Photo Gallery: ಪೈಲ್ವಾನ್ ಬೆಡಗಿ ಆಕಾಂಕ್ಷಾ ಸಿಂಗ್ ಕಲರ್ ಪುಲ್ ಫೋಟೋ ಜಲಕ್

  • Dec 10, 2020, 23:31 PM IST

ನಟಿ ಆಕಾಂಕ್ಷಾ ಸಿಂಗ್ ನಾ ಬೋಲೆ ತುಮ್ ನಾ ಮೈನೆ ಕುಚ್ ಕಹಾ ಮತ್ತು ಗುಲ್ಮೋಹರ್ ಗ್ರ್ಯಾಂಡ್ ಎಂಬ ದೂರದರ್ಶನ ಸರಣಿಯಲ್ಲಿನ ಅಭಿನಯಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ.ಅವರು 10ಕ್ಕೂ ಹೆಚ್ಚು ನಾಟಕಗಳಲ್ಲಿ ಕೆಲಸ ಮಾಡಿದರು. ತಾಯಿ ಕೂಡ ಕಲಾವಿದೆಯಾಗಿದ್ದಾರೆ. 2018 ರಲ್ಲಿ, ಮಲ್ಲಿ ರಾವಾ ಚಿತ್ರಕ್ಕಾಗಿ ಅವರು ಸಿಮಾ ಅತ್ಯುತ್ತಮ ಚೊಚ್ಚಲ ನಟಿಗಾಗಿ ನಾಮನಿರ್ದೇಶನಗೊಂಡಿದ್ದರು. ಕನ್ನಡದಲ್ಲಿ ಸುದೀಪ್ ನಾಯಕನಾಗಿ ನಟಿಸಿರುವ ಪೈಲ್ವಾನ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದರು.ಈ ಸಿನಿಮಾ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಯಿತು.

Photo Courtsey: Aakanksha Singh (facebook)

1 /7

2 /7

3 /7

4 /7

5 /7

6 /7

7 /7