ಮತ್ಸ್ಯೆಕನ್ಯೆಯ ಅವತಾರದಲ್ಲಿ ನಿಶ್ವಿಕಾ ನಾಯ್ಡು, ಪೋಟೋಸ್‌ ನೋಡಿ

Nishvika Naidu : ನಿಶ್ವಿಕಾ ನಾಯ್ಡು ಅವರ ಸಿನಿಪಯಣ ವಾಸು ನಾನ್ ಪಕ್ಕಾ ಕಮರ್ಷಿಯಲ್ ನಿಂದ ಅನೀಶ್ ತೇಜೇಶ್ವರ್ ಜೊತೆಯಲ್ಲಿ ಪ್ರಾರಂಭವಾಯಿತು. ನಂತರ ಎರಡನೇ ಸಿನಿಮಾ ಅಮ್ಮಾ ಐ ಲವ್‌ ಯು. ಈ ಸಿನಿಮಾದ ಇನ್ನೊಂದು ವಿಶೇಷತೆ ಅಂದ್ರೆ ನಿಸೀಕಾ ಅವರು ಮೊದಲ ಸಿನಿಮಾ ತೆರೆಗೆ ಬರುವ ಮುನ್ನವೇ ಈ ಸಿನಿಮಾ ತೆರೆಗೆ ಬಂದಿದೆ. ಜೊತೆಗೆ ನಿಶ್ವಿಕಾ ಪಡ್ಡೆಹುಲಿ, ಜಂಟಲ್‌ಮೆನ್‌ನಂತಹ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 
 

1 /6

ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ  

2 /6

ಮಾಡೆಲಿಂಗ್‌ ಕ್ಷೇತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿರು.  

3 /6

ಇವರು ಮೊದಲ ಸಿನಿಮಾ ವಾಸು ನಾನ್‌ ಪಕ್ಕಾ ಕಮರ್ಷಿಯಲ್‌   

4 /6

ಇನ್ನೊಂದು ವಿಶೇಷವೆಂದರೆ ಇವರ ಮೊದಲ ಚಿತ್ರಕ್ಕೂ ಮುನ್ನ ಎರಡನೇ ಚಿತ್ರ ಅಮ್ಮಾ ಐ ಲವ್‌ ಯು ಚಿತ್ರ ಬಿಡುಗಡೆಯಾಯಿತು.  

5 /6

ನಿಶ್ವಿಕಾ ನಾಯ್ಡು ಅವರು ಚಿತ್ರರಂಗದಲ್ಲಿ ಮಾತ್ರವಲ್ಲ ಸೋಷಿಯಲ್‌ ಮಿಡಿಯಾಗಳಲ್ಲೂ ಸಕ್ರಿಯವಾಗಿದ್ದಾರೆ.  

6 /6

ಇದೀಗ ನಿಶ್ವಿಕಾ ನಾಯ್ಡು ಅವರು ಪೋಟೋಗಳು ಸಖತ್‌ ವೈರಲ್‌ ಆಗುತ್ತಿದ್ದು ಅದರರಲ್ಲಿ ಅವರು ಮತ್ಸ್ಯೆಕನ್ಯೆಯ ಗೆಟಪ್‌ ಹಾಕಿದ್ದಾರೆ.