English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • PERSONAL FINANCE

PERSONAL FINANCE

EPFO ನ್ಯೂ ಇಯರ್‌ ಗಿಫ್ಟ್‌: ಈ ಉದ್ಯೋಗಿಗಳಿಗೆ ಕಾರ್ಮಿಕ ಸಚಿವಾಲಯದಿಂದ ಕೈ ಸೇರುತ್ತೆ ₹15,000
EPFO Dec 31, 2025, 10:11 AM IST
EPFO ನ್ಯೂ ಇಯರ್‌ ಗಿಫ್ಟ್‌: ಈ ಉದ್ಯೋಗಿಗಳಿಗೆ ಕಾರ್ಮಿಕ ಸಚಿವಾಲಯದಿಂದ ಕೈ ಸೇರುತ್ತೆ ₹15,000
EPFO Rs 15000 Scheme : ಹೊಸ ವರ್ಷದ ಹೊಸ್ತಿಲಲ್ಲಿ ಹೊಸದಾಗಿ ಕೆಲಸಕ್ಕೆ ಸೇರುವ ಯುವ ಜನತೆಗೆ ಕೇಂದ್ರ ಸರ್ಕಾರ ಕಾರ್ಮಿಕ ಸಚಿವಾಲಯದ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌ಒ) ಅಡಿಯಲ್ಲಿ ಭರ್ಜರಿ ಉಡುಗೊರೆ ಘೋಷಿಸಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ. 
ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ಜಾಕ್‌ಪಾಟ್ : ಮನೆ ನಿರ್ಮಾಣ ಅಥಾವಾ ಖರೀದಿ ಇನ್ನಷ್ಟು ಸುಲಭ! ಸರ್ಕಾರ ನೀಡುತ್ತದೆ 25 ಲಕ್ಷ
Central Govt Employees Dec 12, 2025, 10:07 AM IST
ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ಜಾಕ್‌ಪಾಟ್ : ಮನೆ ನಿರ್ಮಾಣ ಅಥಾವಾ ಖರೀದಿ ಇನ್ನಷ್ಟು ಸುಲಭ! ಸರ್ಕಾರ ನೀಡುತ್ತದೆ 25 ಲಕ್ಷ
ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ, ಮನೆ ನಿರ್ಮಿಸುವ ಅಥವಾ ಖರೀದಿಸುವ ಈ ಕನಸನ್ನು ನನಸಾಗಿಸುವುದು ಸ್ವಲ್ಪ ಸುಲಭವಾಗಿದೆ.
ವೇತನದಿಂದ ಗ್ರಾಚ್ಯುಟಿವರೆಗೆ ಎಲ್ಲಾ ನಿಯಮಗಳಲ್ಲಿ ಬದಲಾವಣೆ :   ಹೊಸ ಕಾರ್ಮಿಕ ಕಾನೂನಿಂದ ನೌಕರರಿಗೆ ಭಾರೀ ಲಾಭ
Gratuity Dec 5, 2025, 11:47 AM IST
ವೇತನದಿಂದ ಗ್ರಾಚ್ಯುಟಿವರೆಗೆ ಎಲ್ಲಾ ನಿಯಮಗಳಲ್ಲಿ ಬದಲಾವಣೆ : ಹೊಸ ಕಾರ್ಮಿಕ ಕಾನೂನಿಂದ ನೌಕರರಿಗೆ ಭಾರೀ ಲಾಭ
ಹೊಸ ಕಾರ್ಮಿಕ ಕಾನೂನುಗಳಿಂದಾಗಿ ವೇತನದಲ್ಲಿ ಆಗುವ ಬದಲಾವಣೆ ಏನು ? ಗ್ರಾಚ್ಯುಟಿ ಲೆಕ್ಕಾಚಾರ ಹೇಗಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. 
ಹಣ ಉಳಿತಾಯಕ್ಕೆ 50/30/20 ಸೂತ್ರ... ಈ ಸೂತ್ರ ಬಳಸಿದ್ರೆ ನೀವೂ ಕೋಟ್ಯಾಧಿಪತಿ ಆಗೋದು ಗ್ಯಾರಂಟಿ!!
PERSONAL FINANCE Nov 23, 2025, 04:25 PM IST
ಹಣ ಉಳಿತಾಯಕ್ಕೆ 50/30/20 ಸೂತ್ರ... ಈ ಸೂತ್ರ ಬಳಸಿದ್ರೆ ನೀವೂ ಕೋಟ್ಯಾಧಿಪತಿ ಆಗೋದು ಗ್ಯಾರಂಟಿ!!
ನಿಮ್ಮ ಸಂಬಳ ಹೆಚ್ಚಾದಾಗ ನೀವು ನಿಮ್ಮ ಹೂಡಿಕೆಯನ್ನ ಇನ್ನಷ್ಟು ಹೆಚ್ಚಿಸಬೇಕು. ಈ 50/30/20 ಸೂತ್ರವನ್ನ ಅನುಸರಿಸುವ ಮೂಲಕ, ನೀವು ಯಾವುದಕ್ಕೆ ಮತ್ತು ಎಷ್ಟು ಖರ್ಚು ಮಾಡುತ್ತಿದ್ದೀರಿ ಎಂಬುದರ ಕುರಿತು ನಿಮಗೆ ಸ್ಪಷ್ಟತೆ ಇರುತ್ತದೆ. ಭವಿಷ್ಯದ ವೆಚ್ಚಗಳಿಗಾಗಿ ನೀವು ಹೆಚ್ಚು ಹಣ ಉಳಿಸಬಹುದು.
ವೇತನ ಮಿತಿ ಹೆಚ್ಚಿಸಿದ ಇಪಿಎಫ್‌ಒ : 6.5 ಕೋಟಿ ಪಿಎಫ್ ಸದಸ್ಯರಿಗೆ ಜಾಕ್ ಪಾಟ್
EPFO Nov 12, 2025, 01:43 PM IST
ವೇತನ ಮಿತಿ ಹೆಚ್ಚಿಸಿದ ಇಪಿಎಫ್‌ಒ : 6.5 ಕೋಟಿ ಪಿಎಫ್ ಸದಸ್ಯರಿಗೆ ಜಾಕ್ ಪಾಟ್
ಈ ನಿರ್ಧಾರಕ್ಕೆ ಅನುಮೋದನೆ ದೊರೆತರೆ, ಸುಮಾರು ಒಂದು ದಶಕದಲ್ಲಿ ಇಪಿಎಸ್ ನಿಯಮಗಳಲ್ಲಿ ಅತಿದೊಡ್ಡ ಪರಿಷ್ಕರಣೆಯಾಗಲಿದೆ. ಖಾಸಗಿ ವಲಯದ ನೌಕರರು ಮತ್ತು ಉದ್ಯೋಗಿ ಸಂಘಗಳು ಬಹಳ ಸಮಯದಿಂದ ಇದನ್ನು ಒತ್ತಾಯಿಸುತ್ತಿರುವುದು ಗಮನಾರ್ಹ. 
PPF: ನಯಾ ಪೈಸೆ ಹೂಡಿಕೆ ಮಾಡದೆ ವರ್ಷಕ್ಕೆ ಸುಮಾರು ₹3 ಲಕ್ಷ ಆದಾಯ ಗಳಿಸುವ ಸ್ಮಾರ್ಟ್ ಟ್ರಿಕ್
PPF Nov 12, 2025, 12:35 PM IST
PPF: ನಯಾ ಪೈಸೆ ಹೂಡಿಕೆ ಮಾಡದೆ ವರ್ಷಕ್ಕೆ ಸುಮಾರು ₹3 ಲಕ್ಷ ಆದಾಯ ಗಳಿಸುವ ಸ್ಮಾರ್ಟ್ ಟ್ರಿಕ್
PPF: ನೀವು ಖಾಸಗಿ ಕಂಪನಿಯ ಉದ್ಯೋಗಿ ಆಗಿದ್ದಲ್ಲಿ ನಿವೃತ್ತಿ ಭವಿಷ್ಯವನ್ನು ಸುಭದ್ರಗೊಳಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ತುಂಬಾ ಲಾಭದಾಯಕವಾಗಿದೆ. ವಿಶೇಷವೆಂದರೆ, ಈ ಯೋಜನೆಯಲ್ಲಿ ನೀವು ಒಂದೇ ಒಂದು ರೂಪಾಯಿ ಹೂಡಿಕೆ ಮಾಡದಿದ್ದರೂ ವರ್ಷಕ್ಕೆ ಸುಮಾರು 3 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು. ಇದಕ್ಕಾಗಿ ಇಲ್ಲಿದೆ ಸಿಂಪಲ್, ಸ್ಮಾರ್ಟ್ ಟ್ರಿಕ್. 
ಇಪಿಎಫ್‌ಒ ಘೋಷಿಸಿದ 7 ಪ್ರಮುಖ ಬದಲಾವಣೆಗಳು : ಜಾರಿಗೆ ತಂದ ಹೊಸ ನಿಯಮಗಳ ಪಟ್ಟಿ ಇಲ್ಲಿದೆ
EPFO Oct 16, 2025, 04:44 PM IST
ಇಪಿಎಫ್‌ಒ ಘೋಷಿಸಿದ 7 ಪ್ರಮುಖ ಬದಲಾವಣೆಗಳು : ಜಾರಿಗೆ ತಂದ ಹೊಸ ನಿಯಮಗಳ ಪಟ್ಟಿ ಇಲ್ಲಿದೆ
ಇಪಿಎಫ್ ಸದಸ್ಯರ ಅನುಕೂಲತೆ ಮತ್ತು ಪಿಂಚಣಿ ಭದ್ರತೆಯನ್ನು ಸುಧಾರಿಸಲು ಸರಳೀಕೃತ ಮತ್ತು ಉದಾರೀಕೃತ ಭಾಗಶಃ ಹಿಂಪಡೆಯುವಿಕೆಯನ್ನು ಅನುಮೋದಿಸಲಾಗಿದೆ. 7 ಪ್ರಮುಖ ಹೊಸ ಇಪಿಎಫ್ ನಿಯಮಗಳನ್ನು  ಜಾರಿಗೆ ತರಲಾಗಿದೆ.  
ಮದ್ಯಮ ವರ್ಗದವರ ಭಾಗ್ಯದ ಬಾಗಿಲು ತೆರೆಯುತ್ತೆ ಈ ಯೋಜನೆ..! ತಿಂಗಳಿಗೆ ಸಾವಿರ ಖರ್ಚು ಮಾಡಿದ್ರೆ ಸಾಕು ಸಿಗುತ್ತೆ ಐವತ್ತೆಂಟು ಲಕ್ಷ!
Post office Scheme Sep 26, 2025, 12:14 PM IST
ಮದ್ಯಮ ವರ್ಗದವರ ಭಾಗ್ಯದ ಬಾಗಿಲು ತೆರೆಯುತ್ತೆ ಈ ಯೋಜನೆ..! ತಿಂಗಳಿಗೆ ಸಾವಿರ ಖರ್ಚು ಮಾಡಿದ್ರೆ ಸಾಕು ಸಿಗುತ್ತೆ ಐವತ್ತೆಂಟು ಲಕ್ಷ!
ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಒಂದು ಉತ್ತಮ ಆಯ್ಕೆ. 2025 ರಲ್ಲಿ ಈ ಅಂಚೆ ಕಚೇರಿ ಯೋಜನೆ ತನ್ನ ಸುರಕ್ಷತೆ ಮತ್ತು ಆಕರ್ಷಕ ಆದಾಯದಿಂದ ಹೂಡಿಕೆದಾರರ ಗಮನ ಸೆಳೆದಿದೆ.
PMSBY: ಮದ್ಯಮ ವರ್ಗದವರಿಗೆ ಮೋದಿ ಸರ್ಕಾರದ ಅದ್ಭುತ ಯೋಜನೆ..! ಕೇವಲ 20 ರೂಪಾಯಿ ಖರ್ಚಿನಲ್ಲಿ ಸಿಗಲಿದೆ 2 ಲಕ್ಷ ವಿಮೆ.
PERSONAL FINANCE Sep 19, 2025, 11:34 AM IST
PMSBY: ಮದ್ಯಮ ವರ್ಗದವರಿಗೆ ಮೋದಿ ಸರ್ಕಾರದ ಅದ್ಭುತ ಯೋಜನೆ..! ಕೇವಲ 20 ರೂಪಾಯಿ ಖರ್ಚಿನಲ್ಲಿ ಸಿಗಲಿದೆ 2 ಲಕ್ಷ ವಿಮೆ.
PMSBY Scheme: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಸಹಾಯವಾಗಿರುವ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಪ್ರಮುಖವಾಗಿದೆ. ಮೋದಿ ಸರ್ಕಾರದ ಈ ಯೋಜನೆ ಲಕ್ಷಾಂತರ ಕುಟುಂಬಗಳಿಗೆ ಭದ್ರತೆ ಮತ್ತು ಆತ್ಮವಿಶ್ವಾಸ ನೀಡುತ್ತಿದೆ.  
ಅರ್ಜಿ ಹಾಕಿದ ಮರು ಕ್ಷಣವೇ ಕ್ಲೈಮ್ ಆಗುವುದು ಪಿಎಫ್ ಹಣ :  ಇಪಿಎಫ್‌ಒ ಜಾರಿಗೆ ತಂದ ಅತಿ ದೊಡ್ಡ ಬದಲಾವಣೆ ಇದು
EPFO Sep 3, 2025, 02:46 PM IST
ಅರ್ಜಿ ಹಾಕಿದ ಮರು ಕ್ಷಣವೇ ಕ್ಲೈಮ್ ಆಗುವುದು ಪಿಎಫ್ ಹಣ : ಇಪಿಎಫ್‌ಒ ಜಾರಿಗೆ ತಂದ ಅತಿ ದೊಡ್ಡ ಬದಲಾವಣೆ ಇದು
EPF ಸದಸ್ಯರು ಬಹಳ ದಿನಗಳಿಂದ ಕಾಯುತ್ತಿದ್ದ EPFO ​​3.0 ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದು 8 ಕೋಟಿಗೂ ಹೆಚ್ಚು EPF ಸದಸ್ಯರಿಗೆ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತದೆ.
ಹಿರಿಯ ನಾಗರಿಕರಿಗೆ ಜಾಕ್‌ಪಾಟ್ !ತಿಂಗಳಿಗೆ ಸಿಗುವುದು 20,500 ರೂ.
SCSS Sep 1, 2025, 01:23 PM IST
ಹಿರಿಯ ನಾಗರಿಕರಿಗೆ ಜಾಕ್‌ಪಾಟ್ !ತಿಂಗಳಿಗೆ ಸಿಗುವುದು 20,500 ರೂ.
ನಿವೃತ್ತಿಯ ನಂತರ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಗಳಿಸುವ ಯೋಜನೆ ಇದಾಗಿದೆ.  ಪ್ರಸ್ತುತ ವಾರ್ಷಿಕ 8.2% ಬಡ್ಡಿದರವನ್ನು ನೀಡುತ್ತದೆ. 
ಇಪಿಎಫ್‌ಒ ನಿಯಮಗಳಲ್ಲಿ ಬದಲಾವಣೆ : ಕೇವಲ ಒಂದು ತಿಂಗಳು ಕೆಲಸ ಮಾಡಿದರೂ ಸಿಗುವುದು ಪಿಂಚಣಿ, ಖಾಸಗಿ ಉದ್ಯೋಗಿಗಳಿಗೆ ದೊಡ್ಡ ಲಾಭ
EPFO Aug 28, 2025, 02:04 PM IST
ಇಪಿಎಫ್‌ಒ ನಿಯಮಗಳಲ್ಲಿ ಬದಲಾವಣೆ : ಕೇವಲ ಒಂದು ತಿಂಗಳು ಕೆಲಸ ಮಾಡಿದರೂ ಸಿಗುವುದು ಪಿಂಚಣಿ, ಖಾಸಗಿ ಉದ್ಯೋಗಿಗಳಿಗೆ ದೊಡ್ಡ ಲಾಭ
 ಈ ಹೊಸ ನಿಯಮದ ಪ್ರಕಾರ ಕೆಲಸಕ್ಕೆ ಸೇರಿದ ತಿಂಗಳೊಳಗೆ ಕೆಲಸ ಬಿಡುವ ಉದ್ಯೋಗಿಗಳು ಇನ್ನು ಮುಂದೆ ತಮ್ಮ ಪಿಂಚಣಿ ಕೊಡುಗೆಗಳನ್ನು ಕಳೆದುಕೊಳ್ಳುವುದಿಲ್ಲ. 
ಪಿಂಚಣಿದಾರರಿಗೆ 20% ಪಿಂಚಣಿ ಹೆಚ್ಚಿಸಿ ಸರ್ಕಾರದ ಅಧಿಸೂಚನೆ ಪ್ರಕಟ :  ಯಾರಿಗೆ ಎಷ್ಟು ಪಿಂಚಣಿ ಸಂಪೂರ್ಣ ವಿವರ ಇಲ್ಲಿದೆ
pension Aug 14, 2025, 07:05 PM IST
ಪಿಂಚಣಿದಾರರಿಗೆ 20% ಪಿಂಚಣಿ ಹೆಚ್ಚಿಸಿ ಸರ್ಕಾರದ ಅಧಿಸೂಚನೆ ಪ್ರಕಟ : ಯಾರಿಗೆ ಎಷ್ಟು ಪಿಂಚಣಿ ಸಂಪೂರ್ಣ ವಿವರ ಇಲ್ಲಿದೆ
ಪಿಂಚಣಿಯನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ  ಪಿಂಚಣಿ ಸಚಿವಾಲಯ ಅಧಿಸೂಚನೆ ಕೂಡಾ ಪ್ರಕಟಿಸಿದೆ.  ಪಿಂಚಣಿದಾರರಿಗೆ ಇದು ನಿಜವಾಗಿಯೂ ಸಿಹಿ ಸುದ್ದಿ .    
ಹಿರಿಯ ನಾಗರಿಕರಿಗೆ ತಿಂಗಳಿಗೆ 20,000 ರೂ.ಗಳ ಸ್ಥಿರ ಆದಾಯ:ಕೇಂದ್ರ ಸರ್ಕಾರದ ಯೋಜನೆ ಇದು
SCSS Aug 12, 2025, 01:19 PM IST
ಹಿರಿಯ ನಾಗರಿಕರಿಗೆ ತಿಂಗಳಿಗೆ 20,000 ರೂ.ಗಳ ಸ್ಥಿರ ಆದಾಯ:ಕೇಂದ್ರ ಸರ್ಕಾರದ ಯೋಜನೆ ಇದು
60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಮತ್ತು ಸ್ಥಿರವಾದ ನಿವೃತ್ತಿಯನ್ನು ಹುಡುಕುತ್ತಿದ್ದರೆ, SCSS ನಲ್ಲಿ ಹೂಡಿಕೆ ಮಾಡಬಹುದು ಮತ್ತು ಪ್ರತಿ ತಿಂಗಳು ಸ್ಥಿರವಾದ ಆದಾಯ ಪಡೆಯಬಹುದು.
ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಬಿಗ್ ಶಾಕ್!ಪಿಂಚಣಿ, ಗ್ರಾಚ್ಯುಟಿ ನಿಲ್ಲಿಸಿ ಅಧಿಸೂಚನೆ ಹೊರಡಿಸಿದ ಸರ್ಕಾರ
pension Aug 7, 2025, 09:57 AM IST
ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಬಿಗ್ ಶಾಕ್!ಪಿಂಚಣಿ, ಗ್ರಾಚ್ಯುಟಿ ನಿಲ್ಲಿಸಿ ಅಧಿಸೂಚನೆ ಹೊರಡಿಸಿದ ಸರ್ಕಾರ
ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ನಿಯಮಗಳು 2021 ರ ಅಡಿಯಲ್ಲಿ ಸರ್ಕಾರವು ಇತ್ತೀಚೆಗೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಗಳು ತಮ್ಮ ತಮ್ಮ ರಾಜ್ಯ ಸರ್ಕಾರಿ ನೌಕರರಿಗೂ ಈ ಆದೇಶವನ್ನು ಜಾರಿಗೊಳಿಸಬಹುದು ಎಂದು ಹೇಳಲಾಗಿದೆ.  
ಪಿಎಂ ಕಿಸಾನ್ 20ನೇ ಕಂತು ಬಿಡುಗಡೆ :ನಿಮ್ಮ ಖಾತೆಗೆ ಹಣ ಬಂದಿದೆಯೇ? ಪರಿಶೀಲಿಸುವುದು ಹೇಗೆ?
PM KISAN Aug 2, 2025, 02:22 PM IST
ಪಿಎಂ ಕಿಸಾನ್ 20ನೇ ಕಂತು ಬಿಡುಗಡೆ :ನಿಮ್ಮ ಖಾತೆಗೆ ಹಣ ಬಂದಿದೆಯೇ? ಪರಿಶೀಲಿಸುವುದು ಹೇಗೆ?
ಪ್ರಧಾನಿ ಮೋದಿ ಅವರು  9.26 ಕೋಟಿ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಕಂತನ್ನು ವರ್ಗಾಯಿಸಿದ್ದಾರೆ. ನಿಮ್ಮ ಖಾತೆಗೆ  ಈ ಯೋಜನೆಯ ಹಣ ಬಂದಿದೆಯೇ ಎನ್ನುವುದನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.
ಈಗ ಪಿಎಫ್ ಹಣ ಹಿಂಪಡೆಯಲು ಯಾವುದೇ ದಾಖಲೆ ಬೇಕಿಲ್ಲ : ತಕ್ಷಣವೇ ನಿಮ್ಮ ಖಾತೆಗೆ ಬೀಳುವುದು ಹಣ
EPFO Jul 31, 2025, 12:53 PM IST
ಈಗ ಪಿಎಫ್ ಹಣ ಹಿಂಪಡೆಯಲು ಯಾವುದೇ ದಾಖಲೆ ಬೇಕಿಲ್ಲ : ತಕ್ಷಣವೇ ನಿಮ್ಮ ಖಾತೆಗೆ ಬೀಳುವುದು ಹಣ
ಕೆಲವು ಅಗತ್ಯಗಳಿಗಾಗಿ ಭಾಗಶಃ ಮೊತ್ತವನ್ನು ಹಿಂಪಡೆಯುವಾಗ EPFO ಸದಸ್ಯರು, ಇನ್ನು ಮುಂದೆ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ. ಸರ್ಕಾರವು ಸಂಸತ್ತಿನಲ್ಲಿ ಈ ಬಗ್ಗೆ ವಿವರಗಳನ್ನು ಹಂಚಿಕೊಂಡಿದೆ. 
ಬ್ಯಾಂಕ್ ಗ್ರಾಹಕರೇ ಇಲ್ಲಿ ಗಮನಿಸಿ..ಬ್ಯಾಂಕಿಂಗ್ ಕಾನೂನಿನಲ್ಲಿ ಮಹತ್ವದ ಬದಲಾವಣೆ..!  ನಾಳೆಯಿಂದಲೇ ಜಾರಿ..!
Bank Customers Jul 31, 2025, 11:18 AM IST
ಬ್ಯಾಂಕ್ ಗ್ರಾಹಕರೇ ಇಲ್ಲಿ ಗಮನಿಸಿ..ಬ್ಯಾಂಕಿಂಗ್ ಕಾನೂನಿನಲ್ಲಿ ಮಹತ್ವದ ಬದಲಾವಣೆ..! ನಾಳೆಯಿಂದಲೇ ಜಾರಿ..!
ಏಪ್ರಿಲ್ 15, 2025 ರಂದು ಅಧಿಸೂಚಿಸಲಾದ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ 2025 ರ ಕೆಲವು ನಿಬಂಧನೆಗಳು ಆಗಸ್ಟ್ 1, 2025 ರಿಂದ ಜಾರಿಗೆ ಬರಲಿವೆ. ಈ ಕಾಯ್ದೆಯ ವಿಭಾಗ 3, 4, 5, 15, 16, 17, 18, 19, ಮತ್ತು 20 ರ ನಿಬಂಧನೆಗಳನ್ನು ಜುಲೈ 29, 2025 ರ ಗೆಜೆಟ್ ಅಧಿಸೂಚನೆಯ ಮೂಲಕ ಜಾರಿಗೊಳಿಸಲಾಗಿದೆ.
ಪಿಂಚಣಿದಾರರಿಗೆ 20% ಪಿಂಚಣಿ ಹೆಚ್ಚಳ:ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ವಿವರ ಇಲ್ಲಿದೆ
pension Jul 25, 2025, 07:05 PM IST
ಪಿಂಚಣಿದಾರರಿಗೆ 20% ಪಿಂಚಣಿ ಹೆಚ್ಚಳ:ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ವಿವರ ಇಲ್ಲಿದೆ
ಕೇಂದ್ರ ಸರ್ಕಾರಿ ನಾಗರಿಕ ಸೇವಾ ನೌಕರರಿಗೆ ಹೆಚ್ಚುವರಿ ಪಿಂಚಣಿ ಬಗ್ಗೆ ಪಿಂಚಣಿ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.  ಈ ಮಾರ್ಗಸೂಚಿಯ ಅನ್ವಯ ಯಾರಿಗೆ ಎಷ್ಟು ಪಿಂಚಣಿ  ಹೆಚ್ಚಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.   
EPFO EDLI ಯೋಜನೆಯ ನಿಯಮಗಳಲ್ಲಿ ಬದಲಾವಣೆ :ಪಿಎಫ್ ಖಾತೆಯಲ್ಲಿ ಹಣವಿಲ್ಲದಿದ್ದರೂ ನಾಮಿನಿಗೆ ಸಿಗುತ್ತದೆ ಹಣ
EDLI Jul 25, 2025, 12:34 PM IST
EPFO EDLI ಯೋಜನೆಯ ನಿಯಮಗಳಲ್ಲಿ ಬದಲಾವಣೆ :ಪಿಎಫ್ ಖಾತೆಯಲ್ಲಿ ಹಣವಿಲ್ಲದಿದ್ದರೂ ನಾಮಿನಿಗೆ ಸಿಗುತ್ತದೆ ಹಣ
EPFO ಉದ್ಯೋಗಿ ಠೇವಣಿ ಲಿಂಕ್ಡ್ ವಿಮಾ ಯೋಜನೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಮೂಲಕ EPF ಸದಸ್ಯರಿಗೆ ದೊಡ್ಡ ಮಟ್ಟದ ಲಾಭವಾಗುವಂತೆ ಮಾಡಲಾಗಿದೆ. 
  • 1
  • 2
  • 3
  • 4
  • 5
  • 6
  • 7
  • 8
  • 9
  • Next
  • last »

Trending News

  • ಲವ್ ಮಾಡಲು ಒಪ್ಪದ ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ 12ನೇ ತರಗತಿ ವಿದ್ಯಾರ್ಥಿ!
    Uttar pradesh

    ಲವ್ ಮಾಡಲು ಒಪ್ಪದ ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ 12ನೇ ತರಗತಿ ವಿದ್ಯಾರ್ಥಿ!

  • ಪಾಕಿಸ್ತಾನಿ ಕ್ರಿಕೆಟಿಗರು ಪ್ರತಿ ಪಂದ್ಯಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ? ಟೀಂ ಇಂಡಿಯಾಕ್ಕಿಂತ ಹೆಚ್ಚೋ? ಕಡಿಮೆಯೋ?
    Cricketers Salary
    ಪಾಕಿಸ್ತಾನಿ ಕ್ರಿಕೆಟಿಗರು ಪ್ರತಿ ಪಂದ್ಯಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ? ಟೀಂ ಇಂಡಿಯಾಕ್ಕಿಂತ ಹೆಚ್ಚೋ? ಕಡಿಮೆಯೋ?
  •  ಹುಟ್ಟುತ್ತಾ ಅಣ್ಣತಮ್ಮಂದಿರು.. ಬೆಳೆಯುತ್ತಾ ದಾಯಾದಿಗಳು.. ಒಡಹುಟ್ಟಿದವನನ್ನೇ ಕೊಂದ ಪಾಪಿ ತಮ್ಮ!
    Mylasandra village
    ಹುಟ್ಟುತ್ತಾ ಅಣ್ಣತಮ್ಮಂದಿರು.. ಬೆಳೆಯುತ್ತಾ ದಾಯಾದಿಗಳು.. ಒಡಹುಟ್ಟಿದವನನ್ನೇ ಕೊಂದ ಪಾಪಿ ತಮ್ಮ!
  • ಭಾರತ–ಪಾಕಿಸ್ತಾನ ಗಡಿಯಲ್ಲಿ ತಂತಿಬೇಲಿಗಳಿಗೆ ಗಾಜಿನ ಬಾಟಲಿಗಳು ನೇತು ಹಾಕುವುದೇಕೆ? ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ!
    India Pakistan border
    ಭಾರತ–ಪಾಕಿಸ್ತಾನ ಗಡಿಯಲ್ಲಿ ತಂತಿಬೇಲಿಗಳಿಗೆ ಗಾಜಿನ ಬಾಟಲಿಗಳು ನೇತು ಹಾಕುವುದೇಕೆ? ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ!
  • T20 World Cup ಅಭಿಮಾನಿಗಳಿಗೆ ಗುಡ್‌ ನ್ಯೂಸ್‌.. ಭಾರತ vs ಪಾಕಿಸ್ತಾನ ಹೈವೋಲ್ಟೇಜ್‌ ಮ್ಯಾಚ್ ಬಗ್ಗೆ ಬಿಗ್‌ ಅಪ್‌ಡೇಟ್‌!
    india vs pakistan world cup match
    T20 World Cup ಅಭಿಮಾನಿಗಳಿಗೆ ಗುಡ್‌ ನ್ಯೂಸ್‌.. ಭಾರತ vs ಪಾಕಿಸ್ತಾನ ಹೈವೋಲ್ಟೇಜ್‌ ಮ್ಯಾಚ್ ಬಗ್ಗೆ ಬಿಗ್‌ ಅಪ್‌ಡೇಟ್‌!
  • ದಿನ ಭವಿಷ್ಯ 07 ಫೆಬ್ರವರಿ 2026: ಇಂದು, ತ್ರಿಕೋನ ಯೋಗ! ಈ 5 ರಾಶಿಯವರಿಗೆ ಶನಿ ದೇವನ ಆಶೀರ್ವಾದ..
    Horoscope Today
    ದಿನ ಭವಿಷ್ಯ 07 ಫೆಬ್ರವರಿ 2026: ಇಂದು, ತ್ರಿಕೋನ ಯೋಗ! ಈ 5 ರಾಶಿಯವರಿಗೆ ಶನಿ ದೇವನ ಆಶೀರ್ವಾದ..
  • ಅಮೆರಿಕದಲ್ಲಿ ʻಮೇಡ್‌ ಇನ್‌ ಇಂಡಿಯಾʼ ಸರಕುಗಳಿಗೆ ಭಾರೀ ಡಿಮ್ಯಾಂಡ್‌! ಕೋಟಿ ಕೋಟಿಗೆ ಮಾರಾಟವಾಗ್ತಿವೆ ಭಾರತದ ಈ ವಸ್ತುಗಳು..
    India US Trade Agreement
    ಅಮೆರಿಕದಲ್ಲಿ ʻಮೇಡ್‌ ಇನ್‌ ಇಂಡಿಯಾʼ ಸರಕುಗಳಿಗೆ ಭಾರೀ ಡಿಮ್ಯಾಂಡ್‌! ಕೋಟಿ ಕೋಟಿಗೆ ಮಾರಾಟವಾಗ್ತಿವೆ ಭಾರತದ ಈ ವಸ್ತುಗಳು..
  • actor Sharan birthday: ನೂರನೇ ಸಿನಿಮಾಗೆ ಸಿಕ್ತು ಹೀರೋ ಆಗೋ ಅವಕಾಶ! ಕಾಮಿಡಿಯನ್‌ ಶರಣ್‌ ಸ್ಯಾಂಡಲ್‌ವುಡ್‌ ಸ್ಟಾರ್‌ ಆಗಲು ಇವರೇ ಕಾರಣ..
    Sharan
    actor Sharan birthday: ನೂರನೇ ಸಿನಿಮಾಗೆ ಸಿಕ್ತು ಹೀರೋ ಆಗೋ ಅವಕಾಶ! ಕಾಮಿಡಿಯನ್‌ ಶರಣ್‌ ಸ್ಯಾಂಡಲ್‌ವುಡ್‌ ಸ್ಟಾರ್‌ ಆಗಲು ಇವರೇ ಕಾರಣ..
  • RCB ಫ್ಯಾನ್ಸ್‌ಗೆ ಬಿಗ್‌ಶಾಕ್.. ಐಪಿಎಲ್‌ಗೂ ಮುನ್ನ ಬೆಂಗಳೂರು ತಂಡದ ಮಾಲೀಕತ್ವವೇ ಬದಲು?!
    Royal Challengers Bengaluru
    RCB ಫ್ಯಾನ್ಸ್‌ಗೆ ಬಿಗ್‌ಶಾಕ್.. ಐಪಿಎಲ್‌ಗೂ ಮುನ್ನ ಬೆಂಗಳೂರು ತಂಡದ ಮಾಲೀಕತ್ವವೇ ಬದಲು?!
  • ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ಜಗಳವಾಡಿಕೊಂಡ್ರಾ?..ಏನಿದು ಟಾಲಿವುಡ್‌ನಲ್ಲಿ ಬಿಸಿ ಬಿಸಿ ಚರ್ಚೆ
    rashmika mandanna
    ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ಜಗಳವಾಡಿಕೊಂಡ್ರಾ?..ಏನಿದು ಟಾಲಿವುಡ್‌ನಲ್ಲಿ ಬಿಸಿ ಬಿಸಿ ಚರ್ಚೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x