National Crush: ಬಿಕಿನಿ ಧರಿಸಿದ 'ನ್ಯಾಷನಲ್ ಕ್ರಶ್ ಮೃಣಾಲ್ ನೆಟ್ಟಿಗರಿಂದ ಫುಲ್‌ ಟ್ರೋಲ್‌!

Mrunal Thakur Hot Photos : ಸೀತಾ ರಾಮಂ ಸಿನಿಮಾ ಬಳಿಕ ಮೃಣಾಲ್ ಠಾಕೂರ್ ನಾನಾ ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಇತ್ತಿಚೇಗಷ್ಟೆ ನೆಟ್ಟಿಗರು ಅವರನ್ನು ನ್ಯಾಷನಲ್ ಕ್ರಶ್ ಎಂದು ಗುರುತಿಸಿದ್ದಾರೆ. ಇದೀಗ ನಟಿ ಬಿಕಿನಿ ಧರಿಸಿ ಹಾಟ್‌ ಪೋಸ್‌ ನೀಡಿದ್ದಾರೆ. 

National Crush Mrunal Thakur: ಸೀತಾ ರಾಮಂ ಸಿನಿಮಾ ಬಳಿಕ ಮೃಣಾಲ್ ಠಾಕೂರ್ ನಾನಾ ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಇತ್ತಿಚೇಗಷ್ಟೆ ನೆಟ್ಟಿಗರು ಅವರನ್ನು ನ್ಯಾಷನಲ್ ಕ್ರಶ್ ಎಂದು ಗುರುತಿಸಿದ್ದಾರೆ. ಮೃಣಾಲ್ ಠಾಕೂರ್ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ ನಟ ಸಲ್ಮಾನ್ ದುಲ್ಕರ್‌ ನಟನೆಯ ಸೀತಾ ರಾಮಂ ಸಿನಿಮಾ ಮೂಲಕ ನಟಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕರೆಯಲು ಆರಂಭಿಸುದ್ದರು. ಕಥೆಯಲ್ಲಿ ಬರುವ ಪ್ರಿನ್ಸೆಸ್ ನೂರ್ ಎಂದರೆ ಇನ್ನು ಕೆಲವರು ಸೀತಾ ಮಹಾಲಕ್ಷ್ಮಿ ಎಂದು ಗುರುತಿಸುತ್ತಾರೆ.  ಆದರೆ ನಟಿ ಇತ್ತಿಚೀನ ಕೆಲ ಫೊಟೊ ಶೂಟ್‌ಯಿಂದ ಟ್ರೋಲ್‌ ಆಗುತ್ತಿದ್ದಾರೆ. 

 

 

1 /6

ಸೀತಾ ರಾಮಂ ಸಿನಿಮಾ ಬಳಿಕ ಮೃಣಾಲ್ ಠಾಕೂರ್ ನಾನಾ ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಇತ್ತಿಚೇಗಷ್ಟೆ ನೆಟ್ಟಿಗರು ಅವರನ್ನು ನ್ಯಾಷನಲ್ ಕ್ರಶ್ ಎಂದು ಗುರುತಿಸಿದ್ದಾರೆ.

2 /6

ಮೃಣಾಲ್ ಠಾಕೂರ್ ಬಿಕಿನಿ ಧರಿಸಿ ನೀಡಿದ ಹಾಟ್‌ ಫೋಸ್‌ ಗೆ  ಸೀತಾ ರಾಮ ಸಿನಿಮಾ ನೋಡಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ. 

3 /6

ಸೀತಾ ರಾಮಂ ಸಿನಿಮಾದಲ್ಲಿ ರಾಜಕುಮಾರಿಯಾಗಿ ಕಾಣಿಸಿಕೊಂಡಿದ್ದ ಮೃಣಾಲ್  ಮೊದಲ ದೃಶ್ಯದಲ್ಲೇ ಯುವಕರನ್ನು ಸೆಳೆದಿದ್ದರು. ಆದರೆ ನಟಿ ಬಿಕಿನಿ ಪೋಸ್‌ ಗೆ ಮೂಕವಿಸ್ಮಿಸರಾಗಿದ್ದಾರೆ.  

4 /6

ನಟಿಯರು ಬೋಲ್ಡ್ ಫೋಟೋಶೂಟ್ ಮಾಡುವುದು ಹೊಸದೇನಲ್ಲ ಎಂದು ಕೆಲ ಅಭಿಮಾನಿಗಳು ಮೃಣಾಲ್ ಠಾಕೂರ್ ಪರ ಧ್ವನಿ ಎತ್ತಿದ್ದಾರೆ

5 /6

ನಟ ಸಲ್ಮಾನ್ ದುಲ್ಕರ್‌ ನಟನೆಯ ಸೀತಾ ರಾಮಂ ಸಿನಿಮಾ ಮೂಲಕ ನಟಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕರೆಯಲು ಆರಂಭಿಸುದ್ದರು.

6 /6

ಮೃಣಾಲ್ ಅವರನ್ನು ಸೀತಾ ಮಹಾಲಕ್ಷ್ಮಿ ಹಾಗೂ ಕಥೆಯಲ್ಲಿ ಬರುವ ಪ್ರಿನ್ಸೆಸ್ ನೂರ್  ಪಾತ್ರಗಳಲ್ಲಿ ನೋಡಿದ ಜನರಿಗೆ ಅವರನ್ನು ಬೋಲ್ಡ್ ನೋಡಲು ಕೊಂಚ ಕಷ್ಟ ಎನ್ನಿಸುತ್ತಿದೆ