ಹೈಸ್ಲಿಟ್ ಕಪ್ಪು ಉಡುಪಿನಲ್ಲಿ ಕಂಗೊಳಿಸಿದ Nora Fatehi

                       

ಬಾಲಿವುಡ್ ನಟಿ ಮತ್ತು ಖ್ಯಾತ ನರ್ತಕಿ ನೋರಾ ಫತೇಹಿ ಈ ದಿನಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ನೋರಾ ಫತೇಹಿ ಸ್ಟೈಲ್, ಡಾನ್ಸ್ ಕಂಡು ಮನಸೂರೆಗೊಳ್ಳದವರೇ ಇಲ್ಲ.  ಅಂತಹ ಪರಿಸ್ಥಿತಿಯಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಅವರ ಇತ್ತೀಚಿನ ಚಿತ್ರಗಳು ಅವರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ನೋರಾ ಫತೇಹಿಯ ಈ ಇತ್ತೀಚಿನ ಚಿತ್ರಗಳನ್ನು ನೋಡಿ ...
 

 

1 /6

ಈ ಚಿತ್ರಗಳಲ್ಲಿ, ನೋರಾ ಫತೇಹಿ (Nora Fatehi) ಯನ್ನು ಕಪ್ಪು ಉಡುಪಿನಲ್ಲಿ ಮನಮೋಹಕ ಶೈಲಿಯಲ್ಲಿ ಕಾಣಬಹುದು.

2 /6

ಇನ್ಸ್ಟಾಗ್ರಾಮ್ನಲ್ಲಿನ ಶೇರ್ ಮಾಡಿರುವ ಫೋಟೋದಲ್ಲಿ, ಅವರು ಕಪ್ಪು ಬಣ್ಣದ ಐಷಾರಾಮಿ ಕಾರಿನ (Luxury car) ಪಕ್ಕದಲ್ಲಿ ಕಪ್ಪು ಉಡುಪಿನಲ್ಲಿ ಪೋಸ್ ನೀಡುತ್ತಿದ್ದಾರೆ.

3 /6

ನಟಿ ಫ್ರೆಂಚ್‌ನಲ್ಲಿ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಇದನ್ನೂ ಓದಿ - Viral Video: ಕಡಲು ತೀರದಲ್ಲಿ Transparent Dressನಲ್ಲಿ ಕಂಡು ಬಂದ Nora Fatehi

4 /6

ನೋರಾ ಅವರ ಈ ಕಪ್ಪು ಹೈಸ್ಲಿಟ್ ಗೌನ್ ಶೈಲಿ ಈಗ ವೈರಲ್ ಆಗುತ್ತಿದೆ.

5 /6

ಇದಕ್ಕೂ ಮೊದಲು ನೋರಾ ಮುತ್ತುಗಳಿಂದ ಮಾಡಿದ ಉಡುಪನ್ನು ಧರಿಸಿ ಮುಖ್ಯಾಂಶಗಳನ್ನು ಮಾಡಿದರು. ಇದನ್ನೂ ಓದಿ - Viral Video: ಕಪಿಲ್ ಶರ್ಮಾ ಶೋ ಖ್ಯಾತಿಯ ಚಿಂಕಿ-ಮಿಂಕಿಯಿಂದ 'ನಾಚ್ ಮೇರಿ ರಾಣಿ' ಹಾಡಿನ ಡಾನ್ಸ್  

6 /6

ಅಜಯ್ ದೇವಗನ್ ಅಭಿನಯದ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದಲ್ಲಿ ನೋರಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಭಾರತೀಯ ವಾಯುಪಡೆಯ ಪೈಲಟ್ ವಿಜಯ್ ಕಾರ್ನಿಕ್ ಅವರ ಕಥೆಯನ್ನು ಹೇಳುತ್ತದೆ. ಫೋಟೊ ಕೃಪೆ: Instagram@Norafatehi ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.