Hair Growth Tips: ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಬೋಳು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯು ಮನುಷ್ಯನನ್ನು ಭಾವನಾತ್ಮಕವಾಗಿ ಅಷ್ಟೆ ಅಲ್ಲದೆ ಮಾನಸಿಕವಾಗಿಯೂ ಕುಗ್ಗಿಸಿ ಬಿಡುತ್ತದೆ. ಪುರುಷರು ಅಷ್ಟೆ ಅಲ್ಲದೆ ಮಹಿಲೆಯರು ಕೂಡ ಬೋಳು ಸಮಸ್ಯೆಯಿಂದ ಬಳಲುತ್ತಾರೆ.
ಈ ಉತ್ಪನ್ನಗಳಲ್ಲಿ ಅನೇಕ ರೀತಿಯ ಹಾನಿಕಾರಕ ರಾಸಾಯನಿಕಗಳು ಇರುತ್ತವೆ. ಇದು ಕೂದಲಿಗೆ ಹಾನಿ ಮಾಡುತ್ತದೆ.ಇದಕ್ಕೆ ಬದಲು ಕೂದಲು ಉದ್ದವಾಗಿ ಬೆಳೆಯಲು ಸಹಾಯವಾಗುವಂತೆ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
Hair Fall Control tips: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೂದಲಿನ ಸಮಸ್ಯೆಯೂ ಒಂದು. ಚಿಕ್ಕ ವಯಸ್ಸಿನಲ್ಲಿ, ಕೂದಲು ಉದುರುವಿಕೆ, ತಲೆಹೊಟ್ಟು, ದೌರ್ಬಲ್ಯ ಮತ್ತು ನಿಸ್ತೇಜತೆಯಂತಹ ಹಲವಾರು ರೀತಿಯ ಸಮಸ್ಯೆಗಳಿಂದ ಅನೇಕ ಜನರು ತೊಂದರೆಗೊಳಗಾಗುತ್ತಾರೆ.
Best White Hair Remedy: ಸರಿಯಾದ ಪೋಷಣೆಯ ಕೊರತೆ, ಅಸಮರ್ಪಕ ಆಹಾರ, ಹೆಚ್ಚುತ್ತಿರುವ ಮಾಲಿನ್ಯ... ಇವೆಲ್ಲವೂ ಕೂದಲು ಉದುರುವಿಕೆ ಮತ್ತು ಇತರ ಕೂದಲಿನ ಸಮಸ್ಯೆಗಳಿಗೆ ಕಾರಣವಾಗಬಹುದು.
Hair Growth Tips: ಕೂದಲಿನ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೂದಲ ಆರೈಕೆಗೆ ಸಮಯ ಕೊಡದಿದ್ದರೆ ನಿಮ್ಮ ಕೂದಲು ಬಹುಬೇಗ ಹಾಳಾಗುತ್ತದೆ. ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದಾಸವಾಳದ ಎಣ್ಣೆಯಿಂದ ನಿವಾರಿಸಬಹುದು. ಅದು ಹೇಗೆ ತಿಳಿಯಲು ಮುಂದೆ ಓದಿ...
Benefits Of Clove Water For Hair: ಲವಂಗವು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲ, ನಿಮ್ಮ ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಏಕೆಂದರೇ ಅಂತಹ ಅನೇಕ ಪೋಷಕಾಂಶಗಳು ಲವಂಗದಲ್ಲಿ ಕಂಡುಬರುತ್ತವೆ ಇದು ನಿಮ್ಮ ಕೂದಲಿಗೆ ಅತ್ಯುತ್ತಮವಾದ ಆರೈಕೆಯನ್ನು ನೀಡುತ್ತದೆ. ಬನ್ನಿ, ಕೂದಲ ಬೆಳವಣಿಗಾಗಿ ಲವಂಗವನ್ನು ಹೇಗೆ ಬಳಸುವುದು ಎಂದು ತಿಳಿಯೋಣ..
Hair growth tips : ಪ್ರತಿಯೊಬ್ಬರೂ ಉದ್ದ, ದಪ್ಪ ಮತ್ತು ಆರೋಗ್ಯಕರ ಕೂದಲನ್ನು ಹೊಂದಲು ಬಯಸುತ್ತಾರೆ. ಇದಕ್ಕಾಗಿ ಬಹಳಷ್ಟು ಮನೆ ಮದ್ದುಗಳು, ಅಂಗಡಿಯಲ್ಲಿ ಸಿಗುವ ಔಷಧಿಗಳನ್ನು ಬಳಸುತ್ತಾರೆ. ಈ ಪೈಕಿ ಕೆಲವರು ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿಕೊಂಡು ಮಲಗುತ್ತಾರೆ.. ಹೀಗೆ ಮಾಡಿದ್ರೆ ಕೂದಲಿಗೆ ಪೋಷಕಾಂಶಗಳು ದೊರೆಯುತ್ತವೆ ಎನ್ನುವುದು ಅವರ ನಂಬಿಕೆ.. ಹಾಗಿದ್ರೆ ಈ ಅಭ್ಯಾಸ ಒಳ್ಳೆಯದಾ..? ಬನ್ನಿ ತಿಳಿಯೋಣ..
Clove Water to Hair Growth: ಲವಂಗವು ನಮ್ಮ ಮನೆಯಲ್ಲಿ ಒಂದು ಪ್ರಮುಖ ಸುಗಂಧ ಮಸಾಲೆ ಪದಾರ್ಥವಾಗಿದೆ. ಈ ಮೂಲಿಕೆಯನ್ನು ಆಹಾರಕ್ಕೆ ಸೇರಿಸುವುದರಿಂದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ಲವಂಗದಲ್ಲಿ ಕಬ್ಬಿಣ, ಮ್ಯಾಂಗನೀಸ್, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ.
White Hair Best remedy: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ಹಾರ್ಮೋನುಗಳ ಅಸಮತೋಲನ, ಅಧಿಕ ತೂಕ, ಕೂದಲಿನ ಸಮಸ್ಯೆಗಳು. ವಿಶೇಷವಾಗಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಅನೇಕ ಜನರು ತೊಂದರೆ ಅನುಭವಿಸುತ್ತಿದ್ದಾರೆ.
Get rid of White hair: ಬಿಳಿ ಕೂದಲು ಕಪ್ಪಾಗಲು ವಿವಿಧ ಚಿಕಿತ್ಸೆಗಳು ಲಭ್ಯವಿದೆ. ಸರಿಯಾದ ಜೀವನಶೈಲಿಯನ್ನು ಪಾಲಿಸದೆ ಇದ್ದರೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು. ಹಾಗಾದರೆ ಈ ಸಮಸ್ಯೆಗೆ ಪರಿಹಾರ ಏನು..? ತಿಳಿಯಲು ಮುಂದೆ ಓದಿ...
Onion juice for hairfall: ವಯಸ್ಸಿನ ಭೇದವಿಲ್ಲದೆ ಇಂದು ನೇಕರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬೇಸತ್ತಿದ್ದಾರೆ. ಯುವಕರಾಗಲಿ, ಹಿರಿಯರಾಗಲಿ ಎಲ್ಲರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದಕ್ಕೆ ಹಲವು ಕಾರಣಗಳಿವೆ. ಕೆಲವರಿಗೆ ತಲೆಹೊಟ್ಟಿನಿಂದ ಕೂದಲು ಉದುರುತ್ತದೆ. ಇನ್ನು ಕೆಲವರಿಗೆ ಕೂದಲಿಗೆ ಬೇಕಾದ ಪೋಷಣೆ ಸಿಗದೆ ಕೂದಲು ಉದುರುತ್ತದೆ. ಇಂತಹ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಪರಿಹಾರ ಬೇರೆಲ್ಲೂ ಅಲ್ಲ ನಮ್ಮ ನೆಯಲ್ಲಿಯೇ ಇದೆ. ಹಾಗಾದರೆ ಇದಕ್ಕೆ ಪರಿಹಾರ ಯಾವುದು ಎಂದು ತಿಳಿಯಲು ಮುಂದೆ ಓದಿ...
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆಯಿಂದ ಎಲ್ಲರೂ ಬಳಲುತ್ತಿದ್ದಾರೆ ಮತ್ತು ಅದಕ್ಕೆ ವಿಭಿನ್ನ ರೀತಿಯ ಸಲಹೆಗಳು , ಬೇರೆ ಉತ್ಪನ್ನಗಳನ್ನು ಬಳಸಿದರೂ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ ಎನ್ನುವ ಹಾಗಾಗಿದೆ.
Hair Care Tips: ಅನೇಕರು ತಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಕೇವಲ ದಾಸವಾಳ ಹೂ ಬಳಸಿ ಕೂದಲಿನ ರಕ್ಷಣೆ ಹೇಗೆ ಮಾಡುವುದು? ಗೊತ್ತಾಗಬೇಕಾ... ? ಹಾಗಾದರೆ ಮುಂದೆ ಓದಿ...
Hair Growth tips : ಕೂದಲು ಮುಖದ ಸೌಂದರ್ಯ ವಿಚಾರದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅದಕ್ಕಾಗಿ ಕೂದಲು ಉದುರುವ ಮುನ್ನವೇ ಅದರ ರಕ್ಷಣೆ ಮಾಡುವುದು ಒಳ್ಳೆಯದು.. ಒಂದು ವೇಳೆ ನಿಮ್ಮ ಕೇಶರಾಶಿಯ ಬೆಳವಣಿಗೆಯಲ್ಲಿ ಕುಂಠಿತ ಕಂಡು ಬರುತ್ತಿದ್ದರೆ.. ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಿ...
Yoga Asanas For Hair Growth : ಅನೇಕ ಜನರು ತಮ್ಮ ಕೂದಲನ್ನು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ದಿನನಿತ್ಯದ ಜೀವನದಲ್ಲಿ ಈ ಕೆಳಗೆ ನೀಡಿರುವ ಸಿಂಪಲ್ ಟಿಪ್ಸ್ ಪಾಲಿಸಿದರೆ ಯಾವುದೇ ಖರ್ಚಿಲ್ಲದೆ ದಟ್ಟ ಮತ್ತು ಉದ್ದವಾದ ಕೂದಲು ಬೆಳೆಸಬಹುದು ಎಂದು ವೈದ್ಯರು ಹೇಳುತ್ತಾರೆ.
Hair Care Tips: ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಗಟ್ಟಲು ಮತ್ತು ದಟ್ಟವಾದ ಮತ್ತು ನೀಳವಾದ ಕೇಶರಾಶಿಯನ್ನು ಪಡೆದುಕೊಳ್ಳಲು ಕಾಫಿ ತುಂಬಾ ಪ್ರಯೋಜನಕಾರಿಯಾಗಿದೆ. ಬನ್ನಿ, ಅದನ್ನು ಬಳಸಲು ಕೆಲವು ಸುಲಭ ಮಾರ್ಗಗಳನ್ನು ತಿಳಿದುಕೊಳ್ಳೋಣ (Lifestyle News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.