ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಹಾಹಾಕಾರ
ಬೆಳಗಾವಿ ಹೊರವಲಯದ ಮಜಗಾಂವದಲ್ಲಿ ಪ್ರತಿಭಟನೆ
ಟ್ಯಾಂಕರ್ಗಳಿಂದ ನೀರು ಸಪ್ಲೈ ಮಾಡುವಂತೆ ಒತ್ತಾಯ
ಕೊಡಗಳನ್ನ ಹಿಡಿದು ಹೋರಾಟ ನಡೆಸಿ ಆಕ್ರೋಶ
ಮಜಗಾಂವ ಬೆಳಗಾವಿ ರಸ್ತೆ ತಡೆದು ಸ್ಥಳೀಯರ ಹೋರಾಟ
ಹಲವು ದಿನಗಳಿಂದ ಮನವಿಗೆ ಸ್ಪಂದಿಸದ ಹಿನ್ನೆಲೆ
ಬೀದಿಗಿಳಿದು ಹೋರಾಟ ಮಾಡುತ್ತಿರುವ ಗ್ರಾಮಸ್ಥರು
ನಾವು ಯಾವಾಗಲೂ ನೀರನ್ನು ಸರಿಯಾಗಿ ಕುಡಿಯಬೇಕು. ತರಾತುರಿಯಲ್ಲಿ ನೀರು ಕುಡಿಯಬಾರದು. ದೇಹವು ಅದನ್ನು ಸರಿಯಾಗಿ ಹೀರಿಕೊಳ್ಳಲು ನಿಧಾನವಾಗಿ ಕುಡಿಯಿರಿ. ತುಂಬಾ ತಂಪಾಗಿರುವ ಅಥವಾ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ, ಬೆಚ್ಚಗಿನ ಅಥವಾ ಸಾಮಾನ್ಯ ತಾಪಮಾನದಲ್ಲಿ ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ.
ತಾಮ್ರದ ನೀರು ಚರ್ಮಕ್ಕೆ ಪ್ರಯೋಜನಕಾರಿ. ತಾಮ್ರದ ಪಾತ್ರೆಯಲ್ಲಿಟ್ಟ 2 ಗ್ಲಾಸ್ ನೀರನ್ನು ಬೆಳಗ್ಗೆ ಕುಡಿಯುವುದರಿಂದ ತ್ವಚೆಯಲ್ಲಿರುವ ವಿಷಕಾರಿ ಅಂಶ ನಿವಾರಣೆಯಾಗುತ್ತದೆ. ಇದು ರಕ್ತವನ್ನು ಶುದ್ಧೀಕರಿಸಿ ಮುಖಕ್ಕೆ ಹೊಳಪು ನೀಡುತ್ತದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವು ಸಾಮಾನ್ಯದ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.ಹಾಗಾಗಿ ಈಗ ಕೆಲವು ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ ಬನ್ನಿ.
ಅರಿಶಿನವನ್ನು ಅಡುಗೆಯಲ್ಲಿ ಪ್ರತಿದಿನ ಬಳಸಲಾಗುತ್ತದೆ. ಅರಿಶಿನವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ.ಈ ಅರಿಶಿನವನ್ನು ನೀರಿಗೆ ಸೇರಿಸಿ ಪ್ರತಿದಿನ ಕುಡಿದರೆ ಕೆಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಅಜವಾನ್ ವನ್ನು ಬೆಚ್ಚಗಿನ ನೀರಿನಿಂದ ಅಗಿದು ತಿನ್ನುವುದರಿಂದ ಹೊಟ್ಟೆಯ ಗ್ಯಾಸ್, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳು ಬರುವುದಿಲ್ಲ. ಈ ಸಮಸ್ಯೆಗಳಿದ್ದರೂ ಅವು ಗುಣವಾಗುತ್ತವೆ. ಅಜವಾನ್ ವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ವಸ್ತುಗಳನ್ನು ಒಳಗೊಂಡಿದೆ.
Home Remedies for Constipation: ಕಳಪೆ ಜೀವನಶೈಲಿ, ಫೈಬರ್ ಕೊರತೆ ಮತ್ತು ಕಡಿಮೆ ನೀರು ಕುಡಿಯುವುದರಿಂದ ಮಲಬದ್ಧತೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಔಷಧಿಗಳ ಬದಲಿಗೆ ಕೆಲವು ಸುಲಭವಾದ ಮನೆಮದ್ದುಗಳು ಬಹಳ ಪರಿಣಾಮಕಾರಿಯಾಗಿವೆ.
whiskey: 99.90 ಪ್ರತಿಶತ ಜನರಿಗೆ ವಿಸ್ಕಿಯ ರುಚಿಯನ್ನು ಉತ್ತಮಗೊಳಿಸಲು ಎಷ್ಟು ನೀರು ಸೇರಿಸಬೇಕೆಂದು ತಿಳಿದಿಲ್ಲ. ತಜ್ಞರ ಪ್ರಕಾರ ವಿಸ್ಕಿಯ ಮೂಲ ರುಚಿಯನ್ನು ಕಾಪಾಡಲು ಎಷ್ಟು ನೀರು ಹಾಕಬೇಕು ಗೊತ್ತಾ..?
How To Control Uric Acid?: ಯೂರಿಕ್ ಆಸಿಡ್ ರೋಗಿಗಳು ಈ 5 ಆಹಾರಗಳನ್ನು ಸೇವಿಸಬೇಕು. ಇದು ಕೀಲುಗಳಲ್ಲಿ ಸಂಗ್ರಹವಾದ ಪ್ಯೂರಿನ್ಗಳನ್ನು ತೆಗೆದುಹಾಕುತ್ತದೆ. ನೋವು ಮತ್ತು ಊತದಲ್ಲಿ ಪರಿಹಾರವೂ ಸಿಗುತ್ತದೆ. ಯೂರಿಕ್ ಆಮ್ಲ ಹೆಚ್ಚಾದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಗೊತ್ತಾ?
ನಾವು ಎರಡು ದಿನಗಳ ಕಾಲ ನೀರನ್ನು ಕುಡಿಯದಿದ್ದಾಗ ನಿರ್ಜಲೀಕರಣವು ಗಂಭೀರ ಸ್ಥಿತಿಯಾಗಬಹುದು. ನಮ್ಮ ದೇಹವು ನೀರಿಲ್ಲದೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಹೃದಯ ಬಡಿತ ಹೆಚ್ಚಾಗಬಹುದು, ಚರ್ಮ ಮತ್ತು ಬಾಯಿ ಒಣಗಬಹುದು, ಇದಲ್ಲದೆ ಮಾನಸಿಕ ಸ್ಥಿತಿಯು ಸಂಪೂರ್ಣವಾಗಿ ಹದಗೆಡಬಹುದು.
Health tips : ಕೆಲವರು ಮೂತ್ರ ವಿಸರ್ಜನೆ ಮಾಡಿದ ನಂತರ ತಕ್ಷಣ ನೀರು ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ.. ಆದರೆ ಇದು ಉತ್ತಮ ಅಭ್ಯಾಸವಲ್ಲ.. ಈ ಕುರಿತು ಅನೇಕರಿಗೆ ತಿಳಿದಿಲ್ಲ.. ಬನ್ನಿ ಮೂತ್ರ ವಿಸರ್ಜನೆ ನಂತರ ನೀರು ಸೇವನೆ ದೇಹಕ್ಕೆ ಏಕೆ ಒಳ್ಳೆಯದಲ್ಲ ಎನ್ನುವುದರ ಕುರಿತು ತಿಳಿಯೋಣ..
Drinking Water Between Meal: ನಮ್ಮಲ್ಲಿ ಬಹುತೇಕ ಜನರು ಊಟದ ನಡುವೆ ನೀರು ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ನಿಮ್ಮ ಈ ಅಭ್ಯಾಸದಿಂದ ಆರೋಗ್ಯ ಹದಗೆಡಬಹುದು ಎಂದು ನಿಮಗೆ ತಿಳಿದಿದೆಯೇ?
ಚಾಮರಾಜನಗರದ 17 ನೇ ವಾರ್ಡ್ ನಲ್ಲಿ ಉಪ್ಪಾರ ಬೀದಿಯಲ್ಲಿ ನೂರಾರು ಮನೆಗಳಿದ್ದು ಕಳೆದ 1 ವಾರಗಳಿಂದ ಚರಂಡಿ ಮಿಶ್ರಿತ ನೀರು ಪೂರೈಕೆ ಆಗುತ್ತಿದ್ದು ಕುಡಿಯಲು ಬಳಸಲಾಗದೇ, ಮನೆ ಬಳಕೆಗೂ ಉಪಯೋಗಿಸಲಾರದೇ ಜನರು ಪರದಾಡುತ್ತಿದ್ದಾರೆ.
Diabetes Treatment : ದಿನೇ ದಿನೇ ಮಧುಮೇಹ ಪ್ರಕರಣಗಳು ಹೆಚ್ಚುತ್ತಿವೆ.. ಒಮ್ಮೆ ಮಧುಮೇಹ ಬಂದರೆ ಮುಗಿಯಿತು ಜೀವನಪೂರ್ತಿ ನಿಮ್ಮ ಜೊತೆಯಲ್ಲಿಯೇ ಇರುತ್ತವೆ.. ಅದರಲ್ಲೂ ಈ ಕಾಯಿಲೆಗೆ ಮುಖ್ಯ ಕಾರಣವೆಂದರೆ.. ಕಳಪೆ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಎಂದು ಹೇಳಲಾಗಿದೆ.. ಈ ಕಾಯಿಲೆಗೆ ಸರಿಯಾದ ಔಷಧ ಇನ್ನೂ ಸಿಕ್ಕಿಲ್ಲ.. ನಿಯಂತ್ರಣ ಒಂದೇ ಮಾರ್ಗವಾಗಿದೆ.. ಆರೋಗ್ಯದ ಮೇಲೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಗಮನಹರಿಸುವ ಅವಶ್ಯಕತೆಯಿದೆ.
Polluted Water: ಜಾತ್ರೆ ಸಂಭ್ರಮದಲ್ಲಿದ್ದ ಹಳ್ಳಿಗರಿಗೆ ಜೀವ ಜಲವೇ ವಿಷವಾಗಿದೆ. ಅಸ್ವಸ್ಥಗೊಂಡಿದವರು ಗುಣಮುಖರಾಗಿ ಬರ್ತಾರೆ ಅಂದುಕೊಂಡಿದ್ದ ಸಂಬಂಧಿಕರಿಗೆ ಗ್ರಾಮ ದೇವತೆಯ ಹಬ್ಬ ಆಚರಣೆ ಶಾಪವಾಗಿದೆ. ಮನೆಗೆ ಮರಳುವ ಮುನ್ನವೇ ಇಬ್ಬರು ಉಸಿರು ಚೆಲ್ಲಿದ್ದಾರೆ. ಈ ಅವಘಡ ನಡೆದಿರೋದು ಎಲ್ಲಿ. ಘೋರ ದುಂತರಕ್ಕೆ ಪ್ರಮುಖ ಕಾರಣ ಎನು.. ಈ ಕುರಿತ ವರದಿ ಇಲ್ಲಿದೆ..
Donʼt Keep In Microwave: ಮೈಕ್ರೋವೇವ್ ಓವನ್ ಅನ್ನು ಬಳಸುವಾಗ ಎಚ್ಚರಿಕೆಯಿಂದ ನಿರ್ವಹಿಸುವುದು ತುಂಬಾನೆ ಮುಖ್ಯವಾಗಿದೆ. ಇದರಲ್ಲಿ ಕೆಲವು ನಿರ್ದಿಷ್ಟ ವಸ್ತುಗಳನ್ನು ಯಾವತ್ತಿಗೂ ಇಡಕೂಡದು. ಅದರ ಪಟ್ಟಿ ಇಲ್ಲಿವೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆದು ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು (Drinking Water for Cattle) ಹಾಗೂ ಮೇವುಗಳ ಪೂರೈಕೆಗೆ ಸಂಬಂಧಪಟ್ಟಂತೆ ಸಂಪರ್ಕಿಸಲು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.