆಗುತ್ತಿವೆ. ಗುಲಾಬಿ ಬಣ್ಣದ ಬಿಕಿನಿ ತೊಟ್ಟು ಮೌನಿ ರಾಯ್ ತೀರಾ ಬೋಲ್ಡ್ ಮೂಡ್ ನಿಂದ ರಜೆಯಲ್ಲಿ ಫೋಟೋಶೂಟ್ ನಡೆಸುತ್ತಿರುವುದನ್ನು ನೀವು ನೋಡಬಹುದು.

2 /5

2. ಮುನ್ನಲೆಗೆ ಬಂದಿರುವ ಈ ಛಾಯಾಚಿತ್ರಗಳಲ್ಲಿ ಮೌನಿ ರಾಯ್ ತನ್ನ ಟೋನ್ಡ್ ಬಾಡಿಯನ್ನು ಅದ್ಭುತ ರೀತಿಯಲ್ಲಿ ಫ್ಲಂಟ್ ಮಾಡುತ್ತಿರುವುದನ್ನು ನೀವು ಗಮನಿಸಬಹುದು. ಇದರೊಂದಿಗೆ ಆಕೆ ಧರಿಸಿರುವ ಸನ್ ಗ್ಲಾಸ್ ಅವಳ ಸೌದರ್ಯಕ್ಕೆ ಮತ್ತಷ್ಟು ಮೆರಗು ನೀಡುತ್ತಿದೆ.

3 /5

3. ಕಿರುತೆರೆಯಿಂದ ಹಿಡಿದು ಬೆಳ್ಳಿ ತೆರೆಯವರೆಗೆ ನಟಿ ಮೌನಿ ರಾಯ್  ತನ್ನ ನಟನಾ ಕೌಶಲ್ಯವನ್ನು ಮೆರೆದಿದ್ದಾಳೆ. ಕಠಿಣ ಪರಿಶ್ರಮ ಹಾಗೂ ಉತ್ತಮ ನಟನೆಯ ಸಾಮಥ್ಯದ ಮೂಲಕ ಚಿತ್ರರಂಗದಲ್ಲಿ ಮೌನಿ ಇಂದು ಉನ್ನತ ಸ್ಥಾನವನ್ನು ಅಲಂಕರಿಸಿದ್ದಾಳೆ.

4 /5

4. ತನ್ನ ನಟನಾ ಸಾಮರ್ಥ್ಯದ ಕಾರಣ ಮೌನಿ ತನ್ನ ಅಭಿಮಾನಿಗಳ ಹೃದಯದ ಮೇಲೆ ವಿಶೇಷ ಛಾಪು ಮೂಡಿಸಿದ್ದಾರೆ ಮತ್ತು ಇದೆ ಕಾರಣದಿಂದ ಮೌನಿಗೆ ಒಂದಕ್ಕಿಂತ ಇನ್ನೊಂದು ಉತ್ತಮ ಪ್ರಾಜೆಕ್ಟ್ ಗಳು ಸಿಗುತ್ತಿವೆ. ಮೌನಿ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಂಡರೆ ಸಾಕು, ಅಭಿಮಾನಿಗಳ ಕಣ್ಣು ಅವಳಿಂದ ದೂರ ಸರಿಯುವುದೇ ಇಲ್ಲ. ಹೀಗಿರುವಾಗ ಮೌನಿಯನ್ನು ಮೆಚ್ಚಿಕೊಳ್ಳುವವರ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಷ್ಟೇ ಅಲ್ಲ ಮೌನಿಯ ಹೊಸ ರೂಪ ನೋಡಲು ತುದಿಗಾಲಲ್ಲಿ ಅಭಿಮಾನಿಗಳು ಕಾಯುತ್ತಿರುತ್ತಾರೆ

5 /5

5. ಮೌನಿ ಕೂಡ ಅಷ್ಟೇ, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರೀಯಳಾಗಿರುವ ಮೌನಿ, ನಿತ್ಯ ತನ್ನ ಹೊಸ ಹೊಸ ಬೋಲ್ಡ್ ಫೋಟೋ ಶೂಟ್ ಗಳ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಭಿಮಾನಿಗಳಿಗೂ ಕೂಡ ಮೌನಿಯ ಈ ಪರಿ ಮೆಚ್ಚುಗೆಯಾಗುತ್ತದೆ.