ಮತ್ಸ್ಯಕನ್ಯೆಯ ಲುಕ್ ನಲ್ಲಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ Adah Sharma, Photos Viral

ಒಂದರ ಮೇಲೊಂದರಂತೆ Bold ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು Adah Sharma ಭಾರಿ ಹಲ್-ಚಲ್ ಸುರ್ಶಿಸುತ್ತಿದ್ದಾಳೆ.

  • Nov 07, 2020, 18:38 PM IST

ನವದೆಹಲಿ: ತನ್ನ ಮೋಹಕ ಸೌಂದರ್ಯದಿಂದ ಪಡ್ಡೆ ಹೈಕಳನ್ನು ಹುಚ್ಚೆಬ್ಬಿಸುವ ನಟಿ ಅದಾ ಶರ್ಮಾ (Adah Sharma) ನಿತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾವಚಿತ್ರಗಳನ್ನು ಹಂಚಿಕೊಂಡು ಎಲ್ಲರ ಗಮನ ಸೆಳೆಯುತ್ತಾಳೆ. ಪ್ರಸ್ತುತ ಅದಾ ತನ್ನ ಇತ್ತೀಚಿನ ಫೋಟೋ ಶೂಟ್ ವೊಂದರ ಕಾರಣ ಭಾರಿ ಚರ್ಚೆ ಹುಟ್ಟುಹಾಕಿದ್ದಾಳೆ. ಈ ಫೋಟೋ ಶೂಟ್ ನಲ್ಲಿ ಅದಾ ಶರ್ಮಾ ಮತ್ಸ್ಯಕನ್ಯೆಯ (Mermaid) ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ. ಅವಳ ಈ ಭಾವಚಿತ್ರಕ್ಕೆ ಒಂದೆಡೆ ಕೆಲವರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಕೆಲವರು ಚಿತ್ರ ವಿಚಿತ್ರ ಮೇಕಪ್ ಗಾಗಿ ಅದಾಳನ್ನು ಭಾರಿ ಟ್ರೊಲ್ ಮಾಡುತ್ತಿದ್ದಾರೆ. ಆದರೆ, ಅದಾ ತನ್ನ ಮೋಹಕ ಸೌಂದರ್ಯ ಹಾಗೂ ಮೈಮಾಟಿನಿಂದ ಎಲ್ಲರ ಗಮನ ತನ್ನತ್ತ ಸೆಳೆಯುತ್ತಾಳೆ ಎಂಬುದಂತೂ ನಿಜ. ಹಾಗಾದರೆ ಬನ್ನಿ ಅದಾ ಹಂಚಿಕೊಂಡಿರುವ ಈ ಭಾವಚಿತ್ರಗಳನ್ನು ನೀವೂ ನೋಡಿ.

ಇದನ್ನು ಓದಿ-ಮಾಲ್ಡೀವ್ಸ್ ನಲ್ಲಿ ರಜಾ-ಮಜಾ ಕಳೆಯುತ್ತಿರುವ Elli Avaram, ಸಾಮಾಜಿಕ ಮಾಧ್ಯಮಗಳಲ್ಲಿ Photos Viral

1 /7

ಈ ಭಾವಚಿತ್ರಗಳಲ್ಲಿ ಅದಾ ಮೇಕಪ್ ಹಾಗೂ ಡ್ರೆಸ್ ಅಪ್ ಅತ್ಯಂತ ಸುಂದರವಾಗಿದೆ

2 /7

ಅದಾ ಈ ಭಾವಚಿತ್ರಗಳಲ್ಲಿ ಭಾರಿ ಚಿನ್ನದ ಒಡವೆಗಳನ್ನು ಧರಿಸಿದ್ದಾರೆ.

3 /7

ಅದಾ ಹಂಚಿಕೊಂಡಿರುವ ಈ ಪುಟವನ್ನು ಕೆಲವರೋ ಟ್ರೊಲ್ ಕೂಡ ಮಾಡುತ್ತಿದ್ದಾರೆ.

4 /7

ಆದರೆ ಇನ್ನೊಂದೆಡೆ ಈ ಭಾವಚಿತ್ರಗಳನ್ನು ವಿಕ್ಷೀಸಿರುವ ಕೆಲ ಅಭಿಮಾನಿಗಳು ಅವರನ್ನು ಅಪ್ಸರಾ, ಮತ್ಸ್ಯಕನ್ಯೆ ಎಂದೂ ಕೂಡ ಕರೆಯುತ್ತಿದ್ದಾರೆ.

5 /7

ಅದಾ ತನ್ನ ಈ ಲುಕ್ ನಲ್ಲಿ ಕೆಂಪು ಬಣ್ಣದ ಕಾಂಬೋ ಕೂಡ ಕ್ಯಾರಿ ಮಾಡಿದ್ದಾಳೆ.

6 /7

ತಮ್ಮ ಕಾಮೆಂಟ್ ಗಳಲ್ಲಿ ಅಭಿಮಾನಿಗಳು ಅದಾ ಅವರ ಕೂದಲಿನ ಬಣ್ಣದ ಶೆಡ್ ಯಾವುದು ಎಂದು ಪ್ರಶ್ನಿಸುತ್ತಿದ್ದಾರೆ.

7 /7

ಈ ಎಲ್ಲ ಭಾವಚಿತ್ರಗಳನ್ನು ಅದಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ವತಃ ಹಂಚಿಕೊಂಡಿದ್ದಾಳೆ. ಫೋಟೋ ಕೃಪೆ: Instagram@Adahsharma